ಧನುಷ್ ‘ರೌಡಿ ಬೇಬಿ’ ಹಾಡಿಗೆ ಫುಲ್ ಫಿದಾ!
ಕಳೆದ ಕ್ರಿಸ್ಮಸ್ಗೆ ಬಿಡುಗಡೆಯಾಗಿದ್ದ ಧನುಷ್ ಮತ್ತು ಸಾಯಿ ಪಲ್ಲವಿ ಅಭಿಯನದ ‘ಮಾರಿ –2’ ಚಿತ್ರ ಗಳಿಕೆಯ ದೃಷ್ಟಿಯಿಂದ ಸಾಧಾರಣ ಚಿತ್ರ. ಆದರೆ, ಆ ಚಿತ್ರದ ಹಾಡುಗಳು ಮತ್ತು ಸಂಗೀತ ತಮಿಳುನಾಡಿನಲ್ಲಿ ಮಾಡಿದ ಮೋಡಿ ಮಾತ್ರ ಅಚ್ಚರಿ ಹುಟ್ಟಿಸುವಂತಹದ್ದು.Last Updated 9 ಡಿಸೆಂಬರ್ 2019, 19:45 IST