ಬುಧವಾರ, 20 ಆಗಸ್ಟ್ 2025
×
ADVERTISEMENT

S Narayan

ADVERTISEMENT

ನಿರ್ದೇಶಕ ಎಸ್‌.ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್‌

Fake Profile Complaint: ಚಿತ್ರ ನಿರ್ದೇಶಕ ಎಸ್.ನಾರಾಯಣ್‌ ಅವರ ಹೆಸರು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ.
Last Updated 30 ಜುಲೈ 2025, 16:05 IST
ನಿರ್ದೇಶಕ ಎಸ್‌.ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್‌

ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಮಾರುತ’

Duniya Vijay movie: ದುನಿಯಾ ವಿಜಯ್ ಅಭಿನಯದ ಹೋರಾಟದ ನಾಟಕ 'ಮಾರುತ' ಸಿನಿಮಾ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ, ಬಿಡುಗಡೆ ತಾರೀಖು ಶೀಘ್ರದಲ್ಲೇ ಪ್ರಕಟಣೆಯಲ್ಲಿದೆ.
Last Updated 5 ಜೂನ್ 2025, 0:30 IST
ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಮಾರುತ’

‘ಹಲೋ ಸರ್’ ಎಂದ ಎಸ್‌.ನಾರಾಯಣ್‌

Social Justice Theme: ರಾಜಕೀಯ ಮತ್ತು ಪ್ರಾಮಾಣಿಕತನದ ನಡುವೆ ಹೋರಾಟದ ಕಥಾಹಂದರ ಹೊಂದಿರುವ ‘ಹಲೋ ಸರ್’ ಚಿತ್ರವು ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.
Last Updated 23 ಮೇ 2025, 0:09 IST
‘ಹಲೋ ಸರ್’ ಎಂದ ಎಸ್‌.ನಾರಾಯಣ್‌

ಎಸ್‌.ನಾರಾಯಣ್‌ ನಿರ್ದೇಶನದ, ದುನಿಯಾ ವಿಜಯ್‌ ನಟನೆಯ ‘ಮಾರುತ’ ಡಬ್ಬಿಂಗ್‌ ಪೂರ್ಣ

ಎಸ್‌.ನಾರಾಯಣ್‌ ನಿರ್ದೇಶನದ, ‘ದುನಿಯಾ’ ವಿಜಯ್‌ ನಟನೆಯ ‘ಮಾರುತ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಇದೀಗ ಚಿತ್ರತಂಡ ಸಾಧುಕೋಕಿಲ ಅವರ ಲೂಪ್‌ ಸ್ಟುಡಿಯೊದಲ್ಲಿ ಚಿತ್ರದ ಡಬ್ಬಿಂಗ್‌ ಕೂಡಾ ಮುಗಿಸಿದೆ.
Last Updated 10 ಫೆಬ್ರುವರಿ 2025, 17:33 IST
ಎಸ್‌.ನಾರಾಯಣ್‌ ನಿರ್ದೇಶನದ, ದುನಿಯಾ ವಿಜಯ್‌ ನಟನೆಯ ‘ಮಾರುತ’ ಡಬ್ಬಿಂಗ್‌ ಪೂರ್ಣ

‘ಭೀಕರ ಬರಗಾಲದಲ್ಲಿ ‘ಗ್ಯಾರಂಟಿ’ಗಳು ನೆರವಾಗಿವೆ’

‘ರಾಜ್ಯದಲ್ಲಿರುವ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಬಹಳ ನೆರವಾಗಿವೆ’ ಎಂದು ನಟ–ನಿರ್ಮಾಪಕರೂ ಆದ ಕಾಂಗ್ರೆಸ್‌ ಮುಖಂಡ ಎಸ್‌. ನಾರಾಯಣ ಅಭಿಪ್ರಾಯ ಪಟ್ಟರು.
Last Updated 4 ಮೇ 2024, 16:26 IST
‘ಭೀಕರ ಬರಗಾಲದಲ್ಲಿ ‘ಗ್ಯಾರಂಟಿ’ಗಳು ನೆರವಾಗಿವೆ’

ಎಸ್.‌ ನಾರಾಯಣ್ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಯೋಜನೆಗಳನ್ನು ವಿವರಿಸುವ ವಿಡಿಯೊ ಸಾಂಗ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 13 ಮಾರ್ಚ್ 2024, 11:19 IST
ಎಸ್.‌ ನಾರಾಯಣ್ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡು

ಕಾಂಗ್ರೆಸ್‌ ಗೆದ್ದರೆ ರಾಜ್ಯದಲ್ಲಿ ಬದಲಾವಣೆ: ನಿರ್ದೇಶಕ ಎಸ್‌.ನಾರಾಯಣ್‌

ಚಾಮರಾಜನಗರ: ರಾಜ್ಯದ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಕಣ್ಣೀರು ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ರಾಜ್ಯದಲ್ಲಿ ಬದಲಾವಣೆ ಕಾಣಲಿದೆ ಎಂದು ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ಎಸ್‌.ನಾರಾಯಣ್‌ ಮಂಗಳವಾರ ಹೇಳಿದರು.
Last Updated 12 ಏಪ್ರಿಲ್ 2023, 7:03 IST
ಕಾಂಗ್ರೆಸ್‌ ಗೆದ್ದರೆ ರಾಜ್ಯದಲ್ಲಿ ಬದಲಾವಣೆ: ನಿರ್ದೇಶಕ ಎಸ್‌.ನಾರಾಯಣ್‌
ADVERTISEMENT

ಮಗನ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವ ಎಸ್‌. ನಾರಾಯಣ್‌

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್. ನಾರಾಯಣ್ ‘ನವಮಿ 9.9.1999’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾರಾಯಣ್‌ ಪುತ್ರ ಪವನ್ ಎಸ್‌. ನಾರಾಯಣ್ ನಿರ್ದೇಶನವಿದೆ.
Last Updated 27 ಡಿಸೆಂಬರ್ 2020, 13:48 IST
ಮಗನ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವ ಎಸ್‌. ನಾರಾಯಣ್‌

ಅಣ್ಣಾವ್ರ ನೆನಪುಗಳು.. | ರಾಜಣ್ಣನ ‘ಕಾಯಕ ಪ್ರೀತಿ’

ರಾಜ್‌ ಅಭಿನಯದ ಕೊನೆಯ ಚಿತ್ರ 'ಶಬ್ದವೇಧಿ'. ಅದನ್ನು ನಿರ್ದೇಶಿಸಿದವರು ಎಸ್. ನಾರಾಯಣ್. ಚಿತ್ರೀಕರಣದ ವೇಳೆಯಲ್ಲಿ ಅಣ್ಣಾವ್ರ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 24 ಏಪ್ರಿಲ್ 2020, 19:30 IST
ಅಣ್ಣಾವ್ರ ನೆನಪುಗಳು.. | ರಾಜಣ್ಣನ ‘ಕಾಯಕ ಪ್ರೀತಿ’

ವಂಚನೆ: ಸಿಸಿಬಿಗೆ ಎಸ್‌. ನಾರಾಯಣ್‌ ದೂರು

ತಮಗೆ ₹1.60 ಕೋಟಿ ಮೋಸ ಮಾಡಿರುವ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ಎಸ್. ನಾರಾಯಣ್ ಅವರು ಸಿಸಿಬಿ ಡಿಸಿಪಿ ರವಿಕುಮಾರ್ ಅವರಿಗೆ ದೂರು ನೀಡಿದ್ದಾರೆ.
Last Updated 18 ಮಾರ್ಚ್ 2020, 20:45 IST
ವಂಚನೆ: ಸಿಸಿಬಿಗೆ ಎಸ್‌. ನಾರಾಯಣ್‌ ದೂರು
ADVERTISEMENT
ADVERTISEMENT
ADVERTISEMENT