ಸೌತೆಕಾಯಿ ಸಲಾಡ್ ಮಾಡೋದು ಎಷ್ಟು ಸುಲಭ ಗೊತ್ತಾ; ಆರೋಗ್ಯಕ್ಕೂ ಒಳಿತು
Healthy Recipes: ಸೌತೆಕಾಯಿಯಿಂದ ಕೋಸಂಬರಿ, ಪಲ್ಯ, ದೋಸೆ, ಸೇರಿ ಅನೇಕ ವಿಧದ ಖಾದ್ಯಗಳನ್ನು ತಯಾರಿಸುತ್ತೇವೆ. ನಾವಿಂದು ಬಹುಬೇಗನೆ ತಯಾರಿಸಬಹುದಾದ, ಆರೋಗ್ಯಕ್ಕೂ ಒಳಿತಾದ ‘ಸೌತೆಕಾಯಿ ಸಲಾಡ್’ ರೆಸಿಪಿ ಬಗ್ಗೆ ತಿಳಿಯೋಣ.Last Updated 5 ಫೆಬ್ರುವರಿ 2026, 11:09 IST