ಸೋಮವಾರ, 3 ನವೆಂಬರ್ 2025
×
ADVERTISEMENT

S L Bhairappa

ADVERTISEMENT

ಪ್ರೊ.ಎಸ್.ಎಲ್.ಭೈರಪ್ಪ ನಿಧನ: ಮೈಸೂರಿನ ಮನೆಯಲ್ಲಿ ಅಂತಿಮ ದರ್ಶನ

SL Bhyrappa Demise: ಪ್ರೊ.ಎಸ್.ಎಲ್.ಭೈರಪ್ಪ ಅವರ ಪಾರ್ಥೀವ ಶರೀರವನ್ನು ಇಲ್ಲಿನ ಕುವೆಂಪು ನಗರದಲ್ಲಿರುವ ಮನೆಗೆ ಕರೆತಂದರು. ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಭೈರಪ್ಪ ಅವರ ಪತ್ನಿ ಸರಸ್ವತಿ, ಮಕ್ಕಳು ರವಿಶಂಕರ್, ಉದಯ್ ಶಂಕರ್ ಉಪಸ್ಥಿತರಿದ್ದರು.
Last Updated 26 ಸೆಪ್ಟೆಂಬರ್ 2025, 3:57 IST
ಪ್ರೊ.ಎಸ್.ಎಲ್.ಭೈರಪ್ಪ ನಿಧನ: ಮೈಸೂರಿನ ಮನೆಯಲ್ಲಿ ಅಂತಿಮ ದರ್ಶನ

S. L. Bhyrappa: ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ನಿಧನ

SL Bhyrappa Passes Away: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಾಯಾಘಾತದಿಂದ ನಿಧನರಾದರು.
Last Updated 24 ಸೆಪ್ಟೆಂಬರ್ 2025, 12:19 IST
S. L. Bhyrappa: ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ನಿಧನ

ಈ ಭಾಗದ ಜನರ ದಶಕದ ಕನಸು ಈಡೇರಿದೆ: ಎಸ್.ಎಲ್‌. ಭೈರಪ್ಪ

ಸಂತೇಶಿವರ ಗ್ರಾಮದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಕಾದಂಬರಿಕಾರ ಎಸ್.ಎಲ್‌. ಭೈರಪ್ಪ
Last Updated 9 ಮಾರ್ಚ್ 2025, 14:14 IST
ಈ ಭಾಗದ ಜನರ ದಶಕದ ಕನಸು ಈಡೇರಿದೆ: ಎಸ್.ಎಲ್‌. ಭೈರಪ್ಪ

ಸಾಹಿತಿ ಎಸ್‌.ಎಲ್‌. ಭೈರಪ್ಪಗೆ ‘ಭಗೀರಥ ಸ್ವರೂಪಿ’ ಬಿರುದು

ಹುಟ್ಟೂರಿನ ಜನರ ಕನಸು ನನಸಾಗಿಸಿದ್ದೇನೆ ಎಂದ ಕಾದಂಬರಿಕಾರ
Last Updated 9 ಮಾರ್ಚ್ 2025, 14:13 IST
ಸಾಹಿತಿ ಎಸ್‌.ಎಲ್‌. ಭೈರಪ್ಪಗೆ ‘ಭಗೀರಥ ಸ್ವರೂಪಿ’ ಬಿರುದು

ಡಾ. ಎಸ್.ಎಲ್.ಭೈರಪ್ಪನವರ ಸೇವೆಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಇಂದು ಸನ್ಮಾನ

ತಾನು ಹುಟ್ಟಿದ ಊರಿಗೆ ಏನಾದರೂ ಒಳ್ಳೆಯ ಕೆಲಸ ಮಾಡುವ ಉದ್ದೇಶದಿಂದ ಕಾದಂಬರಿಕಾರ ಪ್ರೊ.ಎಸ್.ಎಲ್. ಭೈರಪ್ಪನವರು, ಗ್ರಾಮದ ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಪಡೆದಿದ್ದು, ಅವರಿಗೆ ಭಗೀರಥ ಸ್ವರೂಪಿ ಬಿರುದು ನೀಡಿ ಗ್ರಾಮಸ್ಥರು ಸನ್ಮಾನಿಸುತ್ತಿದ್ದಾರೆ.
Last Updated 9 ಮಾರ್ಚ್ 2025, 6:46 IST
ಡಾ. ಎಸ್.ಎಲ್.ಭೈರಪ್ಪನವರ ಸೇವೆಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಇಂದು ಸನ್ಮಾನ

ಚನ್ನರಾಯಪಟ್ಟಣ: ಫೆ.23ಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ನಾಗರಿಕ ಸನ್ಮಾನ

‘ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಹುಟ್ಟೂರು ಸಂತೆಶಿವರ ಗ್ರಾಮದಲ್ಲಿ ಫೆ.23ಕ್ಕೆ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 2 ಫೆಬ್ರುವರಿ 2025, 14:38 IST
ಚನ್ನರಾಯಪಟ್ಟಣ: ಫೆ.23ಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ನಾಗರಿಕ ಸನ್ಮಾನ

ಶುದ್ಧ ಸಾಹಿತ್ಯ ಪಾಠ ಕಡಿಮೆ: ಡಾ. ಎಸ್‌.ಎಲ್‌. ಭೈರಪ್ಪ ವಿಷಾದ

ಹೊಯ್ಸಳ ಸಾಹಿತ್ಯೋತ್ಸವದಲ್ಲಿ ಡಾ. ಎಸ್‌.ಎಲ್‌. ಭೈರಪ್ಪ ವಿಷಾದ
Last Updated 22 ಅಕ್ಟೋಬರ್ 2022, 18:31 IST
ಶುದ್ಧ ಸಾಹಿತ್ಯ ಪಾಠ ಕಡಿಮೆ: ಡಾ. ಎಸ್‌.ಎಲ್‌. ಭೈರಪ್ಪ ವಿಷಾದ
ADVERTISEMENT

ಮಕ್ಕಳಿಗೆ ಸತ್ಯ ಕಲಿಸಿ, ಐಡಿಯಾಲಜಿ ಅಲ್ಲ: ಎಸ್.ಎಲ್.ಭೈರಪ್ಪ

ಪಠ್ಯಪುಸ್ತಕ ಪರಿಷ್ಕರಣೆ; ಪ್ರಶಸ್ತಿ ವಾಪಸಾತಿ ಪ್ರತಿಭಟನೆಯ ಇನ್ನೊಂದು ರೂಪ: ಎಸ್‌.ಎಲ್‌. ಭೈರಪ್ಪ
Last Updated 2 ಜೂನ್ 2022, 19:47 IST
ಮಕ್ಕಳಿಗೆ ಸತ್ಯ ಕಲಿಸಿ, ಐಡಿಯಾಲಜಿ ಅಲ್ಲ: ಎಸ್.ಎಲ್.ಭೈರಪ್ಪ

ಕನ್ನಡ ಶಾಲೆಗಳ ಬೆಳವಣಿಗೆಗೆ 6 ನಿರ್ಣಯ

ಸಾಹಿತಿಗಳು, ಚಿಂತಕರನ್ನು ಒಳಗೊಂಡ ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ
Last Updated 5 ಏಪ್ರಿಲ್ 2022, 16:01 IST
ಕನ್ನಡ ಶಾಲೆಗಳ ಬೆಳವಣಿಗೆಗೆ 6 ನಿರ್ಣಯ

ದ್ವಿ ಭಾಷಾ ಶಿಕ್ಷಣದಿಂದ ಕನ್ನಡ ಶಾಲೆಗಳ ಉಳಿವು: ಎಸ್.ಎಲ್. ಭೈರಪ್ಪ

ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ *ಕನ್ನಡ ಶಾಲೆಗಳ ಬಗ್ಗೆ ದುಂಡು ಮೇಜಿನ ಸಭೆ ನಡೆಸಿದ ಕಸಾಪ
Last Updated 5 ಏಪ್ರಿಲ್ 2022, 15:48 IST
ದ್ವಿ ಭಾಷಾ ಶಿಕ್ಷಣದಿಂದ ಕನ್ನಡ ಶಾಲೆಗಳ ಉಳಿವು: ಎಸ್.ಎಲ್. ಭೈರಪ್ಪ
ADVERTISEMENT
ADVERTISEMENT
ADVERTISEMENT