ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

salt

ADVERTISEMENT

ಶಿವಮೊಗ್ಗ ರೈಲು ನಿಲ್ದಾಣದ ಬಳಿ ಸಿಕ್ಕ ಬಾಕ್ಸ್‌ಗಳಲ್ಲಿ ಇದ್ದದ್ದು ಉಪ್ಪು: ಎಸ್ಪಿ

ಶಿವಮೊಗ್ಗ: ಇಲ್ಲಿನ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಅನುಮಾನಾಸ್ಪದವಾಗಿ ಇಟ್ಟಿದ್ದ ಎರಡು ಕಬ್ಬಿಣದ ಬಾಕ್ಸ್ ಗಳಲ್ಲಿ ಇಡಲಾಗಿದ್ದ ಬಿಳಿ ಬಣ್ಣದ ಪುಡಿ ಉಪ್ಪು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
Last Updated 6 ನವೆಂಬರ್ 2023, 3:17 IST
ಶಿವಮೊಗ್ಗ ರೈಲು ನಿಲ್ದಾಣದ ಬಳಿ ಸಿಕ್ಕ ಬಾಕ್ಸ್‌ಗಳಲ್ಲಿ ಇದ್ದದ್ದು ಉಪ್ಪು: ಎಸ್ಪಿ

ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ಉಪ್ಪು

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬುದು ಎಲ್ಲರಿಗೂ ಗೊತ್ತೇ ಇರುವ ಗಾದೆ. ಇಲ್ಲಿ ಉಪ್ಪೇ ಆಪ್ತಬಂಧುವಾದ ಕಥೆಯುಂಟು ಗೊತ್ತಾ?
Last Updated 20 ಸೆಪ್ಟೆಂಬರ್ 2023, 0:30 IST
ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ಉಪ್ಪು

ಒಳನೋಟ| ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌

ವೀಕೆಂಡ್‌ನಲ್ಲಿ ಪ್ರಶಾಂತನಿಗೆ ಸಿಟಿಯಲ್ಲಿ ಸುತ್ತಾಡಿ ಅಮ್ಮನ ಜೊತೆ ಎಲ್ಲಾದರೂ ಒಳ್ಳೆಯ ಹೋಟೆಲ್‌ನಲ್ಲಿ ಕೋಳಿ ಮಾಂಸದ ಖಾದ್ಯ ತಿನ್ನದೇ ವಾಪಸಾದರೆ ಅದು ಅಂದಿನ ಸುತ್ತಾಟವು ಸುತ್ತಾಟ ಅಂತಲೇ ಅನಿಸುವುದಿಲ್ಲ. ಆವತ್ತೂ ಅವನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ತನಗೆ ಇಷ್ಟವಾದ ಖಾದ್ಯವನ್ನು ಸವಿದೇ ಮನೆಗೆ ಬಂದಿದ್ದ. ಏಕೋ ಏನೊ ಮರುದಿನ ಬೆಳಗ್ಗೆ ಸಿಕ್ಕಾಪಟ್ಟೆ ತಲೆಸುತ್ತು ಅಂತಾ ಕೈಹೊತ್ತು ಕುಳಿತ. ಹತ್ತೊಂಬತ್ತರ ತರುಣನಿಗೆ ಹೀಗೆ ಏಕಾಏಕಿ ಏಕೆ ತಲೆಸುತ್ತು ಎಂದು ತಾಯಿ ಡಾಕ್ಟರ್‌ ಬಳಿ ಕರೆದುಕೊಂಡು ಹೋದರೆ, ಡಾಕ್ಟರ್ ಕೇಳಿದ ಮೊದಲ ಪ್ರಶ್ನೆಯೇ, ‘ರಾತ್ರಿ ಏನು ತಿಂದಿದ್ದಿರಿ’ ಅಂತಾ. ಪ್ರಶಾಂತ್‌ ಚಿಕನ್‌ ತಿಂದಿದ್ದನ್ನು ವಿವರಿಸಿದ.
Last Updated 25 ಮಾರ್ಚ್ 2023, 20:30 IST
ಒಳನೋಟ| ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌

Fact Check| ನೀರಲ್ಲಿ ಮುಳುಗಿ ಮೃತಪಟ್ಟವರ ಮೇಲೆ ಉಪ್ಪು ಸುರಿದರೆ ಬದುಕುವರೇ?

ಬಾಲಕನೊಬ್ಬನ ದೇಹದ ಮೇಲೆ ಉಪ್ಪಿನ ರಾಶಿ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಜತೆಯಲ್ಲಿ, ‘ನೀರಿನಲ್ಲಿ ಮುಳುಗಿ ಸತ್ತವರನ್ನು ಬದುಕಿಸುವ ವಿಧಾನವಿದು. ಅಂತಹವರ ದೇಹವನ್ನು 150 ಕೆ.ಜಿ.ಯಷ್ಟು ಉಪ್ಪಿನ ರಾಶಿಯಲ್ಲಿ ಮುಚ್ಚಿ, 3–4 ತಾಸು ಕಾಯಬೇಕು. ಮುಖ ಮಾತ್ರ ಕಾಣುವಂತಿರಬೇಕು. ಅವರ ದೇಹದಲ್ಲಿರುವ ನೀರನ್ನು ಉಪ್ಪು ಹೀರಿಕೊಳ್ಳುತ್ತದೆ. ಇದರಿಂದ ಆ ವ್ಯಕ್ತಿಗೆ ಪ್ರಜ್ಞೆ ಬರುತ್ತದೆ. ಆಗ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬಹುದು. ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರವೂ ಈ ಚಿಕಿತ್ಸೆ ನೀಡಿದರೆ ಅವರು ಬದುಕುಳಿಯುತ್ತಾರೆ’ ಎಂಬ ವಿವರ ನೀಡಲಾಗಿದೆ. ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಈ ಪೋಸ್ಟ್‌ ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿದೆ.
Last Updated 7 ಸೆಪ್ಟೆಂಬರ್ 2022, 19:30 IST
Fact Check| ನೀರಲ್ಲಿ ಮುಳುಗಿ ಮೃತಪಟ್ಟವರ ಮೇಲೆ ಉಪ್ಪು ಸುರಿದರೆ ಬದುಕುವರೇ?

ವಾಚಕರ ವಾಣಿ: ನೆನಪಾಗುತ್ತಿದೆ ಉಪ್ಪಿನ ಸತ್ಯಾಗ್ರಹ

ಮನೆವಾರ್ತೆಗೆ ಸಂಬಂಧಿಸಿದ ಎಲ್ಲವನ್ನೂ ನನ್ನ ಮಡದಿಯೇ ನೋಡಿಕೊಳ್ಳುವುದು ವಾಡಿಕೆ. ಮೊನ್ನೆ ಆಕೆಯ ಜೊತೆಗೆ ದಿನಸಿ ಅಂಗಡಿಗೆ ಹೋಗಿ ಬೇಕಾದ ಪದಾರ್ಥಗಳನ್ನು ಕೊಂಡು ತಂದಿದ್ಥೆ. ಅವುಗಳ ಬೆಲೆಯ ಕುರಿತು ತಲೆಗೆ ಹಾಕಿಕೊಳ್ಳದ ನಾನು, ಅಂದು ಕುತೂಹಲಕ್ಕೆ ಕೆಲವು ಪ್ಯಾಕೆಟ್‌ಗಳ ಮೇಲೆ ಕಣ್ಣಾಡಿಸಿದೆ.
Last Updated 6 ಜೂನ್ 2022, 19:30 IST
fallback

ಶತಮಾನಗಳ ಇತಿಹಾಸದ ಸಾಣೆಕಟ್ಟಾ ಉಪ್ಪು

ಪಾರಂಪರಿಕ ಸ್ಥಾನಮಾನದ ನಿರೀಕ್ಷೆಯಲ್ಲಿ ಗೋಕರ್ಣದ ಸಹಕಾರ ಉದ್ಯಮ
Last Updated 6 ಮಾರ್ಚ್ 2021, 19:30 IST
ಶತಮಾನಗಳ ಇತಿಹಾಸದ ಸಾಣೆಕಟ್ಟಾ ಉಪ್ಪು

‘ಸಾಲ್ಟ್‌’ಗೆ ಕುಂಬಳಕಾಯಿ ಮಿಕ್ಸ್‌

‘ಸಾಲ್ಟ್‌’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಕೊನೆಗೊಂಡಿದೆ. ಕೊನೆಗೂ ಈ ‘ಸಾಲ್ಟ್‌’ ಮುಕ್ತಾಯದ ದಿನ ಬರೋಬ್ಬರಿ 16 ಕೆಜಿ ತೂಕದ ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಮುಕ್ತಾಯ ಹಾಡಲಾಯಿತು. ಬೃಹತ್‌ ಗಾತ್ರದ ಕುಂಬಳಕಾಯಿಯನ್ನು ಇಬ್ಬರು ಎತ್ತಿಕೊಂಡು ಒಡೆಯಬೇಕಾಯಿತಂತೆ.
Last Updated 19 ಜನವರಿ 2021, 11:43 IST
‘ಸಾಲ್ಟ್‌’ಗೆ ಕುಂಬಳಕಾಯಿ ಮಿಕ್ಸ್‌
ADVERTISEMENT

ಮಾರಿ ದೇವರ ಗುಡಿ | ಹರಕೆಯ ಉಪ್ಪಿನ ರಾಶಿ ತೆರವು

ಕಾರವಾರನಗರದ ಗೀತಾಂಜಲಿ ವೃತ್ತದ ಬಳಿ ಇರುವ ಮಾರಿ ದೇವರ ಗುಡಿಯ ಪಕ್ಕದಲ್ಲಿ ಭಕ್ತರು ಹರಕೆಯ ರೂಪದಲ್ಲಿ ಹಾಕಿದ್ದ ಉಪ್ಪಿನ ರಾಶಿಯನ್ನು ಇಲ್ಲಿನ ಬಾಡಾದ ಮಹಾದೇವ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಬುಧವಾರ ತೆರವು ಮಾಡಿದರು.
Last Updated 12 ಜೂನ್ 2019, 12:09 IST
 ಮಾರಿ ದೇವರ ಗುಡಿ | ಹರಕೆಯ ಉಪ್ಪಿನ ರಾಶಿ ತೆರವು

ಬಿಪಿಎಲ್‌ ಪಡಿತರ ಚೀಟಿದಾರರಿಗೆ ಮತ್ತೆ ಸಕ್ಕರೆ, ಉಪ್ಪು, ತಾಳೆ ಎಣ್ಣೆ?

ಹೆಚ್ಚುವರಿ ₹ 1,328 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಆಕ್ಷೇಪ
Last Updated 28 ಜೂನ್ 2018, 19:46 IST
ಬಿಪಿಎಲ್‌ ಪಡಿತರ ಚೀಟಿದಾರರಿಗೆ ಮತ್ತೆ ಸಕ್ಕರೆ, ಉಪ್ಪು, ತಾಳೆ ಎಣ್ಣೆ?
ADVERTISEMENT
ADVERTISEMENT
ADVERTISEMENT