ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sahoo Film

ADVERTISEMENT

ಲಾಕ್‌ಡೌನ್‌ ನಡುವೆಯೇ ಸಾಹೋ ನಿರ್ದೇಶಕನ ನಿಶ್ಚಿತಾರ್ಥ

ಸಾಹೋ ಸಿನಿಮಾದ ನಿರ್ದೇಶಕ ಸುಜಿತ್‌ ದಂತವೈದ್ಯೆಯಾಗಿರುವ ಪ್ರವಲ್ಲಿಕಾ ಜೊತೆ ಜೂನ್‌ 10 ರಂದು ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.
Last Updated 12 ಜೂನ್ 2020, 9:06 IST
ಲಾಕ್‌ಡೌನ್‌ ನಡುವೆಯೇ ಸಾಹೋ ನಿರ್ದೇಶಕನ ನಿಶ್ಚಿತಾರ್ಥ

ಸಾಹೋ: ಸುಜಿತ್‌ ಭಾವನಾತ್ಮಕ ಪೋಸ್ಟ್‌

‘ಸಾಹೋ’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ನಿರ್ದೇಶಕ ಸುಜಿತ್‌ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
Last Updated 9 ಸೆಪ್ಟೆಂಬರ್ 2019, 1:19 IST
ಸಾಹೋ: ಸುಜಿತ್‌ ಭಾವನಾತ್ಮಕ ಪೋಸ್ಟ್‌

ಸಾಹೋ ಮೇಲೆ ಆರ್ಟ್‌ವರ್ಕ್‌ ಕದ್ದ ಆರೋಪ

₹ 350 ಕೋಟಿ ವೆಚ್ಚದಡಿ ನಿರ್ಮಾಣಗೊಂಡಿರುವ, ಪ್ರಭಾಸ್‌ ನಟನೆಯ ‘ಸಾಹೋ’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಅಸಲಿ ಸುದ್ದಿ ಅದಲ್ಲ!
Last Updated 31 ಆಗಸ್ಟ್ 2019, 8:24 IST
ಸಾಹೋ ಮೇಲೆ ಆರ್ಟ್‌ವರ್ಕ್‌ ಕದ್ದ ಆರೋಪ

ಸಾಹೋ ಪೋಸ್ಟರ್‌ ನಕಲೇ?

ನಟ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್‌ ಅವರು ನಟಿಸಿರುವ ಸಾಹೋ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Last Updated 20 ಆಗಸ್ಟ್ 2019, 18:45 IST
ಸಾಹೋ ಪೋಸ್ಟರ್‌ ನಕಲೇ?

‘ಸಾಹೊ’ ಸಾಹಸ ಆಗಸ್ಟ್ 30ಕ್ಕೆ

ಪ್ರಭಾಸ್‌ ನಟನೆಯ ಸಾಹೊ ಟಾಲಿವುಡ್‌ನಲ್ಲಿ ನಿರೀಕ್ಷೆ ಹೆಚ್ಚಿಸಿದೆ.
Last Updated 25 ಜುಲೈ 2019, 19:45 IST
‘ಸಾಹೊ’ ಸಾಹಸ ಆಗಸ್ಟ್ 30ಕ್ಕೆ

ಜಾಕ್ವೆಲಿನ್‌ ಐಟಂ ಸಾಂಗ್

ಪ್ರಭಾಸ್‌– ಶ್ರದ್ಧಾ ಕಪೂರ್‌ ಅಭಿನಯದ ಸಾಹೋ ಚಿತ್ರದಲ್ಲಿ ಜಾಕ್ವೆಲಿನ್‌ ಫರ್ನಾಂಡೀಸ್‌ ಐಟಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ಬಹು ತಾರಾಗಣದ ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರ ಸಾಹೋಗೆ ಮತ್ತೊಬ್ಬ ಸ್ಟಾರ್‌ ನಟಿ ಸೇರಿಕೊಂಡಿದ್ದಾರೆ.
Last Updated 7 ಜುಲೈ 2019, 19:30 IST
ಜಾಕ್ವೆಲಿನ್‌ ಐಟಂ ಸಾಂಗ್
ADVERTISEMENT
ADVERTISEMENT
ADVERTISEMENT
ADVERTISEMENT