ಸೋಮವಾರ, 5 ಜನವರಿ 2026
×
ADVERTISEMENT

safari

ADVERTISEMENT

ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಲು ಬುಡಕಟ್ಟು ಕಾರ್ಯಕರ್ತರ ಒತ್ತಾಯ

EDC Safari Demand: ಹುಲಿ ಮೀಸಲು ಪ್ರದೇಶಗಳಲ್ಲಿ ಜಂಗಲ್ ಸಫಾರಿ ನಡೆಸಲು ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿಗೆ ಅವಕಾಶ ನೀಡಬೇಕು ಎಂದು ಹುಬ್ಬಳ್ಳಿಯಲ್ಲಿ ವನ್ಯಜೀವಿ ಮತ್ತು ಬುಡಕಟ್ಟು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Last Updated 5 ಜನವರಿ 2026, 2:43 IST
ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಲು ಬುಡಕಟ್ಟು ಕಾರ್ಯಕರ್ತರ ಒತ್ತಾಯ

ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುನರಾರಂಭಕ್ಕೆ ಚರ್ಚೆ
Last Updated 2 ಜನವರಿ 2026, 15:52 IST
ತಜ್ಞರ ವರದಿ ಬಳಿಕ ಸಫಾರಿ: ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ | ಸಫಾರಿ ಆರಂಭವಾದರೆ ಮುತ್ತಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯ ರೈತ ಸಂಘ

Forest Rights Protest: ‘ಬಂಡೀಪುರ ಸಫಾರಿ ಪುನರ್ ಆರಂಭಿಸಿದರೆ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಸಫಾರಿ ಕೇಂದ್ರಕ್ಕೆ ಮುತ್ತಿಗೆ ಹಾಕುವುದಾಗಿ’ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
Last Updated 24 ನವೆಂಬರ್ 2025, 2:04 IST
ಗುಂಡ್ಲುಪೇಟೆ | ಸಫಾರಿ ಆರಂಭವಾದರೆ ಮುತ್ತಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯ ರೈತ ಸಂಘ

ಸಫಾರಿ, ಚಾರಣ ಸ್ಥಗಿತ: ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಪೆಟ್ಟು

Wildlife Tourism: ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿ, ಚಾರಣವನ್ನು ಸ್ಥಗಿತ ಗೊಳಿಸಿರುವ ಪರಿಣಾಮ ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಹೊಡೆತ ಬಿದ್ದಿದೆ.
Last Updated 19 ನವೆಂಬರ್ 2025, 23:39 IST
ಸಫಾರಿ, ಚಾರಣ ಸ್ಥಗಿತ: ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಪೆಟ್ಟು

ಕಾರವಾರ: ವನ್ಯಜೀವಿಗಳ ಲಗ್ಗೆಗೆ ಸಫಾರಿ, ಚಾರಣ ಕಾರಣ!

ಕೆಟಿಆರ್‌ನಲ್ಲಿ ನಿಯಮ ಉಲ್ಲಂಘಿಸಿ ಪ್ರವಾಸೋದ್ಯಮ ಚಟುವಟಿಕೆ ಆರೋಪ
Last Updated 9 ನವೆಂಬರ್ 2025, 4:41 IST
ಕಾರವಾರ: ವನ್ಯಜೀವಿಗಳ ಲಗ್ಗೆಗೆ ಸಫಾರಿ, ಚಾರಣ ಕಾರಣ!

ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

Wildlife Conflict: ಹುಲಿ ದಾಳಿಯ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಇಂದಿನಿಂದಲೇ ಬಂದ್ ಮಾಡಲು ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
Last Updated 7 ನವೆಂಬರ್ 2025, 6:18 IST
ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ವನ್ಯಧಾಮ: ರುದ್ರನಿಗೆ ಮನಸೋತ ಸಫಾರಿಗರು

ಎಲ್ಲರ ಆಕರ್ಷಿಸುತ್ತಿರುವ ಆನೆ; ಎರಡು ಸಫಾರಿ ವಲಯಗಳಲ್ಲಿ ದರ್ಶನ
Last Updated 6 ನವೆಂಬರ್ 2025, 5:26 IST
ಮಲೆ ಮಹದೇಶ್ವರ ವನ್ಯಧಾಮ: ರುದ್ರನಿಗೆ ಮನಸೋತ ಸಫಾರಿಗರು
ADVERTISEMENT

ಮಾನವ–ಪ್ರಾಣಿ ಸಂಘರ್ಷ: ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಸಫಾರಿಗೆ ನಿರ್ಬಂಧ?

ಅರಣ್ಯ, ಕಂದಾಯ, ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ‌ಸಚಿವ ಈಶ್ವರ ಖಂಡ್ರೆ
Last Updated 3 ನವೆಂಬರ್ 2025, 6:37 IST
ಮಾನವ–ಪ್ರಾಣಿ ಸಂಘರ್ಷ: ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಸಫಾರಿಗೆ ನಿರ್ಬಂಧ?

ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ

Wildlife Conservation: ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಜೆ ಬಸ್ ಹಾಗೂ ಜೀಪ್ ಸಫಾರಿ ಟ್ರಿಪ್‌ಗಳನ್ನು ರದ್ದು ಮಾಡಲು ಆದೇಶಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ

ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ

ಕಾಡು ಉಳಿಸಿ, ಸಫಾರಿ ಅಳಿಸುವಂತೆ ರೈತ ಸಂಘಟನೆಗಳ ಒತ್ತಾಯ
Last Updated 30 ಅಕ್ಟೋಬರ್ 2025, 2:24 IST
ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ
ADVERTISEMENT
ADVERTISEMENT
ADVERTISEMENT