ಡಾ. ಎಸ್.ಎಲ್.ಭೈರಪ್ಪನವರ ಸೇವೆಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಇಂದು ಸನ್ಮಾನ
ಎನ್.ಎನ್. ಪ್ರದೀಪ್ ಕುಮಾರ್
Published : 9 ಮಾರ್ಚ್ 2025, 6:46 IST
Last Updated : 9 ಮಾರ್ಚ್ 2025, 6:46 IST
ಫಾಲೋ ಮಾಡಿ
Comments
ಈ ಭಾಗದ ರೈತರಿಗೆ ಅನುಕೂಲಕ್ಕಾಗಿ ಇಳಿ ವಯಸ್ಸಿನಲ್ಲೂ ಶ್ರಮಪಟ್ಟು ಯೋಜನೆ ಸಾಕಾರಗೊಳಿಸಿದ್ದಾರೆ. ಭೈರಪ್ಪ ಅವರನ್ನು ಪಕ್ಷಾತೀತವಾಗಿ ಗೌರವಿಸಲು ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜಣ್ಣ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ
ಭೈರಪ್ಪನವರು ಸಂತೇಶಿವರದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ತಾಯಿ ದಿವಂಗತ ಗೌರಮ್ಮ ಟ್ರಸ್ಟ್ ವತಿಯಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಕೆರೆಗೆ ನೀರು ಹರಿಸಿದ್ದಾರೆ.