ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rowdysheeter

ADVERTISEMENT

ರೌಡಿಶೀಟರ್ ಕಾಲಿಗೆ ಗುಂಡೇಟು: ಪೊಲೀಸರಿಂದಲೇ ಆರೈಕೆ

ಚಾಕುವಿನಿಂದ ಇರಿಯಲು ಯತ್ನಿಸಿ ಪೊಲೀಸರಿಂದ ಕಾಲಿಗೆ ಗುಂಡೇಟು ತಿಂದಿರುವ ರೌಡಿಶೀಟರ್‌, ಕುಟುಂಬದವರಿಗೂ ಬೇಡವಾಗಿದ್ದು ಮಾನವೀಯತೆ ಆಧಾರದಲ್ಲಿ ಪೊಲೀಸರೇ ಆರೈಕೆ ಮಾಡುತ್ತಿದ್ದಾರೆ.
Last Updated 4 ನವೆಂಬರ್ 2023, 21:46 IST
ರೌಡಿಶೀಟರ್ ಕಾಲಿಗೆ ಗುಂಡೇಟು: ಪೊಲೀಸರಿಂದಲೇ ಆರೈಕೆ

ರೌಡಿಶೀಟರ್‌ ಮಹೇಶ್‌ನ ಐವರು ಸಹಚರರ ಬಂಧನ

ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು
Last Updated 18 ಜೂನ್ 2023, 15:01 IST
ರೌಡಿಶೀಟರ್‌ ಮಹೇಶ್‌ನ ಐವರು ಸಹಚರರ ಬಂಧನ

ದೇವನಹಳ್ಳಿ| ಒಂಬತ್ತು ರೌಡಿ ಶೀಟರ್‌ ಗಡಿಪಾರು: ಮೂವರ ಬಂಧನ

ಚುನಾವಣಾ ಅಕ್ರಮ ತಡೆ ಜತೆಗೆ ಶಾಂತಿಯುತ ಮತದಾನ ನಡೆಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಇದರ ಬೆನ್ನಲ್ಲೆ ಹೊಸಕೋಟೆಯ ಇಬ್ಬರು ಹಾಗೂ ನೆಲಮಂಗಲ ಒಬ್ಬ ರೌಡಿ ಶೀಟರ್‌ ಅನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಕಾರಾಗೃಹಕ್ಕೆ ಕಳುಹಿಸಲಾಗಿದೆ.
Last Updated 9 ಏಪ್ರಿಲ್ 2023, 4:51 IST
ದೇವನಹಳ್ಳಿ| ಒಂಬತ್ತು ರೌಡಿ ಶೀಟರ್‌ ಗಡಿಪಾರು: ಮೂವರ ಬಂಧನ

ಚುರುಮುರಿ| ರೌಡಿ ಗಣತಿ

‘ಬೆಂಗಳೂರಿನಲ್ಲಿ 7,526 ರೌಡಿಗಳು ಇದ್ದಾರಂತೆ’ ಮಡದಿ ಹೇಳಿದಳು.
Last Updated 26 ಜನವರಿ 2023, 19:30 IST
ಚುರುಮುರಿ|  ರೌಡಿ ಗಣತಿ

ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್

ಪೊಲೀಸ್‌ ಠಾಣೆಯಲ್ಲಿ ಏರ್ಪಡಿಸಿದ್ದ ರೌಡಿಶೀಟರ್‌ಗಳ ಪರೇಡ್‌
Last Updated 1 ಜುಲೈ 2022, 10:14 IST
ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್

ಮಟ್ಕಾ ಬಿಡಿ, ಇಲ್ಲವೇ ಜಿಲ್ಲೆ ತೊರೆಯಿರಿ

ರೌಡಿಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಎಚ್ಚರಿಕೆ
Last Updated 7 ಫೆಬ್ರುವರಿ 2022, 13:53 IST
ಮಟ್ಕಾ ಬಿಡಿ, ಇಲ್ಲವೇ ಜಿಲ್ಲೆ ತೊರೆಯಿರಿ

ರೌಡಿ ಪಟ್ಟಿಯಿಂದ ಅಮಾಯಕರ ಹೆಸರು ಹೊರಕ್ಕೆ: ಆರಗ ಜ್ಞಾನೇಂದ್ರ

‘ಕನ್ನಡ, ರೈತ ಹಾಗೂ ಜನಪರ ಚಳವಳಿಗಳಲ್ಲಿ ಭಾಗವಹಿಸಿದವರು ಅಮಾಯಕ ರಾಗಿದ್ದು, ಅಂತಹವರೂ ಸೇರಿ ದಂತೆ ಅಮಾಯಕರ ಹೆಸರುಗಳು ರೌಡಿಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಅವುಗಳನ್ನು ಕೈಬಿಡಲು ಕ್ರಮವಹಿ ಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿರುವ ರೌಡಿ ಪಟ್ಟಿಯನ್ನು ಕಾನೂನಿನ ಮಾನದಂಡಗಳ ಪ್ರಕಾರ ಮರು ಪರಿಶೀಲಿಸಬೇಕು. ಈ ರೀತಿಯ ವೈಜ್ಞಾನಿಕವಾಗಿ ಪರಿಷ್ಕರಿಸುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ಹೇಳಿದರು.
Last Updated 6 ಸೆಪ್ಟೆಂಬರ್ 2021, 22:32 IST
ರೌಡಿ ಪಟ್ಟಿಯಿಂದ ಅಮಾಯಕರ ಹೆಸರು ಹೊರಕ್ಕೆ: ಆರಗ ಜ್ಞಾನೇಂದ್ರ
ADVERTISEMENT

ಅಪರಾಧ ಹಿನ್ನೆಲೆಯವರಿಗೆ ಕಣ್ಮುಚ್ಚಿ ಜಾಮೀನು ನೀಡಬಾರದು: ಸುಪ್ರೀಂ ಕೋರ್ಟ್‌

ಕೋರ್ಟ್‌ಗಳು ಕಣ್ಮುಚ್ಚಿಕೊಂಡು ‘ಹಿಸ್ಟರಿ ಶೀಟರ್‌’ಗಳಿಗೆ ಜಾಮೀನು ನೀಡುವುದನ್ನು ನಿಲ್ಲಿಸಬೇಕು. ಅವರು ಜಾಮೀನಿನ ಮೇಲೆ ಹೊರಗೆ ಬಂದರೆ, ಸಂತ್ರಸ್ತರ ಕುಟುಂಬದ ಸದಸ್ಯರು ಹಾಗೂ ಸಾಕ್ಷಿಗಳ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.
Last Updated 25 ಏಪ್ರಿಲ್ 2021, 7:35 IST
ಅಪರಾಧ ಹಿನ್ನೆಲೆಯವರಿಗೆ ಕಣ್ಮುಚ್ಚಿ ಜಾಮೀನು ನೀಡಬಾರದು: ಸುಪ್ರೀಂ ಕೋರ್ಟ್‌

ಸ್ಲಂ ಭರತನ ನಾಲ್ವರು ಸಹಚರರ ಬಂಧನ    

ಕುಖ್ಯಾತ ರೌಡಿ ಸ್ಲಂ ಭರತನ ನಾಲ್ವರು ಸಹಚರರನ್ನು ಬಸವೇಶ್ವರನಗರದ ಬಳಿ ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 18 ಮಾರ್ಚ್ 2020, 6:13 IST
ಸ್ಲಂ ಭರತನ ನಾಲ್ವರು ಸಹಚರರ ಬಂಧನ    

ನಟ ಯಶ್ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ

ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿದ್ದ ಸ್ಲಂ ಭರತ, ನಟ ಯಶ್ ಹತ್ಯೆಗೂ ಸಂಚು ರೂಪಿಸಿದ್ದ.
Last Updated 27 ಫೆಬ್ರುವರಿ 2020, 4:00 IST
ನಟ ಯಶ್ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ
ADVERTISEMENT
ADVERTISEMENT
ADVERTISEMENT