ಬುಧವಾರ, 20 ಆಗಸ್ಟ್ 2025
×
ADVERTISEMENT

Sand Art

ADVERTISEMENT

ಏರ್ ಇಂಡಿಯಾ ವಿಮಾನ ದುರಂತ: ಮರಳು ಕಲಾಕೃತಿ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

Ahmedabad Plane Crash Sand Art Tribute: ಖ್ಯಾತ ಮರಳು ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ಕಲಾಕೃತಿಯನ್ನು ರಚಿಸುವ ಮೂಲಕ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Last Updated 15 ಜೂನ್ 2025, 5:55 IST
ಏರ್ ಇಂಡಿಯಾ ವಿಮಾನ ದುರಂತ: ಮರಳು ಕಲಾಕೃತಿ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ಗೆ ಬ್ರಿಟನ್‌ನಲ್ಲಿ ಗೌರವ

ಮರಳು ಶಿಲ್ಪದಲ್ಲಿ ಛಾಪು ಮೂಡಿಸಿರುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಬ್ರಿಟನ್‌ನಲ್ಲಿ ‘ಫ್ರೆಡ್‌ ಡ್ಯಾರಿಂಗ್ಟನ್ ಸ್ಯಾಂಡ್‌ ಮಾಸ್ಟರ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 6 ಏಪ್ರಿಲ್ 2025, 11:39 IST
ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ಗೆ ಬ್ರಿಟನ್‌ನಲ್ಲಿ ಗೌರವ

ಒಡಿಶಾ: ಮರಳು ಕಲಾಕೃತಿ ರಚಿಸಿ ಮೋದಿ, ಅಮಿತ್ ಶಾ ಅವರಿಗೆ ಸ್ವಾಗತ ಕೋರಿದ ಕಲಾವಿದ

ಒಡಿಶಾ: ಮರಳು ಕಲಾಕೃತಿ ರಚಿಸಿ ಮೋದಿ, ಅಮಿತ್ ಶಾ ಅವರಿಗೆ ಸ್ವಾಗತ ಕೋರಿದ ಕಲಾವಿದ
Last Updated 29 ನವೆಂಬರ್ 2024, 6:52 IST
ಒಡಿಶಾ: ಮರಳು ಕಲಾಕೃತಿ ರಚಿಸಿ ಮೋದಿ, ಅಮಿತ್ ಶಾ ಅವರಿಗೆ ಸ್ವಾಗತ ಕೋರಿದ ಕಲಾವಿದ

ಸೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಶುಭಾಶಯ

ಇಂದು ಎಲ್ಲಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
Last Updated 19 ಆಗಸ್ಟ್ 2024, 6:06 IST
ಸೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಶುಭಾಶಯ

LS polls | 500 ಕೆ.ಜಿ ಮಾವಿನ ಹಣ್ಣು ಬಳಸಿ ಮತದಾನದ ಜಾಗೃತಿ ಮೂಡಿಸಿದ ಕಲಾವಿದ

ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಪುರಿಯ ಕಡಲ ಕಿನಾರೆಯಲ್ಲಿ 500 ಕೆ.ಜಿ ಮಾವಿನ ಹಣ್ಣುಗಳನ್ನು ಬಳಸಿ ಕಲಾಕೃತಿಯನ್ನು ರಚಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದ್ದಾರೆ.
Last Updated 25 ಮೇ 2024, 5:57 IST
LS polls | 500 ಕೆ.ಜಿ ಮಾವಿನ ಹಣ್ಣು ಬಳಸಿ ಮತದಾನದ ಜಾಗೃತಿ ಮೂಡಿಸಿದ ಕಲಾವಿದ

ಬೇಕಲದಲ್ಲಿ ಕಣ್ಮನ ಸೆಳೆಯುವ ಮರಳಿನ ಕಲಾಕೃತಿಗಳು

ಬೇಕಲ ಅಂತಾರಾಷ್ಟ್ರೀಯ ಕಡಲ ಕಿನಾರೋತ್ಸವ ಅಂಗವಾಗಿ ಮಣ್ಣಿನಲ್ಲಿ ಮತ್ತು ಮಳಲಿನಲ್ಲಿ ನಿರ್ಮಿಸಲಾದ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.
Last Updated 27 ಡಿಸೆಂಬರ್ 2022, 5:21 IST
ಬೇಕಲದಲ್ಲಿ ಕಣ್ಮನ ಸೆಳೆಯುವ ಮರಳಿನ ಕಲಾಕೃತಿಗಳು

ಮರಳ ಕಲಾಕೃತಿಗಳಿಗೆ ಮರುಳಾದ ಕಲಾರಸಿಕರು

ಚಿತ್ರಕಲಾ ಪರಿಷತ್ತಿನಲ್ಲಿ ಡಿ.27ರವರೆಗೆ ಮರಳು ಚಿತ್ರಗಳ ಪ್ರದರ್ಶನ
Last Updated 21 ಡಿಸೆಂಬರ್ 2021, 20:39 IST
ಮರಳ ಕಲಾಕೃತಿಗಳಿಗೆ ಮರುಳಾದ ಕಲಾರಸಿಕರು
ADVERTISEMENT

ಮರಳು ಚಿತ್ರಕಲೆ ಪ್ರದರ್ಶನ 21ರಂದು

ಕಲಾವಿದ ರಾಘವೇಂದ್ರ ಹೆಗಡೆ ರಚಿಸಿರುವ ಮರಳು ಚಿತ್ರಕಲೆ ಪ್ರದರ್ಶನ ‘ಸ್ಯಾಂಡ್ಸ್ ಆಫ್ ಟೈಮ್‌’ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೇ 21ರಿಂದ 27ರವರೆಗೆ ನಡೆಯಲಿದೆ.
Last Updated 16 ಡಿಸೆಂಬರ್ 2021, 22:08 IST
ಮರಳು ಚಿತ್ರಕಲೆ ಪ್ರದರ್ಶನ 21ರಂದು

ಧಾರವಾಡ | ಮರಳಿನಲ್ಲಿ ರಾಮಮಂದಿರ ರಚನೆ

ಅಯೋಧ್ಯೆಯಲ್ಲಿ ಬುಧವಾರ ನೆರವೇರಲಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಶಿಲ್ಪ ಕಲಾವಿದ ಮಂಜುನಾಥ ಹಿರೇಮಠ ಅವರು ಮಂದಿರದ ಪ್ರತಿಕೃತಿಯನ್ನು ಮರಳಿನಲ್ಲಿ ರಚಿಸಿ ಗಮನ ಸೆಳೆದರು.
Last Updated 4 ಆಗಸ್ಟ್ 2020, 6:43 IST
ಧಾರವಾಡ | ಮರಳಿನಲ್ಲಿ ರಾಮಮಂದಿರ ರಚನೆ

ಮರಳು ಶಿಲ್ಪದ ಎದುರು ಸೆಲ್ಫಿ ಸ್ಪರ್ಧೆ

ಮತದಾರರಿಗೆ ಜಾಗೃತಿಗೆ ವಿನೂತನ ಕಾರ್ಯಕ್ರಮ
Last Updated 11 ಏಪ್ರಿಲ್ 2019, 13:04 IST
ಮರಳು ಶಿಲ್ಪದ ಎದುರು ಸೆಲ್ಫಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT