ಭೈರಪ್ಪ; ಬದುಕು ಮತ್ತು ಬರಹ: ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಾಣದ ಸಾಕ್ಷ್ಯಚಿತ್ರ
SL Bhyrappa Film: ಇಂದು ಕಾದಂಬರಿಕಾರ ಎಸ್.ಎಲ್ ಭೈರಪ್ಪ ನಿಧನರಾದರು. ಅವರ ಕುರಿತಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದೆ. ಇದಕ್ಕೆ ಪಿ.ಶೇಷಾದ್ರಿ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.Last Updated 24 ಸೆಪ್ಟೆಂಬರ್ 2025, 10:34 IST