ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

salu marada timakka

ADVERTISEMENT

ಸಾಲು ಮರದ ತಿಮ್ಮಕ್ಕಗೆ ಐಸಿಯುನಲ್ಲಿ ಚಿಕಿತ್ಸೆ: ವೈದ್ಯರು ಹೇಳಿದ್ದೇನು?

ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 10:57 IST
ಸಾಲು ಮರದ ತಿಮ್ಮಕ್ಕಗೆ ಐಸಿಯುನಲ್ಲಿ ಚಿಕಿತ್ಸೆ: ವೈದ್ಯರು ಹೇಳಿದ್ದೇನು?

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ; ವಿಡಿಯೊ ಹಂಚಿಕೊಂಡ ದತ್ತು ಪುತ್ರ ಉಮೇಶ್

ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿದ್ದ ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿತ್ತು.
Last Updated 5 ಅಕ್ಟೋಬರ್ 2023, 6:15 IST
ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ; ವಿಡಿಯೊ ಹಂಚಿಕೊಂಡ ದತ್ತು ಪುತ್ರ ಉಮೇಶ್

ಚೈತ್ರಾ ಪ್ರಕರಣ | ಗಗನ್‌ಗೂ ನಮಗೂ ಸಂಬಂಧವಿಲ್ಲ: ಸಾಲುಮರದ ತಿಮ್ಮಕ್ಕ ಸ್ಪಷ್ಟನೆ

ಬೇಲೂರಿನ ಬಳ್ಳೂರಿನಲ್ಲಿ ಸಾಲುಮರದ ತಿಮ್ಮಕ್ಕ ಸ್ಪಷ್ಟನೆ
Last Updated 17 ಸೆಪ್ಟೆಂಬರ್ 2023, 13:04 IST
ಚೈತ್ರಾ ಪ್ರಕರಣ | ಗಗನ್‌ಗೂ ನಮಗೂ ಸಂಬಂಧವಿಲ್ಲ: ಸಾಲುಮರದ ತಿಮ್ಮಕ್ಕ ಸ್ಪಷ್ಟನೆ

‘ತಿಮ್ಮಕ್ಕಗೆ ಸಚಿವರ ಸ್ಥಾನಮಾನ’: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪರಿಸರ ಸೇವೆ ಮಾಡುವವರ ವೆಬ್ ಸೀರೀಸ್ ನಿರ್ಮಾಣ: ಬೊಮ್ಮಾಯಿ
Last Updated 30 ಜೂನ್ 2022, 19:26 IST
‘ತಿಮ್ಮಕ್ಕಗೆ ಸಚಿವರ ಸ್ಥಾನಮಾನ’: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

11 ಮಂದಿಗೆ ‘ಸಾಲುಮರದ ತಿಮ್ಮಕ್ಕ ಪ್ರಶಸ್ತಿ’

11 ಮಂದಿಗೆ ‘ಸಾಲುಮರದ ತಿಮ್ಮಕ್ಕ ಪ್ರಶಸ್ತಿ’
Last Updated 28 ಜೂನ್ 2022, 21:58 IST
11 ಮಂದಿಗೆ ‘ಸಾಲುಮರದ ತಿಮ್ಮಕ್ಕ ಪ್ರಶಸ್ತಿ’

ಸಾಲುಮರದ ತಿಮ್ಮಕ್ಕಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಿದ ಬಿಡಿಎ

ಸಾಲುಮರದ ತಿಮ್ಮಕ್ಕ ಅವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50x80 ಅಳತೆಯ ನಿವೇಶನವನ್ನು ಬಿಡಿಎ ಮಂಜೂರು ಮಾಡಿದ್ದು, ಬುಧವಾರ ನಿವೇಶನ ಪತ್ರಗಳನ್ನು ಹಸ್ತಾಂತರಿಸಲಾಯಿತು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್‌ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ನಲ್ಲಿ ನಿವೇಶನವನ್ನು ಗುರುತಿಸಿ ವಿತರಿಸಲಾಗುತ್ತಿದೆ’ ಎಂದು ವಿಶ್ವನಾಥ್ ಹೇಳಿದರು. ‘ಬಿಡಿಎ ನಿವೇಶನ ನೀಡಿರುವುದು ಸಂತಸದ ವಿಷಯ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.
Last Updated 25 ಜೂನ್ 2022, 12:36 IST
ಸಾಲುಮರದ ತಿಮ್ಮಕ್ಕಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಿದ ಬಿಡಿಎ

ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌

ಚಂದನವನದ ’ರಾಬರ್ಟ್‌’ ಬೆಡಗಿ ಆಶಾ ಭಟ್‌ ಅವರು ಪರಿಸರ ದಂತಕತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿರುವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 8 ಜನವರಿ 2022, 11:46 IST
ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌
ADVERTISEMENT

ಸಾಲುಮರದ ತಿಮ್ಮಕ್ಕಗೆ ‘ಜೀವ ಸಮೃದ್ಧಿ’ ಪ್ರಶಸ್ತಿ

ಬೆಂಗಳೂರು: ಕೇರಳದ ಸಮತಾ ಸಂಸ್ಥೆಯು 2020ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಿದೆ. ಈ ಪುರಸ್ಕಾರವನ್ನು ಸಮುದಾಯ ಕರ್ನಾಟಕ ಹಾಗೂ ಪುರೋಗಮನ ಕಲಾ ಸಾಹಿತ್ಯ ಸಂಘದ (ಪುಕಸ) ಸಹಯೋಗದಲ್ಲಿ ನೀಡಲಾಗುತ್ತಿದೆ. ಖ್ಯಾತ ಪರಿಸರ ಕಾರ್ಯಕರ್ತೆ ಕೀನ್ಯಾದ ವಾಂಗಾರಿ ಮಾತಾಯಿಯವರ ಸ್ಮರಣೆಯಲ್ಲಿ ಈ ಪ್ರಶಸ್ತಿಯನ್ನು ಸಮತಾ ನೀಡುತ್ತಿದೆ. ನ. 10ರಂದು ಬೆಳಿಗ್ಗೆ 11ಕ್ಕೆ ತಿಮ್ಮಕ್ಕ ಅವರ ಮನೆಯಲ್ಲಿಯೇ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪುಕಸದ ಆರ್‌.ವಿ. ಆಚಾರಿ ತಿಳಿಸಿದ್ದಾರೆ.
Last Updated 8 ನವೆಂಬರ್ 2021, 18:27 IST
ಸಾಲುಮರದ ತಿಮ್ಮಕ್ಕಗೆ ‘ಜೀವ ಸಮೃದ್ಧಿ’ ಪ್ರಶಸ್ತಿ

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿಗೆ ಹಿನ್ನಡೆ

rs 1.20 ಕೋಟಿ ಮೊತ್ತದಲ್ಲಿ rs 70 ಲಕ್ಷ ಬಿಡುಗಡೆ; ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
Last Updated 18 ಮಾರ್ಚ್ 2021, 4:43 IST
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿಗೆ ಹಿನ್ನಡೆ

ಸಾಲುಮರದ ತಿಮ್ಮಕ್ಕನಿಗೆ ಸಿಯುಕೆ ಗೌರವ ಡಾಕ್ಟರೇಟ್‌ ಪ್ರದಾನ

ಕಲಬುರ್ಗಿ: ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಮಾಡಿದ ಅಗಾಧ ಸಾಧನೆಯನ್ನು ಪರಿಗಣಿಸಿ ಸಾಲುಮರದ ತಿಮ್ಮಕ್ಕ ಅವರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
Last Updated 7 ನವೆಂಬರ್ 2020, 10:26 IST
ಸಾಲುಮರದ ತಿಮ್ಮಕ್ಕನಿಗೆ ಸಿಯುಕೆ ಗೌರವ ಡಾಕ್ಟರೇಟ್‌ ಪ್ರದಾನ
ADVERTISEMENT
ADVERTISEMENT
ADVERTISEMENT