ಹೊಸ ಓದುಗರನ್ನು ಸೃಷ್ಟಿಸಿದ ಭೈರಪ್ಪ: ಚಿಂತಕ ಸುರೇಶ್ ಎನ್.ಋಗ್ವೇದಿ
ಬ್ರಹ್ಮಾಂಡದ ದಿವ್ಯ ಚಿಂತನೆ, ತತ್ವಗಳನ್ನು ಅನುಭವ ಹಾಗೂ ಅಧ್ಯಯನದ ಮೂಲಕ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಿರುವ ಎಸ್.ಎಲ್.ಭೈರಪ್ಪ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಹೇಳಿದರು.Last Updated 22 ಆಗಸ್ಟ್ 2025, 2:28 IST