ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

safety

ADVERTISEMENT

ಅಣೆಕಟ್ಟುಗಳ ಸುರಕ್ಷತೆ: ಐಐಎಸ್‌ಸಿ ಜೊತೆ ಒಪ್ಪಂದ

ಅಣೆಕಟ್ಟುಗಳ ಸುರಕ್ಷತೆಗೆ ಕೆಲಸ ಮಾಡುವ ಕೇಂದ್ರವೊಂದನ್ನು ಆರಂಭಿಸಲು (‘ಅಣೆಕಟ್ಟುಗಳ ಉತ್ಕೃಷ್ಟತೆಗಾಗಿನ ಅಂತರರಾಷ್ಟ್ರೀಯ ಕೇಂದ್ರ – ಐಸಿಇಡಿ) ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 6 ಮಾರ್ಚ್ 2024, 14:08 IST
ಅಣೆಕಟ್ಟುಗಳ ಸುರಕ್ಷತೆ: ಐಐಎಸ್‌ಸಿ ಜೊತೆ ಒಪ್ಪಂದ

ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲು ಒತ್ತಾಯ

ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
Last Updated 5 ಫೆಬ್ರುವರಿ 2024, 14:49 IST
ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲು ಒತ್ತಾಯ

ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

ರೈಲುಗಳು ಡಿಕ್ಕಿಯಾಗುವುದನ್ನು ತಡೆಯಲು, ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆ 'ಕವಚ' ಆಗಿದೆ.
Last Updated 3 ಜೂನ್ 2023, 11:00 IST
ಒಡಿಶಾದ ಬಾಲಸೋರ್ ರೈಲ್ವೆ ಮಾರ್ಗದಲ್ಲಿ 'ಕವಚ' ಸುರಕ್ಷಾ ವ್ಯವಸ್ಥೆ ಇರಲಿಲ್ಲವೇ?

ಸುದ್ದಿ, ಜಾಹೀರಾತುಗಳಲ್ಲಿ ಮಹಿಳಾ ಘನತೆ, ಸುರಕ್ಷತೆಯ ನಿರೀಕ್ಷೆ: ದ್ರೌಪದಿ ಮುರ್ಮು

‘ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ಜಾಹೀರಾತು ಮತ್ತು ಕಾರ್ಯಕ್ರಮಗಳಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಂಪೂರ್ಣ ಸೂಕ್ಷ್ಮತೆಯನ್ನು ನಿರೀಕ್ಷಿಸಲಾಗುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಹೇಳಿದ್ದಾರೆ.
Last Updated 12 ಮಾರ್ಚ್ 2023, 12:41 IST
ಸುದ್ದಿ, ಜಾಹೀರಾತುಗಳಲ್ಲಿ ಮಹಿಳಾ ಘನತೆ, ಸುರಕ್ಷತೆಯ ನಿರೀಕ್ಷೆ: ದ್ರೌಪದಿ ಮುರ್ಮು

Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

ಇನ್ನೂ ಆರಂಭವಾಗದ ಹೈವೆ ಗಸ್ತು ವ್ಯವಸ್ಥೆ: ಸರ್ವೀಸ್‌ ರಸ್ತೆಯೂ ಅಪೂರ್ಣ
Last Updated 10 ಮಾರ್ಚ್ 2023, 5:18 IST
Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

2023ರ ಏಪ್ರಿಲ್‌ 1ರಿಂದ ದೇಶದಲ್ಲೇ ಹೊಸ ಕಾರುಗಳ ಕ್ರ್ಯಾಷ್‌ ಟೆಸ್ಟ್‌

ದೇಶದಲ್ಲಿಯೇ ಹೊಸ ಕಾರುಗಳ ಕ್ರ್ಯಾಷ್‌ ಟೆಸ್ಟ್‌ ನಡೆಸಿ ರ್‍ಯಾಂಕಿಂಗ್ ನೀಡುವ ‘ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್ ಪ್ರೊಗ್ರಾಂ’ಗೆ (ಭಾರತ್‌ ಎನ್‌ಸಿಎಪಿ) 2023ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.
Last Updated 25 ಜೂನ್ 2022, 14:05 IST
2023ರ ಏಪ್ರಿಲ್‌ 1ರಿಂದ ದೇಶದಲ್ಲೇ ಹೊಸ ಕಾರುಗಳ ಕ್ರ್ಯಾಷ್‌ ಟೆಸ್ಟ್‌

ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
Last Updated 7 ಜೂನ್ 2022, 8:44 IST
ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...
ADVERTISEMENT

ಯಾದಗಿರಿ: ಗ್ಯಾಸ್‌ ಸಿಲಿಂಡರ್‌ ಗೋದಾಮು ಸುರಕ್ಷತೆ, ಬೇಕಿದೆ ಕಟ್ಟುನಿಟ್ಟಿನ ಕ್ರಮ

ಅಡುಗೆ ಅನಿಲ ಮನೆಗೆ ತಲುಪಿಸಲು ಹೆಚ್ಚುವರಿ ಶುಲ್ಕ ವಸೂಲಿ
Last Updated 13 ಮಾರ್ಚ್ 2022, 19:30 IST
ಯಾದಗಿರಿ: ಗ್ಯಾಸ್‌ ಸಿಲಿಂಡರ್‌ ಗೋದಾಮು ಸುರಕ್ಷತೆ, ಬೇಕಿದೆ ಕಟ್ಟುನಿಟ್ಟಿನ ಕ್ರಮ

ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ನವದೆಹಲಿ: ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರಿಗೆ ಹೆಲ್ಮೆಟ್‌ ಮತ್ತು ರಕ್ಷಾಕವಚವನ್ನು ಹಾಕುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯುವಾಗ ಈ ನಿಯಮ ಪಾಲಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಡ್ಡಾಯಗೊಳಿಸಿದೆ.
Last Updated 17 ಫೆಬ್ರುವರಿ 2022, 12:08 IST
ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ಡಾ. ಎಚ್.ಆರ್.ಕೃಷ್ಣಮೂರ್ತಿ ಅಂಕಣ| ಅಣೆಕಟ್ಟು ಸುರಕ್ಷತೆಗೆ ಶಾಸನದ ಬಲ

‘ಜಲ ಸುರಕ್ಷತೆ’ಗಾಗಿ ಅಣೆಕಟ್ಟುಗಳನ್ನು ಅತಿ ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕಾದ ಜರೂರಿದೆ
Last Updated 28 ಡಿಸೆಂಬರ್ 2021, 19:31 IST
ಡಾ. ಎಚ್.ಆರ್.ಕೃಷ್ಣಮೂರ್ತಿ ಅಂಕಣ| ಅಣೆಕಟ್ಟು ಸುರಕ್ಷತೆಗೆ ಶಾಸನದ ಬಲ
ADVERTISEMENT
ADVERTISEMENT
ADVERTISEMENT