ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rwanda

ADVERTISEMENT

ರುವಾಂಡ | ಭಾರಿ ಮಳೆಗೆ ಭೂಕುಸಿತ; ಕನಿಷ್ಠ 135 ಸಾವು, 20 ಸಾವಿರ ಮಂದಿ ಸ್ಥಳಾಂತರ

ಇತ್ತೀಚೆಗೆ ರುವಾಂಡ ದೇಶದಲ್ಲಿ ಮಳೆಯಿಂದ ಸಂಭವಿಸಿದ ಭೂಕುಸಿತಗಳಲ್ಲಿ ಕನಿಷ್ಠ 135 ಮಂದಿ ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಅಪಾಯದ ವಲಯದಲ್ಲಿದ್ದ 20 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ
Last Updated 14 ಮೇ 2023, 5:56 IST
ರುವಾಂಡ | ಭಾರಿ ಮಳೆಗೆ ಭೂಕುಸಿತ; ಕನಿಷ್ಠ 135 ಸಾವು, 20 ಸಾವಿರ ಮಂದಿ ಸ್ಥಳಾಂತರ

ಮಹಿಳಾ ಕ್ರಿಕೆಟ್‌: ಮಾಲಿ ತಂಡ ‘ವಿಶ್ವ ದಾಖಲೆ’

ಮಾಲಿಯ ಮಹಿಳಾ ಕ್ರಿಕೆಟ್‌ ತಂಡ, ಟಿ–20 ಪಂದ್ಯವೊಂದರಲ್ಲಿ ಮಂಗಳವಾರ ರುವಾಂಡ ವಿರುದ್ಧ ಕೇವಲ ಆರು ರನ್ನಿಗೆ ಉರುಳಿದೆ. ಇದಕ್ಕಾಗಿ ಆ ತಂಡ ಆಡಿದ್ದು 9 ಓವರ್‌! ಮಾಲಿ ತಂಡ ಅತಿ ಕಡಿಮೆ ರನ್‌ ಗಳಿಸಿದ ವಿಶ್ವದಾಖಲೆಗೆ ‘ಪಾತ್ರ’ವಾಯಿತು.
Last Updated 19 ಜೂನ್ 2019, 19:56 IST
ಮಹಿಳಾ ಕ್ರಿಕೆಟ್‌: ಮಾಲಿ ತಂಡ ‘ವಿಶ್ವ ದಾಖಲೆ’

ರವಾಂಡಕ್ಕೆ ಮೋದಿ ಭೇಟಿ: ₹1,300 ಕೋಟಿ ಸಾಲ ನೀಡಲು ಒಪ್ಪಂದ

ಆಫ್ರಿಕಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಾಂಡದ ಅಧ್ಯಕ್ಷ ಪೌಲ್‌ ಕಗಾಮೆ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಿ, ಹಣಕಾಸು ನೆರವಿನ ಒಪ್ಪಂದಗಳಿಗೆ ಸಹಿ ಹಾಕಿದರು.
Last Updated 24 ಜುಲೈ 2018, 9:05 IST
ರವಾಂಡಕ್ಕೆ ಮೋದಿ ಭೇಟಿ: ₹1,300 ಕೋಟಿ ಸಾಲ ನೀಡಲು ಒಪ್ಪಂದ

ರವಾಂಡಾ ಜನರಿಗೆ 200 ಹಸುಗಳನ್ನು ಉಡುಗೊರೆ ನೀಡಲಿದ್ದಾರೆ ಮೋದಿ

ಮುಂದಿನ ವಾರ ರವಾಂಡಾಕ್ಕೆ ‘ಐತಿಹಾಸಿಕ ಭೇಟಿ’ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ರವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಅವರ 'ಗಿರಿಂಕಾ' ಎಂಬ ಯೋಜನೆಗೆ ಭಾರತದ ಕೊಡುಗೆಯಾಗಿ ಈ ಹಸುಗಳನ್ನು ನೀಡಲಾಗುತ್ತಿದೆ.
Last Updated 21 ಜುಲೈ 2018, 9:57 IST
ರವಾಂಡಾ ಜನರಿಗೆ 200 ಹಸುಗಳನ್ನು ಉಡುಗೊರೆ ನೀಡಲಿದ್ದಾರೆ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT