ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sakshi Maharaj

ADVERTISEMENT

ಸ್ವಯಂ ರಕ್ಷಣೆಗಾಗಿ ಬಾಟಲ್‌, ಆಯುಧಗಳನ್ನು ಮನೆಯಲ್ಲಿಟ್ಟುಕೊಳ್ಳಿ: ಸಾಕ್ಷಿ ಮಹಾರಾಜ್

ಗುಂಪು ದಾಳಿಯ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ಬಾಟಲಿಗಳು ಮತ್ತು ಆಯುಧಗಳಿಂದ ಸಜ್ಜುಗೊಳಿಸಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಒತ್ತಾಯಿಸಿದ್ದಾರೆ. ಅಲ್ಲದೆ, ಇಂತಹ ಸಮಯದಲ್ಲಿ ಪೊಲೀಸರು ಕೂಡ ನಮ್ಮನ್ನು ರಕ್ಷಿಸುವುದಿಲ್ಲ. ಹಾಗಾಗಿಯೇ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
Last Updated 24 ಏಪ್ರಿಲ್ 2022, 12:42 IST
ಸ್ವಯಂ ರಕ್ಷಣೆಗಾಗಿ ಬಾಟಲ್‌, ಆಯುಧಗಳನ್ನು ಮನೆಯಲ್ಲಿಟ್ಟುಕೊಳ್ಳಿ: ಸಾಕ್ಷಿ ಮಹಾರಾಜ್

ಮೋದಿಗೆ ದೇಶ ಮೊದಲು, ಚುನಾವಣೆಗೆ ಕೃಷಿ ಕಾಯ್ದೆ ರದ್ದುಗೊಳಿಸಿಲ್ಲ: ಸಾಕ್ಷಿ ಮಹಾರಾಜ್

ಚುನಾವಣೆ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
Last Updated 21 ನವೆಂಬರ್ 2021, 4:25 IST
ಮೋದಿಗೆ ದೇಶ ಮೊದಲು, ಚುನಾವಣೆಗೆ ಕೃಷಿ ಕಾಯ್ದೆ ರದ್ದುಗೊಳಿಸಿಲ್ಲ: ಸಾಕ್ಷಿ ಮಹಾರಾಜ್

ಬೋಸ್ ಕೊಲೆಯನ್ನು ಕಾಂಗ್ರೆಸ್‌ ಮಾಡಿಸಿದೆ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ವಿವಾದ

ಕಾಂಗ್ರೆಸ್‌ ಪಕ್ಷವು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಕೊಲೆ ಮಾಡಿಸಿದೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
Last Updated 24 ಜನವರಿ 2021, 8:47 IST
ಬೋಸ್ ಕೊಲೆಯನ್ನು ಕಾಂಗ್ರೆಸ್‌ ಮಾಡಿಸಿದೆ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ವಿವಾದ

ಸಂಸದ ಸಾಕ್ಷಿ ಮಹಾರಾಜ್‌ಗೆ ತೆಕ್ಕಟ್ಟೆಯಲ್ಲಿ ಪಂಚಕರ್ಮ ಚಿಕಿತ್ಸೆ

ಪಂಚಕರ್ಮ ಚಿಕಿತ್ಸೆಗಾಗಿ ಕರ್ನಾಟಕದ ಕರಾವಳಿಗೆ ಬಂದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌
Last Updated 8 ಡಿಸೆಂಬರ್ 2020, 21:14 IST
ಸಂಸದ ಸಾಕ್ಷಿ ಮಹಾರಾಜ್‌ಗೆ ತೆಕ್ಕಟ್ಟೆಯಲ್ಲಿ ಪಂಚಕರ್ಮ ಚಿಕಿತ್ಸೆ

'ಉನ್ನಾವೊ ಅತ್ಯಾಚಾರ' ಆರೋಪಿಯನ್ನು ಭೇಟಿ ಮಾಡಿ ಧನ್ಯವಾದ ಹೇಳಿದ ಸಾಕ್ಷಿ ಮಹಾರಾಜ್

ಸೀತಾಪುರ್ ಜಿಲ್ಲಾ ಕಾರಾಗೃಹದಲ್ಲಿ ಕುಲದೀಪ್ ಅವರನ್ನುಭೇಟಿ ಮಾಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ.
Last Updated 6 ಜೂನ್ 2019, 15:39 IST
'ಉನ್ನಾವೊ ಅತ್ಯಾಚಾರ' ಆರೋಪಿಯನ್ನು ಭೇಟಿ ಮಾಡಿ ಧನ್ಯವಾದ ಹೇಳಿದ ಸಾಕ್ಷಿ ಮಹಾರಾಜ್

‘ಹಿರಣ್ಯಕಶಿಪು ವಂಶಸ್ಥೆ ಮಮತಾ’

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿರಣ್ಯಕಶಿಪುವಿನ ವಂಶಸ್ಥರು’ ಎಂದು ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‌ ಟೀಕಿಸಿದ್ದಾರೆ.
Last Updated 2 ಜೂನ್ 2019, 19:45 IST
‘ಹಿರಣ್ಯಕಶಿಪು ವಂಶಸ್ಥೆ ಮಮತಾ’

ಯೋಧನ ಅಂತಿಮಯಾತ್ರೆ ವೇಳೆ ನಗುತ್ತಾ ಕೈಬೀಸಿದ ಬಿಜೆಪಿ ಸಂಸದ: ಟ್ವಿಟರಿಗರಿಂದ ತರಾಟೆ

ಸಾಕ್ಷಿ ಮಹಾರಾಜ್‌ ವಿರುದ್ಧ ಆಕ್ರೋಶ
Last Updated 18 ಫೆಬ್ರುವರಿ 2019, 10:30 IST
ಯೋಧನ ಅಂತಿಮಯಾತ್ರೆ ವೇಳೆ ನಗುತ್ತಾ ಕೈಬೀಸಿದ ಬಿಜೆಪಿ ಸಂಸದ: ಟ್ವಿಟರಿಗರಿಂದ ತರಾಟೆ
ADVERTISEMENT
ADVERTISEMENT
ADVERTISEMENT
ADVERTISEMENT