ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Saina Nehwal

ADVERTISEMENT

ಮಹಿಳೆ ಕುರಿತ ಹೇಳಿಕೆ ತಿರುಚಲಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ

‘ಮಹಿಳೆ ಅಡುಗೆ ಮಾಡಲು ಮಾತ್ರ ಲಾಯಕ್ಕು ಎಂದು ನಾನೂ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.
Last Updated 2 ಏಪ್ರಿಲ್ 2024, 15:27 IST
ಮಹಿಳೆ ಕುರಿತ ಹೇಳಿಕೆ ತಿರುಚಲಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ

ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ; ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬ್ಯಾಡ್ಮಿಂಟನ್‌ ಆಟಗಾರ್ತಿಯೂ ಆಗಿರುವ ಬಿಜೆಪಿಯ ಸೈನಾ ನೆಹ್ವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 30 ಮಾರ್ಚ್ 2024, 10:55 IST
ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ; ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ

PHOTOS: ಫಿ ಫಿ ದ್ವೀಪದಲ್ಲಿ ಪತಿ ಜೊತೆ ಸೈನಾ.. ನಟಿಯರೂ ನಾಚುವಂಥಾ ಲುಕ್

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಈಗ ಹಾಲಿ ಡೇ ಮೂಡ್‌ನಲ್ಲಿದ್ದಾರೆ. ಥಾಯ್ಲೆಂಡ್‌ನ ಫಿ ಫಿ ಬೀಚ್‌ನಲ್ಲಿ ಅವರು ಪತಿ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭ ಅವರು ನಟಿಯರೂ ನಾಚುವಂಥಾ ಮಾದಕ ಚಿತ್ರಗಳಿಗೆ ಪೋಸ್ ನೀಡಿದ್ದಾರೆ.
Last Updated 27 ಡಿಸೆಂಬರ್ 2023, 12:22 IST
PHOTOS: ಫಿ ಫಿ ದ್ವೀಪದಲ್ಲಿ ಪತಿ ಜೊತೆ ಸೈನಾ.. ನಟಿಯರೂ ನಾಚುವಂಥಾ ಲುಕ್

ಒಸಿಎ ಅಥ್ಲೀಟ್‌ ಸಮಿತಿಗೆ ಸೈನಾ?

ಒಲಿಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಏಷ್ಯನ್ ಕ್ರೀಡಾಕೂಟದ ಮೊಟ್ಟಮೊದಲ ಅಥ್ಲೀಟ್‌ಗಳ ಸಮಿತಿಗೆ ದಕ್ಷಿಣ ಏಷ್ಯಾ ವಲಯದ ಪ್ರತಿನಿಧಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
Last Updated 16 ಸೆಪ್ಟೆಂಬರ್ 2023, 16:18 IST
ಒಸಿಎ ಅಥ್ಲೀಟ್‌ ಸಮಿತಿಗೆ ಸೈನಾ?

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಲಯಕ್ಕೆ ಮರಳಲು ಯತ್ನಿಸುವೆ: ಸೈನಾ ನೆಹ್ವಾಲ್

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಕಠಿಣ ಎಂಬುದು ಸೈನಾ ನೆಹ್ವಾಲ್‌ ಅವರಿಗೆ ಗೊತ್ತೇ ಇದೆ. ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದರೂ ಅವರು ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯ ಆಲೋಚನೆಯನ್ನೇನೂ ಮಾಡಿಲ್ಲ. ಬದಲು ವೃತ್ತಿಬದುಕನ್ನು ಮರಳಿ ಹಳಿಗೆ ತರುವ ಗುರಿಯನ್ನು ಹೊಂದಿದ್ದಾರೆ.
Last Updated 13 ಸೆಪ್ಟೆಂಬರ್ 2023, 13:33 IST
ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಲಯಕ್ಕೆ ಮರಳಲು ಯತ್ನಿಸುವೆ: ಸೈನಾ ನೆಹ್ವಾಲ್

ಅಮರನಾಥ ಯಾತ್ರೆ ಪೂರ್ಣಗೊಳಿಸಿದ ಬ್ಯಾಡ್ಮಿಂಟನ್ ಪಟು ಸೈನಾ ನೆಹವಾಲ್‌

ನವದೆಹಲಿ: ಉತ್ತರ ಭಾರತದ ಪ್ರತಿಕೂಲ ಹವಾಮಾನದಿಂದಾಗಿ ಹಲವು ಬಾರಿ ರದ್ದುಗೊಂಡಿದ್ದ ಅಮರನಾಥ ಯಾತ್ರೆ ಮರು ಆರಂಭಗೊಂಡಿದ್ದು, ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಮರನಾಥ ಯಾತ್ರೆ ಪೂರ್ಣಗೊಳಿಸಿದ್ದಾರೆ.
Last Updated 13 ಜುಲೈ 2023, 6:15 IST
ಅಮರನಾಥ ಯಾತ್ರೆ ಪೂರ್ಣಗೊಳಿಸಿದ ಬ್ಯಾಡ್ಮಿಂಟನ್ ಪಟು ಸೈನಾ ನೆಹವಾಲ್‌

ಬ್ಯಾಡ್ಮಿಂಟನ್‌: ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ಗೆ ಸೈನಾ ಇಲ್ಲ

ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ ಅವರು ಏಷ್ಯನ್ ಗೇಮ್ಸ್‌ಗಾಗಿ ನಡೆಯಲಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಫಿಟ್‌ನೆಸ್‌ ಸಂಬಂಧಿತ ಸಮಸ್ಯೆಯಿಂದಾಗಿ ಅವರು ಹಿಂದೆ ಸರಿದಿದ್ದಾರೆ.
Last Updated 1 ಮೇ 2023, 19:15 IST
ಬ್ಯಾಡ್ಮಿಂಟನ್‌: ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ಗೆ ಸೈನಾ ಇಲ್ಲ
ADVERTISEMENT

ಬ್ಯಾಡ್ಮಿಂಟನ್‌| ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್: ಸೈನಾ ನೆಹ್ವಾಲ್‌ಗೆ ನಿರಾಸ

ಜಕಾರ್ತ: ಚುರುಕಿನ ಆಟವಾಡಿದ ಲಕ್ಷ್ಯ ಸೇನ್‌ ಅವರು ಇಂಡೋನೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಅವರು 19–21, 21–8, 21–17 ರಲ್ಲಿ ಮಲೇಷ್ಯಾದ ಎಂಗ್‌ ತ್ಸೆ ಯೊಂಗ್‌ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ಸೋತರೂ ಪುಟಿದೆದ್ದು ನಿಲ್ಲುವಲ್ಲಿ ಸೇನ್‌ ಯಶಸ್ವಿಯಾದರು. ಸೇನ್‌, ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ವಿರುದ್ಧ ಸೆಣಸುವರು. ಕ್ರಿಸ್ಟಿ ಅವರು ಇನ್ನೊಂದು ಪಂದ್ಯದಲ್ಲಿ 21–16, 21–15 ರಲ್ಲಿ ತಮ್ಮದೇ ದೇಶದ ಶೆಸರ್‌ ಹಿರೆನ್‌ ರುಸ್ತವಿಟೊ ಅವರನ್ನು ಸೋಲಿಸಿದರು.
Last Updated 26 ಜನವರಿ 2023, 19:13 IST
ಬ್ಯಾಡ್ಮಿಂಟನ್‌| ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್: ಸೈನಾ ನೆಹ್ವಾಲ್‌ಗೆ ನಿರಾಸ

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ| ಫೈನಲ್‌ಗೆ ಬೋಪಣ್ಣ– ಸಾನಿಯಾ

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ l ನಾಲ್ಕರಘಟ್ಟಕ್ಕೆ ನೊವಾಕ್‌ ಜೊಕೊವಿಚ್‌, ಟಾಮಿ ಪಾಲ್‌
Last Updated 25 ಜನವರಿ 2023, 18:56 IST
ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ|  ಫೈನಲ್‌ಗೆ ಬೋಪಣ್ಣ– ಸಾನಿಯಾ

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೇನ್‌, ಸೈನಾ ಶುಭಾರಂಭ

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 25 ಜನವರಿ 2023, 18:55 IST
ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ:  ಸೇನ್‌, ಸೈನಾ ಶುಭಾರಂಭ
ADVERTISEMENT
ADVERTISEMENT
ADVERTISEMENT