ಸಲಿಂಗ ವಿವಾಹಕ್ಕೆ ಗ್ರಾಮಸ್ಥರ ಬೆಂಬಲ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾ–ರಾಖಿ
Same Sex Marriage: ಪಶ್ಚಿಮ ಬಂಗಾಳದ ಕುಲ್ತಾಲಿ ಬ್ಲಾಕ್‌ನ ಜಲಬೇರಿಯಾದಲ್ಲಿರುವ ಪಲೇರ್ ಚಕ್ ದೇವಸ್ಥಾನದಲ್ಲಿ ಮಂಗಳವಾರ ಸಲಿಂಗ ವಿವಾಹ ನೆರವೇರಿದೆ. ಮಹಿಳಾ ಸಲಿಂಗ ಜೋಡಿ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್ ಅವರು ಮದುವೆಯಾಗಿದ್ದಾರೆ.Last Updated 8 ನವೆಂಬರ್ 2025, 10:21 IST