ಮಂಗಳವಾರ, 19 ಆಗಸ್ಟ್ 2025
×
ADVERTISEMENT

S Suresh Kumar 

ADVERTISEMENT

ರಾಹುಲ್‌ ಗಾಂಧಿಯಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ಶಾಸಕ ಸುರೇಶ್‌ ಕುಮಾರ್‌ ಟೀಕೆ

Suresh Kumar Statement: ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ಆಗಿರುವವರೆಗೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಅವರಿಗೆ ರಚನಾತ್ಮಕತೆಯ ಅರಿವಿಲ್ಲ ಎಂದು ಬಿಜೆಪಿ ಶಾಸಕ ಎಸ್.ಸುರೇಶ್‌ ಕುಮಾರ್‌ ದೂರಿದರು.
Last Updated 9 ಆಗಸ್ಟ್ 2025, 15:58 IST
ರಾಹುಲ್‌ ಗಾಂಧಿಯಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ಶಾಸಕ ಸುರೇಶ್‌ ಕುಮಾರ್‌ ಟೀಕೆ

ಶಾಲಾ ಸ್ಥಿತಿಗತಿ: ಒಂದು ದಿನದ ವಿಶೇಷ ಚರ್ಚೆಗೆ ಸುರೇಶ್‌ ಕುಮಾರ್ ಮನವಿ

BJP Education Appeal: ಬೆಂಗಳೂರು: ಸರ್ಕಾರಿ ಶಾಲೆಗಳ ಸ್ಥಿತಿಗತಿ, ಅವುಗಳ ಅಭಿವೃದ್ಧಿ ಮತ್ತು ಕಾಯಕಲ್ಪ ಕುರಿತು ಆ.11ರಿಂದ ಆರಂಭವಾಗುವ ಅಧಿವೇಶನದಲ್ಲಿ ಒಂದು ದಿನದ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಎಸ್‌. ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.
Last Updated 21 ಜುಲೈ 2025, 15:44 IST
ಶಾಲಾ ಸ್ಥಿತಿಗತಿ: ಒಂದು ದಿನದ ವಿಶೇಷ ಚರ್ಚೆಗೆ ಸುರೇಶ್‌ ಕುಮಾರ್ ಮನವಿ

NEPಗೆ ತಿಲಾಂಜಲಿ; ವಿದ್ಯಾರ್ಥಿಗಳ ಕಡೆಗಣಿಸಿದ್ದೇ ಸರ್ಕಾರದ ಸಾಧನೆ: ಸುರೇಶ್ ಕುಮಾರ್

'ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ಎನ್‌ಇಪಿಗೆ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿರುವುದು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿರುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ' ಎಂದು ಸುರೇಶ್‌ಕುಮಾರ್‌ ಹೇಳಿದರು.
Last Updated 17 ಮೇ 2024, 14:05 IST
NEPಗೆ ತಿಲಾಂಜಲಿ; ವಿದ್ಯಾರ್ಥಿಗಳ ಕಡೆಗಣಿಸಿದ್ದೇ ಸರ್ಕಾರದ ಸಾಧನೆ: ಸುರೇಶ್ ಕುಮಾರ್

ಬೆಂಗಳೂರು: ‘ಉದ್ಯೋಗಸೌಧ’ದ ಎದುರು ಶಾಸಕ ಸುರೇಶ್‌ ಕುಮಾರ್‌ ಪ್ರತಿಭಟನೆ

ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಪರವಾಗಿ ಕೆಪಿಎಸ್‌ಸಿ (ಉದ್ಯೋಗಸೌಧ) ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಧರಣಿ ನಡೆಸಿದ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
Last Updated 30 ಜನವರಿ 2024, 23:30 IST
ಬೆಂಗಳೂರು: ‘ಉದ್ಯೋಗಸೌಧ’ದ ಎದುರು ಶಾಸಕ ಸುರೇಶ್‌ ಕುಮಾರ್‌ ಪ್ರತಿಭಟನೆ

ಜನಸಾಮಾನ್ಯರಿಗಾಗಿ ಮೋದಿ ಚಿಂತನೆ: ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್‌

ಬಸವಣ್ಣನ ಅನುಯಾಯಿ ಸಮಾಜ, ಮಠಮಾನ್ಯಗಳು ಇಂದು ವಚನ, ಶರಣ ತತ್ವಗಳಿಗೆ ವಿರುದ್ಧವಾಗಿ ಮನುಸ್ಮೃತಿಯ ಆರಾಧಕರಾಗುತ್ತಿರುವುದು ಆಘಾತಕಾರಿ ಎಂದು ಶಾಸಕ, ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ವಿಷಾದ ವ್ಯಕ್ತಪಡಿಸಿದರು.
Last Updated 27 ಜುಲೈ 2022, 15:45 IST
ಜನಸಾಮಾನ್ಯರಿಗಾಗಿ ಮೋದಿ ಚಿಂತನೆ: ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್‌

ಫಲಿತಾಂಶ ಪ್ರಕಟಿಸದ ಕೆಪಿಎಸ್ಸಿ: ಸುರೇಶ್‌ ಕುಮಾರ್‌ ಪತ್ರ

ಕೆಪಿಎಸ್‌ಸಿ ಕರ್ನಾಟಕ ನಾಗರಿಕ ಸೇವೆಯ 106 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿ 15 ತಿಂಗಳು ಕಳೆದಿದ್ದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದ ಅಭ್ಯರ್ಥಿಗಳು ಹತಾಶೆಗೊಳಗಾಗಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬಹುದು ಎಂದು ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.
Last Updated 26 ಮೇ 2022, 20:14 IST
ಫಲಿತಾಂಶ ಪ್ರಕಟಿಸದ ಕೆಪಿಎಸ್ಸಿ: ಸುರೇಶ್‌ ಕುಮಾರ್‌ ಪತ್ರ

ಬೆಂಗಳೂರು ನಗರದಲ್ಲಿ ರಾತ್ರಿ ಪಟಾಕಿ ಸಿಡಿತ: ಪೊಲೀಸರಿಗೆ ಸುರೇಶ್ ಕುಮಾರ್ ಪತ್ರ

ವಿವಿಧ ಕಾರಣಗಳಿಂದ ಪಟಾಕಿ ಸಿಡಿಸುತ್ತಿರುವ ಘಟನೆ
Last Updated 24 ಮೇ 2022, 7:31 IST
ಬೆಂಗಳೂರು ನಗರದಲ್ಲಿ ರಾತ್ರಿ ಪಟಾಕಿ ಸಿಡಿತ: ಪೊಲೀಸರಿಗೆ ಸುರೇಶ್ ಕುಮಾರ್ ಪತ್ರ
ADVERTISEMENT

ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಅಗತ್ಯ: ಎಸ್. ಸುರೇಶ್ ಕುಮಾರ್‌

ಶಿಕ್ಷಣ ಸಚಿವರಿಗೆ ಎಸ್. ಸುರೇಶ್ ಕುಮಾರ್ ಸಲಹೆ
Last Updated 18 ಫೆಬ್ರುವರಿ 2022, 5:12 IST
ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಅಗತ್ಯ: ಎಸ್. ಸುರೇಶ್ ಕುಮಾರ್‌

ಹಿಜಾಬ್– ಶಾಲು ವಿವಾದ: ಸರ್ಕಾರದ ನಡೆ ಸರಿಯೇ? ರಾಜಕೀಯ ನಾಯಕರು ಹೇಳಿದ್ದು ಹೀಗೆ...

ಹಿಜಾಬ್–ಶಾಲು ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ಪೈಪೋಟಿ ಮಂಗಳವಾರ ಸಂಘರ್ಷದತ್ತ ತಿರುಗಿದ ಬೆನ್ನಲ್ಲೇ, ಮೂರು ದಿನ ‍ಪ್ರೌಢಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿದೆ.
Last Updated 9 ಫೆಬ್ರುವರಿ 2022, 6:09 IST
ಹಿಜಾಬ್– ಶಾಲು ವಿವಾದ: ಸರ್ಕಾರದ ನಡೆ ಸರಿಯೇ? ರಾಜಕೀಯ ನಾಯಕರು ಹೇಳಿದ್ದು ಹೀಗೆ...

ಕೆ‍ಪಿಎಸ್‌ಸಿ ಫಲಿತಾಂಶ ಶೀಘ್ರ ಪ್ರಕಟಿಸಿ: ಸಿಎಂಗೆ ಪತ್ರ

ಸರ್ಕಾರದ ನಾನಾ ಇಲಾಖೆಗಳ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳಿಗೆ 2021ರ ಫೆಬ್ರವರಿಯಲ್ಲಿ ನಡೆಸಿದ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಆದಷ್ಟು ಶೀಘ್ರ ಪ್ರಟಿಸುವಂತೆ ಕೆಪಿಎಸ್‌ಸಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಪತ್ರ ಬರೆದಿದ್ದಾರೆ.
Last Updated 17 ಜನವರಿ 2022, 19:30 IST
ಕೆ‍ಪಿಎಸ್‌ಸಿ ಫಲಿತಾಂಶ ಶೀಘ್ರ ಪ್ರಕಟಿಸಿ: ಸಿಎಂಗೆ ಪತ್ರ
ADVERTISEMENT
ADVERTISEMENT
ADVERTISEMENT