ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

S Muniswamy

ADVERTISEMENT

ಭ್ರಷ್ಟಾಚಾರ ಮರೆಮಾಚಲು ಹುಲಿ ಉಗುರಿಗೆ ಪ್ರಚಾರ: ಕೋಲಾರ ಸಂಸದ ಎಸ್‌. ಮುನಿಸ್ವಾಮಿ

ಭ್ರಷ್ಟಾಚಾರ ಮರೆ‌ಮಾಚಲು ಹುಲಿ ಉಗುರು ವಿವಾದ ಮುನ್ನೆಲೆಗೆ ತಂದು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಟೀಕಿಸಿದ್ದಾರೆ.
Last Updated 28 ಅಕ್ಟೋಬರ್ 2023, 18:46 IST
ಭ್ರಷ್ಟಾಚಾರ ಮರೆಮಾಚಲು ಹುಲಿ ಉಗುರಿಗೆ ಪ್ರಚಾರ: ಕೋಲಾರ ಸಂಸದ ಎಸ್‌. ಮುನಿಸ್ವಾಮಿ

ಕೋಲಾರ: ವೇದಿಕೆ ಮೇಲೆ ಬಡಿದಾಡಲು ಮುಂದಾದ ಶಾಸಕ ನಾರಾಯಣಸ್ವಾಮಿ –ಸಂಸದ ಮುನಿಸ್ವಾಮಿ

ಸಚಿವರ ಪಕ್ಕ ಕುಳಿತಿರುವ ಭೂಗಳ್ಳ ಎಂದ ಸಂಸದ; ನಿಮ್ಮಪ್ಪ ಭೂಗಳ್ಳ ಎಂದ ಶಾಸಕ
Last Updated 25 ಸೆಪ್ಟೆಂಬರ್ 2023, 7:33 IST
ಕೋಲಾರ: ವೇದಿಕೆ ಮೇಲೆ ಬಡಿದಾಡಲು ಮುಂದಾದ ಶಾಸಕ ನಾರಾಯಣಸ್ವಾಮಿ –ಸಂಸದ ಮುನಿಸ್ವಾಮಿ

ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಾಗೂ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋಲಾರ ಸಂಸದ ಬಿಜೆಪಿಯ ಎಸ್‌.ಮುನಿಸ್ವಾಮಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.
Last Updated 10 ಸೆಪ್ಟೆಂಬರ್ 2023, 23:30 IST
ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಸಂಸದ ಮುನಿಸ್ವಾಮಿ ರೌಡಿಸಂ ಮಾಡುತ್ತಿದ್ದಾರೆ: ಬಂಗಾರಪೇಟೆ MLA ನಾರಾಯಣಸ್ವಾಮಿ ಆರೋಪ

ಬಂಗಾರಪೇಟೆ ಶಾಸಕ ಕಾಂಗ್ರೆಸ್‌ನ ಎಸ್‌.ಎನ್. ನಾರಾಯಣಸ್ವಾಮಿ ವಾಗ್ದಾಳಿ
Last Updated 10 ಸೆಪ್ಟೆಂಬರ್ 2023, 12:45 IST
ಸಂಸದ ಮುನಿಸ್ವಾಮಿ ರೌಡಿಸಂ ಮಾಡುತ್ತಿದ್ದಾರೆ: ಬಂಗಾರಪೇಟೆ MLA ನಾರಾಯಣಸ್ವಾಮಿ ಆರೋಪ

ಬ್ಲ್ಯಾಕ್‌ಮೇಲ್ ಬಿಟ್ಟು ಕೆಲಸ ಮಾಡಿ: ಸಿಎಂ ವಿರುದ್ಧ ಮುನಿಸ್ವಾಮಿ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಮುನಿಸ್ವಾಮಿ ಆಕ್ರೋಶ
Last Updated 12 ಜುಲೈ 2023, 12:41 IST
ಬ್ಲ್ಯಾಕ್‌ಮೇಲ್ ಬಿಟ್ಟು ಕೆಲಸ ಮಾಡಿ: ಸಿಎಂ ವಿರುದ್ಧ ಮುನಿಸ್ವಾಮಿ ಆಕ್ರೋಶ

ಅನ್ನಭಾಗ್ಯ ಯೋಜನೆಯಡಿ 15 ಕೆ.ಜಿ ಅಕ್ಕಿ ನೀಡಿ: ಸಂಸದ ಎಸ್‌.ಮುನಿಸ್ವಾಮಿ

‘ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಕಡ್ಡಾಯವಾಗಿ ಹದಿನೈದು ಕೆ.ಜಿ ಅಕ್ಕಿ ಕೊಡಬೇಕು. ಅದಕ್ಕಿಂತ ಕಡಿಮೆಯಾದರೆ ಒಪ್ಪತಕ್ಕದಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.
Last Updated 19 ಜೂನ್ 2023, 14:37 IST
ಅನ್ನಭಾಗ್ಯ ಯೋಜನೆಯಡಿ 15 ಕೆ.ಜಿ ಅಕ್ಕಿ ನೀಡಿ: ಸಂಸದ ಎಸ್‌.ಮುನಿಸ್ವಾಮಿ

ಸಂಪಾದಕೀಯ | ಸಂಸದರಿಂದ ಮಹಿಳೆಗೆ ಅವಮಾನ: ಈ ಮೌನ ಸರಿಯೇ?

ಈ ಮೌನವನ್ನು ನೋಡಿದರೆ, ಮಾತಿನ ದಾಳಿಯಿಂದ ಮಹಿಳೆಯ ಮನಸ್ಸಿನ ಮೇಲೆ ಆಗಿರಬಹುದಾದ ಪರಿಣಾಮವನ್ನು ಕಲ್ಪಿಸಿಕೊಳ್ಳುವಷ್ಟು ಸಂವೇದನೆಯನ್ನೂ ಆಡಳಿತ ಪಕ್ಷದವರು ಉಳಿಸಿಕೊಂಡಿಲ್ಲ ಎಂದೇ ಭಾವಿಸಬೇಕಾಗುತ್ತದೆ
Last Updated 13 ಮಾರ್ಚ್ 2023, 22:39 IST
ಸಂಪಾದಕೀಯ | ಸಂಸದರಿಂದ ಮಹಿಳೆಗೆ ಅವಮಾನ: ಈ ಮೌನ ಸರಿಯೇ?
ADVERTISEMENT

ಚರ್ಚೆ | ಸಂಸದರ ನಡೆ: ಅತಿರೇಕ, ಅಧಿಕಪ್ರಸಂಗ

ಮಹಿಳೆಯ ಮೇಲೆ ಅಸಭ್ಯವಾಗಿ ರೇಗಾಡಿದ್ದಕ್ಕಾಗಿ ತಮ್ಮ ವರ್ತನೆ ತಿದ್ದಿಕೊಳ್ಳುವಂತೆ, ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಸಂಸದರಿಗೆ ಬಿಜೆಪಿ ತಿಳಿಹೇಳುವುದೇ?
Last Updated 10 ಮಾರ್ಚ್ 2023, 19:30 IST
ಚರ್ಚೆ | ಸಂಸದರ ನಡೆ: ಅತಿರೇಕ, ಅಧಿಕಪ್ರಸಂಗ

ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ವಿಚಾರ: ಸಂಸದ ಮುನಿಸ್ವಾಮಿ ವಿರುದ್ಧ ಆಕ್ರೋಶ

ಪ್ರತಿಭಟನೆ– ಧಿಕ್ಕಾರ ಕೂಗಿದ ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು
Last Updated 10 ಮಾರ್ಚ್ 2023, 4:27 IST
ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ವಿಚಾರ: ಸಂಸದ ಮುನಿಸ್ವಾಮಿ ವಿರುದ್ಧ ಆಕ್ರೋಶ

ಮಹಿಳಾ ಮತ: ಸಂವೇದನೆರಹಿತ ಮಾತಿಗಿಲ್ಲ ಕಡಿವಾಣ

ಮಹಿಳೆಯರ ಕುರಿತು ಸಂವೇದನೆರಹಿತ ಹೇಳಿಕೆಗಳನ್ನು ನೀಡುವುದು ಭಾರತದಲ್ಲಿ ಸಹಜವೇ ಎಂಬಂತಾಗಿದೆ. ಹೆಣ್ಣನ್ನು ಅವಹೇಳನ ಮಾಡುವಂತಹ ಮಾತುಗಳನ್ನು– ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ– ಹಲವರು ಆಡಿದ್ದಾರೆ. ಪ್ರತಿ ಬಾರಿ ಇಂತಹ ಹೇಳಿಕೆಗಳು ಬಂದಾಗಲೂ ಮಹಿಳಾ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇಂತಹ ಹೇಳಿಕೆ ನೀಡುವ ಪರಿಪಾಟ ಮಾತ್ರ ನಿಂತಿಲ್ಲ. ಕೋಲಾರ ಸಂಸದ ಮುನಿಸ್ವಾಮಿ ಅವರು, ಕುಂಕುಮ ಇಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹರಿಹಾಯ್ದ ಪ್ರಕರಣದ ಕುರಿತೂ ಈಗ ವ್ಯಾಪಕ ಸಿಟ್ಟು ಕಂಡು ಬಂದಿದೆ
Last Updated 9 ಮಾರ್ಚ್ 2023, 19:32 IST
ಮಹಿಳಾ ಮತ: ಸಂವೇದನೆರಹಿತ ಮಾತಿಗಿಲ್ಲ ಕಡಿವಾಣ
ADVERTISEMENT
ADVERTISEMENT
ADVERTISEMENT