ಅದ್ವಿತೀಯ ಚಿತ್ರಕಲಾವಿದ ಎಸ್.ರಮೇಶ್
‘ಪ್ರಜಾವಾಣಿ’ಯ ನಿವೃತ್ತ ಮುಖ್ಯ ಚಿತ್ರಕಲಾವಿದ ಎಸ್. ರಮೇಶ್ (90) ಬುಧವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ (ಸೆ.18) ಸಂಜೆ ನಡೆಯಿತು.Last Updated 18 ಸೆಪ್ಟೆಂಬರ್ 2019, 19:56 IST