ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

RV Deshpande

ADVERTISEMENT

ನಾನು ಯಾವ ರೇಸ್‌ನಲ್ಲೂ ಇಲ್ಲ: ಆರ್.ವಿ.ದೇಶಪಾಂಡೆ

‘ನಾನು ಯಾವ ರೇಸ್‌ನಲ್ಲೂಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ’ ಎಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಪ್ರತಿಕ್ರಿಯಿಸಿದರು.
Last Updated 4 ಸೆಪ್ಟೆಂಬರ್ 2024, 11:52 IST
ನಾನು ಯಾವ ರೇಸ್‌ನಲ್ಲೂ ಇಲ್ಲ: ಆರ್.ವಿ.ದೇಶಪಾಂಡೆ

ಆರ್.ವಿ.ದೇಶಪಾಂಡೆಗೆ ಸಿ.ಎಂ ಆಗುವ ಅರ್ಹತೆ ಇದೆ: ಸಚಿವ ಮಂಕಾಳ ವೈದ್ಯ

'ಹಿರಿಯ ಶಾಸಕರಾಗಿರುವ ಆರ್.ವಿ.ದೇಶಪಾಂಡೆ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ' ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
Last Updated 2 ಸೆಪ್ಟೆಂಬರ್ 2024, 9:43 IST
ಆರ್.ವಿ.ದೇಶಪಾಂಡೆಗೆ ಸಿ.ಎಂ ಆಗುವ ಅರ್ಹತೆ ಇದೆ: ಸಚಿವ ಮಂಕಾಳ ವೈದ್ಯ

ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ; ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು; ಡಿಕೆಶಿ

‘ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಕುರ್ಚಿ ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 2 ಸೆಪ್ಟೆಂಬರ್ 2024, 9:38 IST
ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ; ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು; ಡಿಕೆಶಿ

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ಜಮೀರ್‌ ಅಹ್ಮದ್‌

‘ಆರ್‌.ವಿ.ದೇಶಪಾಂಡೆ ಅವರು ಹಿರಿಯರು. ತನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದರಲ್ಲಿ ತಪ್ಪೇನೂ ಇಲ್ಲ, ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರತಿಕ್ರಿಯಿಸಿದರು.
Last Updated 2 ಸೆಪ್ಟೆಂಬರ್ 2024, 8:23 IST
ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ಜಮೀರ್‌ ಅಹ್ಮದ್‌

ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೂ ಮುಖ್ಯಮಂತ್ರಿ ಆಗುವೆ: ದೇಶಪಾಂಡೆ

‘ಹೈಕಮಾಂಡ್ ಒಪ್ಪಿದರೆ ಹಾಗೂ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಆದರೆ, ಈಗ ಆ ಸ್ಥಾನದ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ. ದೇಶ‍ಪಾಂಡೆ ಹೇಳಿದರು.
Last Updated 1 ಸೆಪ್ಟೆಂಬರ್ 2024, 11:39 IST
ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೂ ಮುಖ್ಯಮಂತ್ರಿ ಆಗುವೆ: ದೇಶಪಾಂಡೆ

ಸಿಎಂ ವಿರುದ್ಧ ತನಿಖೆಗೆ ಆದೇಶ: ದೇಶಪಾಂಡೆ ಖಂಡನೆ

ಮುಖ್ಯ ಮಂತ್ರಿಗಳ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ: ಆರ್ ವಿ.ದೇಶಪಾಂಡೆ ಖಂಡನೆ.
Last Updated 18 ಆಗಸ್ಟ್ 2024, 13:19 IST
ಸಿಎಂ ವಿರುದ್ಧ ತನಿಖೆಗೆ ಆದೇಶ: ದೇಶಪಾಂಡೆ ಖಂಡನೆ

ಸಚಿವ ಸಂಪುಟ ಪುನರ್ ರಚನೆ ಸುದ್ದಿ ಬೆನ್ನಲ್ಲೇ ಹೈಕಮಾಂಡ್‌ ಭೇಟಿ ಮಾಡಿದ ದೇಶಪಾಂಡೆ

ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರು ಪಕ್ಷದ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Last Updated 8 ಆಗಸ್ಟ್ 2024, 15:01 IST
ಸಚಿವ ಸಂಪುಟ ಪುನರ್ ರಚನೆ ಸುದ್ದಿ ಬೆನ್ನಲ್ಲೇ ಹೈಕಮಾಂಡ್‌ ಭೇಟಿ ಮಾಡಿದ ದೇಶಪಾಂಡೆ
ADVERTISEMENT

ಜನರ ದಿಕ್ಕು ತಪ್ಪಿಸುತ್ತಿರುವ ಕಾಗೇರಿ: ದೇಶಪಾಂಡೆ ಆರೋಪ

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಆರೋಪ
Last Updated 1 ಮೇ 2024, 12:43 IST
ಜನರ ದಿಕ್ಕು ತಪ್ಪಿಸುತ್ತಿರುವ ಕಾಗೇರಿ: ದೇಶಪಾಂಡೆ ಆರೋಪ

ಅತೃಪ್ತರಿಗೆ ‘ಸಂಪುಟ’ದ ಗರಿ: ರಾಯರಡ್ಡಿ, ಪಾಟೀಲರಿಗೆ ಸಂಪುಟ ದರ್ಜೆ ಸ್ಥಾನ–ಸೌಲಭ್ಯ

ಸರ್ಕಾರದ ವಿರುದ್ಧ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸಿ ಮುಜುಗರಕ್ಕೆ ಸಿಲುಕಿಸುತ್ತಿದ್ದ ಶಾಸಕರಾದ ಬಸವರಾಜ ರಾಯರಡ್ಡಿ ಮತ್ತು ಬಿ.ಆರ್‌. ಪಾಟೀಲ ಅವರಿಗೆ ಸಂಪುಟ ದರ್ಜೆ ಸ್ಥಾನದೊಂದಿಗೆ ಸಲಹೆಗಾರರ ಹುದ್ದೆ ನೀಡುವ ಮೂಲಕ ಅತೃಪ್ತಿ ಶಮನದ ಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.
Last Updated 29 ಡಿಸೆಂಬರ್ 2023, 16:20 IST
ಅತೃಪ್ತರಿಗೆ ‘ಸಂಪುಟ’ದ ಗರಿ: ರಾಯರಡ್ಡಿ, ಪಾಟೀಲರಿಗೆ ಸಂಪುಟ ದರ್ಜೆ ಸ್ಥಾನ–ಸೌಲಭ್ಯ

ಲೋಕಸಭಾ ಚುನಾವಣೆಗೆ ಅಭ್ಯರ್ಥಿ; ಸೂಕ್ತ ಇಲ್ಲದಿದ್ದರೆ ವಿರೋಧಿಸುವೆ: ದೇಶಪಾಂಡೆ

‘ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಯಾರಾಗುವರು ಎಂಬುದನ್ನು ಪಕ್ಷ ಈಗಲೇ ನಿರ್ಣಯಿಸಲ್ಲ. ಪಕ್ಷದ ಸಿದ್ಧಾಂತಕ್ಕೆ ಸೂಕ್ತವಲ್ಲದವರನ್ನು ಅಭ್ಯರ್ಥಿ ಆಗಿಸುವುದಿಲ್ಲ. ಅಂತಹ ಸಂದರ್ಭ ಬಂದರೆ, ಸೂಕ್ತ ವೇದಿಕೆಯಲ್ಲಿ ವಿರೋಧಿಸುವೆ’ ಎಂದು ಹಳಿಯಾಳ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಹೇಳಿದರು.
Last Updated 8 ಸೆಪ್ಟೆಂಬರ್ 2023, 15:31 IST
ಲೋಕಸಭಾ ಚುನಾವಣೆಗೆ ಅಭ್ಯರ್ಥಿ;
ಸೂಕ್ತ ಇಲ್ಲದಿದ್ದರೆ ವಿರೋಧಿಸುವೆ: ದೇಶಪಾಂಡೆ
ADVERTISEMENT
ADVERTISEMENT
ADVERTISEMENT