ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sahyadri college

ADVERTISEMENT

ಸಹ್ಯಾದ್ರಿ ಸಂಸ್ಥೆಗೆ 20ನೇ ವರ್ಷದ ಸಂಭ್ರಮ

ತೀರ್ಥಹಳ್ಳಿ : ಸಾವಿರಾರು ಮಂದಿ ಷೇರುದಾರರ ನಂಬಿಕೆ, ವಿಶ್ವಾಸ, ಭರವಸೆ ಉಳಿಸಿಕೊಂಡು ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ 20ನೇ ವರ್ಷದ ಸಂಭ್ರಮ ಆಚರಿಸಿಕೊಳ್ಳುತ್ತಿದೆ ಎಂದು ಅಧ್ಯಕ್ಷ ಬಸವಾನಿ ವಿಜಯದೇವ್‌ ತಿಳಿಸಿದರು.
Last Updated 26 ಜುಲೈ 2023, 14:00 IST
ಸಹ್ಯಾದ್ರಿ ಸಂಸ್ಥೆಗೆ 20ನೇ ವರ್ಷದ ಸಂಭ್ರಮ

ಸಹ್ಯಾದ್ರಿ ಕಾಲೇಜಿನ 19 ಅಧ್ಯಾಪಕರಿಗೆ ಪ್ರೊಫೆಸರ್ ಗರಿ

ಸಹ್ಯಾದ್ರಿ ಕಾಲೇಜಿನ 19 ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ (ಪ್ರೊಫೆಸರ್) ಬಡ್ತಿ ನೀಡಿ ಕುವೆಂಪು ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.
Last Updated 27 ಆಗಸ್ಟ್ 2021, 3:14 IST
ಸಹ್ಯಾದ್ರಿ ಕಾಲೇಜಿನ 19 ಅಧ್ಯಾಪಕರಿಗೆ ಪ್ರೊಫೆಸರ್ ಗರಿ

ವಿಶೇಷ ಕ್ರೀಡಾ ತರಬೇತಿ ಕೇಂದ್ರದ ಹಿಂದೆ ಸಂಶಯದ ಹುತ್ತ!

ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸ್ಥಾಪನೆಗೆ ಹಳೇ ವಿದ್ಯಾರ್ಥಿಗಳು, ರೈತರು, ಚಿಂತಕರು, ಪ್ರಗತಿಪರರ ಭಾರಿ ವಿರೋಧ
Last Updated 26 ಮೇ 2021, 12:04 IST
ವಿಶೇಷ ಕ್ರೀಡಾ ತರಬೇತಿ ಕೇಂದ್ರದ ಹಿಂದೆ ಸಂಶಯದ ಹುತ್ತ!

‘ಸಹ್ಯಾದ್ರಿ ವಿಜ್‌–ಕ್ವಿಜ್ 2020’ ಗ್ರಾಂಡ್ ಫಿನಾಲೆ ಮಾರ್ಚ್ 6ರಂದು

ಸಹ್ಯಾದ್ರಿ ಎಂಜನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ಎಂಬಿಎ ವಿಭಾಗದ ‘ಸಹ್ಯಾದ್ರಿ ವಿಜ್‌–ಕ್ವಿಜ್ 2020’ ಗ್ರಾಂಡ್ ಫಿನಾಲೆಯನ್ನು ಇದೇ 6 ರಂದು ನಡೆಯಲಿದೆ.
Last Updated 4 ಮಾರ್ಚ್ 2020, 12:43 IST
‘ಸಹ್ಯಾದ್ರಿ ವಿಜ್‌–ಕ್ವಿಜ್ 2020’ ಗ್ರಾಂಡ್ ಫಿನಾಲೆ ಮಾರ್ಚ್ 6ರಂದು

ಸಹ್ಯಾದ್ರಿ ವಿಜ್ಞಾನ ಕಾಲೇಜು: ಸಹಪಾಠಿಗಳಿಂದಲೇ ವಿದ್ಯಾರ್ಥಿಗೆ ಚೂರಿ ಇರಿತ

ಯುವತಿಯರನ್ನು ಚುಡಾಯಿಸಬಾರದು ಎಂಬ ಬುದ್ಧಿಮಾತಿಗೆ ಕುಪಿತಗೊಂಡ ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಗುರುವಾರ ಸಹಪಾಠಿಗೇ ಚೂರಿಯಿಂದ ಇರಿದಿದ್ದಾರೆ.
Last Updated 6 ಸೆಪ್ಟೆಂಬರ್ 2018, 13:02 IST
ಸಹ್ಯಾದ್ರಿ ವಿಜ್ಞಾನ ಕಾಲೇಜು: ಸಹಪಾಠಿಗಳಿಂದಲೇ ವಿದ್ಯಾರ್ಥಿಗೆ ಚೂರಿ ಇರಿತ
ADVERTISEMENT
ADVERTISEMENT
ADVERTISEMENT
ADVERTISEMENT