ನರೇಗಾ, ಆರ್ಟಿಇ, ಆರ್ಟಿಐ, ಆಹಾರ ಭದ್ರತೆ: ಸಾಮಾನ್ಯನ ಬಲಪಡಿಸಿದ ಮನಮೋಹನ...
ಮೌನಿ ಸಿಂಗ್, ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಮೌನಿ ಬಾಬಾ... ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಜರಿಯಲು ವಿರೋಧ ಪಕ್ಷಗಳು ಬಳಸಿದ ಟೀಕಾನಾಮಗಳಿವು. ದೇಶದ ಬೇರೆಲ್ಲಾ ಪ್ರಧಾನಿಗಳಂತೆ ಮನಮೋಹನ ಸಿಂಗ್ ಅವರು ಜನಪ್ರಿಯ ನಾಯಕರಾಗಿರಲಿಲ್ಲ.Last Updated 26 ಡಿಸೆಂಬರ್ 2024, 22:41 IST