ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Roopa D

ADVERTISEMENT

ಕ್ರಿಮಿನಲ್ ಮಾನನಷ್ಟ ಆರೋಪ: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ ಅರ್ಜಿ ವಜಾ

‘ನನ್ನ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಆರೋಪದ ಖಾಸಗಿ ದೂರನ್ನು ರದ್ದುಪಡಿಸಬೇಕು‘ ಎಂದು ಕೋರಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 21 ಆಗಸ್ಟ್ 2023, 23:34 IST
ಕ್ರಿಮಿನಲ್ ಮಾನನಷ್ಟ ಆರೋಪ: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ ಅರ್ಜಿ ವಜಾ

ರೋಹಿಣಿ ಸಿಂಧೂರಿ ಸಂದೇಶ ಕಳುಹಿಸಿದ್ದು ಯಾರಿಗೆ?: ರೂಪಾಗೆ ನೆಟ್ಟಿಗರ ಪ್ರಶ್ನೆ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ನಡುವಿನ ಜಗಳ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ.
Last Updated 21 ಫೆಬ್ರುವರಿ 2023, 5:58 IST
ರೋಹಿಣಿ ಸಿಂಧೂರಿ ಸಂದೇಶ ಕಳುಹಿಸಿದ್ದು ಯಾರಿಗೆ?: ರೂಪಾಗೆ ನೆಟ್ಟಿಗರ ಪ್ರಶ್ನೆ

ಐಎಎಸ್‌ ಅಧಿಕಾರಿ ನಗ್ನ ಚಿತ್ರ ಕಳುಹಿಸಬಹುದಾ: ರೋಹಿಣಿ ಸಿಂಧೂರಿಗೆ ರೂಪಾ ಪ್ರಶ್ನೆ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ನಡುವಿನ ಜಗಳ ತಾರಕ್ಕೇರಿದೆ. ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿದ್ದ ಡಿ.ರೂಪಾ, ಇದೀಗ ಮತ್ತೊಂದು ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 20 ಫೆಬ್ರುವರಿ 2023, 9:00 IST
ಐಎಎಸ್‌ ಅಧಿಕಾರಿ ನಗ್ನ ಚಿತ್ರ ಕಳುಹಿಸಬಹುದಾ: ರೋಹಿಣಿ ಸಿಂಧೂರಿಗೆ ರೂಪಾ ಪ್ರಶ್ನೆ

ಬಾಡಿಗೆ ಟ್ರೋಲರ್‌ ಬಳಸಿದ ರೋಹಿಣಿ: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಆರೋಪ

‘ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್‌ಗಳನ್ನು ಬಳಸುತ್ತಾರೆ’ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುವಾಗಿದೆ.
Last Updated 13 ಜುಲೈ 2021, 20:20 IST
ಬಾಡಿಗೆ ಟ್ರೋಲರ್‌ ಬಳಸಿದ ರೋಹಿಣಿ:  ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಆರೋಪ

ಪಟಾಕಿ ಪುರಾಣ: ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವೀಟ್‌ಗಳಿಗೆ ನಟಿ ಕಂಗನಾ ಟೀಕೆ

'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಹಿಂದಿನಿಂದಲೂ ಬಂದಿಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಅದರ ಬಗ್ಗೆ ಪ್ರಸ್ತಾಪವಿಲ್ಲ. ಯುರೋಪಿಯನ್ನರೊಂದಿಗೆ ಈ ದೇಶಕ್ಕೆ ಪಟಾಕಿಗಳು ಬಂದವು' ಎಂದು ಪಟಾಕಿ ನಿಷೇಧದ ಬಗ್ಗೆ ವಿವರಿಸುತ್ತ ಐಪಿಎಸ್‌ ಅಧಿಕಾರಿ ಡಿ.ರೂಪಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು. ಈ ಬಗ್ಗೆ ಸಾಕಷ್ಟು ಪರ–ವಿರೋಧ ಚರ್ಚೆಗಳು ನಡೆದಿದ್ದು, ನಟಿ ಕಂಗನಾ ರನೌತ್ ಬುಧವಾರ ರೂಪಾ ಅವರ ಹೇಳಿಕೆಗಳನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ. ನವೆಂಬರ್‌ 14ರಂದು ಡಿ.ರೂಪಾ ಅವರು ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ವಿವರಣೆಗೆ ವಿರೋಧ ವ್ಯಕ್ತಪಡಿಸಿದ ಹಲವು ಮಂದಿ, ಪುರಾಣಗಳಲ್ಲಿಯೂ ಪಟಾಕಿಯ ಪ್ರಸ್ತಾಪವಿದೆ ಎಂದು ಸಾಬೀತು ಮಾಡುವುದಾಗಿ ಸವಾಲೊಡ್ಡಿದ್ದರು. ಅಧಿಕಾರಿ ಸಹ ಅದನ್ನು ಸ್ವೀಕರಿಸಿದ್ದರು ಹಾಗೂ ಅದೇ ವಿಚಾರವಾಗಿ ಟ್ವಿಟರ್‌ನಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ.
Last Updated 18 ನವೆಂಬರ್ 2020, 7:47 IST
ಪಟಾಕಿ ಪುರಾಣ: ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವೀಟ್‌ಗಳಿಗೆ ನಟಿ ಕಂಗನಾ ಟೀಕೆ

ಅಂತೂ ಕನ್ನಡವಾಯಿತು ’ನಮ್ಮೂರು ಬೆಂಗಳೂರು’; ಆಕ್ರೋಶಕ್ಕೆ ಮಣಿದ ರೆಡ್‌ ಎಫ್‌ಎಂ

ಸಿಎಂ ಎಚ್‌ಡಿಕೆ ಸಾಲುಗಳ ಬಳಕೆ
Last Updated 6 ಫೆಬ್ರುವರಿ 2019, 5:40 IST
ಅಂತೂ ಕನ್ನಡವಾಯಿತು ’ನಮ್ಮೂರು ಬೆಂಗಳೂರು’; ಆಕ್ರೋಶಕ್ಕೆ ಮಣಿದ ರೆಡ್‌ ಎಫ್‌ಎಂ
ADVERTISEMENT
ADVERTISEMENT
ADVERTISEMENT
ADVERTISEMENT