ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SAI

ADVERTISEMENT

ಏರ್ ಸಿಲಿಂಡರ್ ಸ್ಫೋಟ ಪ್ರಕರಣ: ನಿಯಮ ಪಾಲನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸೂಚನೆ

ಕರ್ಣಿಸಿಂಗ್ ರೇಂಜ್‌ನಲ್ಲಿ ಏರ್ ಪಿಸ್ತೂಲ್ ಸಿಲಿಂಡರ್ ಸ್ಫೋಟಗೊಂಡು ರಾಷ್ಟ್ರೀಯ ಶೂಟಿಂಗ್ ಪಟು ಗಾಯಗೊಂಡ ಬೆನ್ನಲ್ಲೇ 10 ವರ್ಷಕ್ಕಿಂತ ಹಳೆಯದಾದ ಏರ್ ಸಿಲಿಂಡರ್‌ಗಳನ್ನು ಬಳಸದಂತೆ ಭಾರತೀಯ ಕ್ರೀಡಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
Last Updated 9 ಡಿಸೆಂಬರ್ 2023, 18:32 IST
ಏರ್ ಸಿಲಿಂಡರ್ ಸ್ಫೋಟ ಪ್ರಕರಣ: ನಿಯಮ ಪಾಲನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸೂಚನೆ

‘ಟಾಪ್ಸ್‌’ ಯಶಸ್ಸಿಗೆ ನೆರವು: ಠಾಕೂರ್

ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ನ (ಟಾಪ್ಸ್‌) ಯಶಸ್ಸಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಒದಗಿಸಿಕೊಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಭರವಸೆ ನೀಡಿದರು.
Last Updated 22 ಫೆಬ್ರುವರಿ 2023, 22:30 IST
‘ಟಾಪ್ಸ್‌’ ಯಶಸ್ಸಿಗೆ ನೆರವು: ಠಾಕೂರ್

ತಂಡದ ಜತೆ ಮಹಿಳಾ ಕೋಚ್‌ ಕಡ್ಡಾಯ: ಸಾಯ್‌ ಸೂಚನೆ

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸಾಯ್‌ ಸೂಚನೆ
Last Updated 15 ಜೂನ್ 2022, 12:30 IST
ತಂಡದ ಜತೆ ಮಹಿಳಾ ಕೋಚ್‌ ಕಡ್ಡಾಯ: ಸಾಯ್‌ ಸೂಚನೆ

ಕೋಚ್‌ ವಿರುದ್ಧ ಅನುಚಿತ ವರ್ತನೆ‘ ಆರೋಪ

ವಿದೇಶದಲ್ಲಿ ತರಬೇತಿಗೆ ತೆರಳಿದ್ದ ವೇಳೆ ರಾಷ್ಟ್ರೀಯ ತಂಡದ ಕೋಚ್‌ ಆರ್‌.ಕೆ.ಶರ್ಮ ತಮ್ಮೊಂದಿಗೆ ’ಅನುಚಿತವಾಗಿ ವರ್ತಿಸಿದ್ದಾರೆ‘ ಎಂದು ಸೈಕ್ಲಿಸ್ಟ್‌ ಮಯೂರಿ ಲೂಟೆ, ಸೈಕ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾಗೆ (ಸಿಎಫ್‌ಐ) ದೂರು ನೀಡಿದ್ದಾರೆ.
Last Updated 6 ಜೂನ್ 2022, 19:31 IST
fallback

ಟಾಪ್ಸ್ ಆರ್ಚರ್‌ಗಳಿಗೆ ಸಾಯ್ ಆರ್ಥಿಕ ನೆರವು

ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಾಪ್) ಯೋಜನೆಯಡಿ ತರಬೇತಿ ಪಡೆಯುತ್ತಿರುವ ಆರ್ಚರ್‌ಗಳಿಗೆ ಭಾರತ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ ಆರ್ಥಿಕ ನೆರವು ಘೋಷಿಸಿದೆ.
Last Updated 13 ಏಪ್ರಿಲ್ 2022, 14:22 IST
ಟಾಪ್ಸ್ ಆರ್ಚರ್‌ಗಳಿಗೆ ಸಾಯ್ ಆರ್ಥಿಕ ನೆರವು

ಬೆಂಗಳೂರು ಭಾರತ ಕ್ರೀಡಾ ಪ್ರಾಧಿಕಾರದಲ್ಲಿ 33 ಮಂದಿಗೆ ಕೋವಿಡ್

ರಾಷ್ಟ್ರೀಯ ಹಾಕಿ ತಂಡದ ಆಟಗಾರರು ಸೇರಿದಂತೆ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಬೆಂಗಳೂರು ಕೇಂದ್ರದ ಒಟ್ಟು 33 ಕ್ರೀಡಾಪಟುಗಳಿಗೆ ಕೋವಿಡ್‌–19 ಸೋಂಕು ತಗುಲಿದೆ.
Last Updated 21 ಜನವರಿ 2022, 14:56 IST
ಬೆಂಗಳೂರು ಭಾರತ ಕ್ರೀಡಾ ಪ್ರಾಧಿಕಾರದಲ್ಲಿ 33 ಮಂದಿಗೆ ಕೋವಿಡ್

ಬೆಂಗಳೂರಿನಲ್ಲಿ ಮಹಿಳಾ ಹಾಕಿ ಶಿಬಿರ: ಭಾರತ ತಂಡದಲ್ಲಿ ಲಿಲಿಮಾ ಮಿನ್ಜ್‌, ರಶ್ಮಿತಾ

ಇಂದಿನಿಂದ ಬೆಂಗಳೂರಿನಲ್ಲಿ ಮಹಿಳಾ ಹಾಕಿ ಶಿಬಿರ: 25 ಮಂದಿ ಆಯ್ಕೆ
Last Updated 12 ಸೆಪ್ಟೆಂಬರ್ 2021, 12:55 IST
ಬೆಂಗಳೂರಿನಲ್ಲಿ ಮಹಿಳಾ ಹಾಕಿ ಶಿಬಿರ: ಭಾರತ ತಂಡದಲ್ಲಿ ಲಿಲಿಮಾ ಮಿನ್ಜ್‌, ರಶ್ಮಿತಾ
ADVERTISEMENT

ಭಾರತೀಯ ಕ್ರೀಡಾ ಪ್ರಾಧಿಕಾರ: 220 ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ 220 ಸಹಾಯಕ ಕೋಚ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಆಗಸ್ಟ್ 2021, 7:27 IST
ಭಾರತೀಯ ಕ್ರೀಡಾ ಪ್ರಾಧಿಕಾರ: 220 ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ

ಟೇಕ್ವಾಂಡೊ ಆಯ್ಕೆ ಸಮಿತಿ ಪುನಾರಚನೆಗೆ ಸಲಹೆ

ಟೇಕ್ವಾಂಡೊ ಕ್ರೀಡೆಯ ಆಯ್ಕೆ ಸಮಿತಿಯನ್ನು ಪುನಾರಚಿಸುವಂತೆ ಭಾರತ ಕ್ರೀಡಾ ಪ್ರಾಧಿಕಾರ ಭಾರತ ಒಲಿಂಪಿಕ್ ಸಂಸ್ಥೆಗೆ ಸೂಚಿಸಿದೆ.
Last Updated 25 ಮೇ 2021, 14:50 IST
ಟೇಕ್ವಾಂಡೊ ಆಯ್ಕೆ ಸಮಿತಿ ಪುನಾರಚನೆಗೆ ಸಲಹೆ

ಪ್ಯಾರಾ ಅಥ್ಲೆಟಿಕ್ಸ್‌: ಪಿಸಿಐಗೆ ಸಾಯ್ ನೋಟಿಸ್

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಲ್ಲ ಮತ್ತು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಶಂಕೆಯ ಮೇಲೆ ಭಾರತ ಕ್ರೀಡಾ ಪ್ರಾಧಿಕಾರ ಭಾರತ ಪ್ಯಾರಾಲಿಂಪಿಕ್ ಸಮಿತಿಯಿಂದ ಸ್ಪಷ್ಟನೆ ಕೇಳಿದೆ.
Last Updated 24 ಮಾರ್ಚ್ 2021, 11:17 IST
ಪ್ಯಾರಾ ಅಥ್ಲೆಟಿಕ್ಸ್‌: ಪಿಸಿಐಗೆ ಸಾಯ್ ನೋಟಿಸ್
ADVERTISEMENT
ADVERTISEMENT
ADVERTISEMENT