ಶುಕ್ರವಾರ, 23 ಜನವರಿ 2026
×
ADVERTISEMENT

rural games

ADVERTISEMENT

ರಾಂಪುರ| ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: ರಿಯಾಜ್ ತೋರಗಲ್ ಪ್ರಥಮ

Riyaz Toragal Wins: ರಾಂಪುರ ಸಮೀಪದ ಬೆನಕಟ್ಟಿಯಲ್ಲಿ ನಡೆದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ 92 ಕೆ.ಜಿ ಭಾರದ ಕಲ್ಲು ಎತ್ತಿದ ರಿಯಾಜ್ ತೋರಗಲ್ ಪ್ರಥಮ ಬಹುಮಾನ ಗೆದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಸ್ಪರ್ಧೆ ನಡೆಯಿತು.
Last Updated 23 ಜನವರಿ 2026, 7:30 IST
ರಾಂಪುರ| ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: ರಿಯಾಜ್ ತೋರಗಲ್ ಪ್ರಥಮ

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

Tagaru Fight Culture: ಹಳ್ಳಿಗಳಲ್ಲಿ ಸಾಕು ಜಾನುವಾರುಗಳ ಮೂಲಕ ಬೆಳೆದ ಟಗರು ಕಾಳಗವು ಕೇವಲ ಕ್ರೀಡೆ ಅಲ್ಲ, ಜನಪರಂಪರೆಯ ಅಭಿಮಾನ, ಹೋರಾಟದ ಸಂಕೇತವಾಗಿದೆ. ಜವಾರಿ ತಳಿಯ ಟಗರುಗಳ ಪೈಪೋಟಿ ಮತ್ತು ಟ್ರೆಂಡ್‌ಗಳ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.
Last Updated 17 ಜನವರಿ 2026, 23:30 IST
ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

ಮಂಡ್ಯ: ರಾಜ್ಯಮಟ್ಟದ ಚಕ್ಕಡಿ ಓಟ ಸ್ಪರ್ಧೆಗೆ ಚಾಲನೆ

ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತು: ಪಲ್ಲವಿ ಹೇಳಿಕೆ
Last Updated 22 ಡಿಸೆಂಬರ್ 2025, 2:54 IST
ಮಂಡ್ಯ: ರಾಜ್ಯಮಟ್ಟದ ಚಕ್ಕಡಿ ಓಟ ಸ್ಪರ್ಧೆಗೆ ಚಾಲನೆ

ಕೆಂಭಾವಿ: ಮೆರುಗು ನೀಡಿದ ಕಬಡ್ಡಿ, ಭಾರದ ಚೀಲ ಎತ್ತುವ ಸಾಹಸ ಪಂದ್ಯಗಳು

Rural Sports: ಕೆಂಭಾವಿಯಲ್ಲಿ ದಸರಾ ಉತ್ಸವ ಸಮಿತಿ ಆಯೋಜಿಸಿದ ಕಬಡ್ಡಿ ಮತ್ತು ಭಾರದ ಚೀಲ ಎತ್ತುವ ಸಾಹಸ ಪಂದ್ಯಾವಳಿಗಳು ಜನಮನ ಸೆಳೆದು ಸಾವಿರಾರು ಪ್ರೇಕ್ಷಕರನ್ನು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಗೊಳಿಸಿತು.
Last Updated 20 ಸೆಪ್ಟೆಂಬರ್ 2025, 6:05 IST
ಕೆಂಭಾವಿ: ಮೆರುಗು ನೀಡಿದ ಕಬಡ್ಡಿ, ಭಾರದ ಚೀಲ ಎತ್ತುವ ಸಾಹಸ ಪಂದ್ಯಗಳು

ಸುಂಟಿಕೊಪ್ಪ | ಗದ್ದೆಹಳ್ಳದಲ್ಲಿ ಕೆಸರುಗದ್ದೆ ಕ್ರೀಡಾಕೂಟ

Traditional Sports: ಸಮೀಪದ ಗದ್ದೆಹಳ್ಳದ ವೈ.ಯಂ.ಕರುಂಬಯ್ಯ ಅವರ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ‘ಗದ್ದೆಹಳ್ಳಲಿ ಗದ್ದೆ ಆಟ’ದ ಸಾಂಪ್ರಾದಾಯಿಕ ಕ್ರೀಡಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
Last Updated 5 ಆಗಸ್ಟ್ 2025, 4:31 IST
ಸುಂಟಿಕೊಪ್ಪ | ಗದ್ದೆಹಳ್ಳದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಕೋಟ | ಆಸಾಡಿ ಒಡ್ರ್ ಕ್ರೀಡಾಕೂಟ: ಗ್ರಾಮೀಣ ಕ್ರೀಡೆ ಪರಂಪರೆಯ ವೇದಿಕೆ

ಕುಂದಾಪ್ರ ಭಾಷೆಗೆ ತನ್ನದೇ ಅಸ್ತಿತ್ವ ಇದೆ. ಅದರ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಿದೆ ಎಂದು ಕೋಟದ ಸಕಡ್ ಫೌಂಡೇಷನ್ ಪ್ರವರ್ತಕ ಕೋಟ ಶ್ರೀಕಾಂತ ಶೆಣೈ ಹೇಳಿದರು.
Last Updated 4 ಆಗಸ್ಟ್ 2025, 5:24 IST
ಕೋಟ | ಆಸಾಡಿ ಒಡ್ರ್ ಕ್ರೀಡಾಕೂಟ: ಗ್ರಾಮೀಣ ಕ್ರೀಡೆ ಪರಂಪರೆಯ ವೇದಿಕೆ

‘ಕಣ್ಮರೆಯಾಗುತ್ತಿವೆ ಗ್ರಾಮೀಣ ಕ್ರೀಡೆ’

‘ಆಧುನಿಕತೆಯ ಸೋಗಿನಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಹಸು ಸಾಕಾಣಿಕೆ ಅಳವಡಿಸಿಕೊಂಡು ರೈತಾಪಿವರ್ಗ ಬೆಳೆಸುವ ಜವಾಬ್ದಾರಿ ರೈತರಿಗಿದೆ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
Last Updated 11 ಮೇ 2025, 16:30 IST
‘ಕಣ್ಮರೆಯಾಗುತ್ತಿವೆ ಗ್ರಾಮೀಣ ಕ್ರೀಡೆ’
ADVERTISEMENT

ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದ ನೂರಾರು ಮಂದಿ

ಕಗ್ಗೋಡ್ಲುವಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ; ದಿನವಿಡೀ ನಡೆದ ವಿವಿಧ ಕ್ರೀಡೆಗಳು
Last Updated 11 ಆಗಸ್ಟ್ 2024, 7:43 IST
ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದ ನೂರಾರು ಮಂದಿ

ಮುದ ನೀಡಿದ ಕೆಸರು ಗದ್ದೆ ಕೃಷಿ ಓಟದ ಕ್ರೀಡಾಕೂಟ

ಬಿಟ್ಟಂಗಾಲದಲ್ಲಿ ಜಬ್ಬೂಮಿ, ರೂಟ್ಸ್ ಆಫ್ ಕೊಡಗು ವತಿಯಿಂದ ಯೋಜನೆ
Last Updated 11 ಆಗಸ್ಟ್ 2024, 7:39 IST
ಮುದ ನೀಡಿದ ಕೆಸರು ಗದ್ದೆ ಕೃಷಿ ಓಟದ ಕ್ರೀಡಾಕೂಟ

ನಾಪೋಕ್ಲು: ನಾಲ್ಕುನಾಡಿನಲ್ಲಿ ಸಂಭ್ರಮದ ಕೈಲ್ ಪೋಳ್ದ್, ರಂಜಿಸಿದ ಗ್ರಾಮೀಣ ಆಟಗಳು

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಕೈಲ್ ಪೋಳ್ದ್ ಹಾಗೂ ಓಣಂ ಹಬ್ಬಗಳ ಸಂಭ್ರಮ ಮನೆ ಮಾಡಿತ್ತು. ಸಾಂಪ್ರದಾಯಿಕ ರೀತಿಯಲ್ಲಿ ಎರಡೂ ಹಬ್ಬಗಳನ್ನು ಜನರು ಆಚರಿಸಿದರು.
Last Updated 30 ಆಗಸ್ಟ್ 2023, 7:09 IST
ನಾಪೋಕ್ಲು: ನಾಲ್ಕುನಾಡಿನಲ್ಲಿ ಸಂಭ್ರಮದ ಕೈಲ್ ಪೋಳ್ದ್, ರಂಜಿಸಿದ ಗ್ರಾಮೀಣ ಆಟಗಳು
ADVERTISEMENT
ADVERTISEMENT
ADVERTISEMENT