ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ronith More

ADVERTISEMENT

ರಣಜಿ ಕ್ವಾರ್ಟರ್‌ಫೈನಲ್; ವೇಗಿಗಳ ಆರ್ಭಟ, ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 253 ರನ್‌ಗಳಿಗೆ ಉತ್ತರವಾಗಿ ಉತ್ತರಪ್ರದೇಶ ತಂಡವು 37.3 ಓವರ್‌ಗಳಲ್ಲಿ 155 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕದ ರೋನಿತ್ ಮೋರೆ (47ಕ್ಕೆ3), ವೈಶಾಖ್ ವಿಜಯಕುಮಾರ್ (29ಕ್ಕೆ2) ಮತ್ತು ವಿದ್ವತ್ ಕಾವೇರಪ್ಪ (19ಕ್ಕೆ2) ದಾಳಿಗೆ ಎದುರಾಳಿ ಬ್ಯಾಟಿಂಗ್ ಪಡೆ ತತ್ತರಿಸಿತು. ಇದರಿಂದಾಗಿ ಕರ್ನಾಟಕ ತಂಡವು 98 ರನ್‌ಗಳ ಮುನ್ನಡೆ ಗಳಿಸಿ, ಎರಡನೇ ಇನಿಂಗ್ಸ್ ಆರಂಭಿಸಿತು.
Last Updated 7 ಜೂನ್ 2022, 10:09 IST
ರಣಜಿ ಕ್ವಾರ್ಟರ್‌ಫೈನಲ್; ವೇಗಿಗಳ ಆರ್ಭಟ, ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ರಣಜಿ | ರೈಲ್ವೇಸ್ ಹಳಿ ತಪ್ಪಿಸಿದ ತ್ರಿವಳಿ ವೇಗಿಗಳು: ಕರ್ನಾಟಕಕ್ಕೆ 10 ವಿಕೆಟ್ ಜಯ

ರಣಜಿ ಕ್ರಿಕೆಟ್‌ ಟೂರ್ನಿಯರೈಲ್ವೇಸ್‌ ವಿರುದ್ಧದ ಪಂದ್ಯವನ್ನು 10 ವಿಕೆಟ್‌ಗಳ ಗೆದ್ದುಕೊಂಡ ಕರ್ನಾಟಕ ತಂಡ 7 ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿತು.
Last Updated 31 ಜನವರಿ 2020, 3:34 IST
ರಣಜಿ | ರೈಲ್ವೇಸ್ ಹಳಿ ತಪ್ಪಿಸಿದ ತ್ರಿವಳಿ ವೇಗಿಗಳು: ಕರ್ನಾಟಕಕ್ಕೆ 10 ವಿಕೆಟ್ ಜಯ

ರಣಜಿ ಕ್ರಿಕೆಟ್ ಸೆಮಿಫೈನಲ್: ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ಕರ್ನಾಟಕ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಎದುರು ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳ ಮುನ್ನಡೆ ಸಾಧಿಸಿತು.
Last Updated 26 ಜನವರಿ 2019, 7:23 IST
ರಣಜಿ ಕ್ರಿಕೆಟ್ ಸೆಮಿಫೈನಲ್: ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ಸೌರಾಷ್ಟ್ರಕ್ಕೆ ಸಂಕಷ್ಟ ತಂದಿಟ್ಟ ಮೋರೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಆಸೆ ಜೀವಂತ

ರೋನಿತ್ ಮೋರೆ ಮತ್ತೊಮ್ಮೆ ಬಿರುಗಾಳಿ ವೇಗದ ಬೌಲಿಂಗ್ ಮಾಡಿದರು. ಈ ಋತುವಿನಲ್ಲಿ ನಾಲ್ಕನೇ ಬಾರಿ ಐದು ವಿಕೆಟ್‌ ಗೊಂಚಲು ಗಳಿಸಿದ ಅವರು ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ ಆಸೆಯನ್ನು ಜೀವಂತವಾಗಿಟ್ಟಿದ್ದಾರೆ.
Last Updated 25 ಜನವರಿ 2019, 13:18 IST
ಸೌರಾಷ್ಟ್ರಕ್ಕೆ ಸಂಕಷ್ಟ ತಂದಿಟ್ಟ ಮೋರೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಆಸೆ ಜೀವಂತ

ರಣಜಿ ಟ್ರೋಫಿ: ಸಂಯಮಿ ಬೆಳಗಾವಿ ಹುಡುಗ ರೋನಿತ್ ಮೋರೆ ಸಾಧನೆ

2012ರ ನವೆಂಬರ್‌ನಲ್ಲಿ ಮೀರತ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ ರಣಜಿ ಪಂದ್ಯಾವಳಿಗೆ ಅವರು ಕಾಲಿಟ್ಟದ್ದು. ಅಂದಿನಿಂದ ಇದುವರೆಗೆ ಆಡಲು ಸಾಧ್ಯವಾಗಿರುವುದು ಬರೀ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ (ಆ ಪೈಕಿ ಈ ಋತುವಿನ ರಣಜಿ ಪಂದ್ಯಗಳೇ ನಾಲ್ಕು).
Last Updated 6 ಜನವರಿ 2019, 19:30 IST
ರಣಜಿ ಟ್ರೋಫಿ: ಸಂಯಮಿ ಬೆಳಗಾವಿ ಹುಡುಗ ರೋನಿತ್ ಮೋರೆ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT