ಸಂತೇಶಿವರ ಗ್ರಾಮದಲ್ಲಿ ಎಸ್.ಎಲ್. ಭೈರಪ್ಪನವರು ಓದಿದ ಶಾಲೆ.
ಸಂತೇಶಿವರ ಗ್ರಾಮದ ಎಸ್ ಎಲ್ ಭೈರಪ್ಪನವರ ಮನೆ.
₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಸ್.ಎಲ್. ಭೈರಪ್ಪ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಇನ್ನು ಪೂರ್ಣಗೊಂಡಿಲ್ಲ.
ಭೈರಪ್ಪನವರು ಓದುವಾಗ ತೆಗೆದುಕೊಂಡಿದ್ದ ಕಬ್ಬಿಣದ ಪೆಟ್ಟಿಗೆ.
ಸಂತೇಶಿವರ ಗ್ರಾಮದ ಗೌರಮ್ಮ ಟ್ರಸ್ಟ್‌ನಲ್ಲಿ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.