ನಿರ್ದೇಶಕ ರಾಜಮೌಳಿ ವಿರುದ್ಧ 'ಆಪ್ತ ಸ್ನೇಹಿತ'ನಿಂದ ದೌರ್ಜನ್ಯ, ಹಿಂಸೆಯ ಆರೋಪ
ಹಲವು ಹಿಟ್ ಸಿನಿಮಾಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಅವರ ಸ್ನೇಹಿತ ಎಂದು ಹೇಳಿಕೊಂಡಿರುವ ಶ್ರೀನಿವಾಸ ರಾವ್ ಎಂಬುವವರು ದೌರ್ಜನ್ಯ, ಹಿಂಸೆಯ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.Last Updated 28 ಫೆಬ್ರುವರಿ 2025, 16:03 IST