ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sand mining

ADVERTISEMENT

ಕೊಡಿಗೇನಹಳ್ಳಿ: ಜಯಮಂಗಲಿ ಮರಳಿಗೆ ಕನ್ನ

ಬರಿದಾಗಿದೆ ನದಿ ಒಡಲು: ಗಣಿಗಾರಿಕೆ ತಡೆಗೆ ಸಾರ್ವಜನಿಕರ ಮನವಿ
Last Updated 25 ಮಾರ್ಚ್ 2024, 8:27 IST
ಕೊಡಿಗೇನಹಳ್ಳಿ: ಜಯಮಂಗಲಿ ಮರಳಿಗೆ ಕನ್ನ

‌‘ಮರಳು ದಂಧೆ ತೆಡೆಗೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಿತಿ’

‘ಅನಧಿಕೃತ ಮರಳು ಗಣಿಗಾರಿಕೆ, ದಾಸ್ತಾನು, ಸಾಗಾಟ ತಡೆಯಲು ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಮರಳು ಸಮಿತಿ ರಚಿಸಲಾಗಿದೆ.
Last Updated 22 ಫೆಬ್ರುವರಿ 2024, 16:24 IST
fallback

ಬಂಟ್ವಾಳ | ಮರಳು ಅಕ್ರಮ ಸಾಗಾಟ: 2 ಟಿಪ್ಪರ್‌ ವಶಕ್ಕೆ

ಬಿ.ಸಿ.ರೋಡು ಸಮೀಪದ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಳಚ್ಚಿಲ್ ನೇತ್ರಾವತಿ ನದಿಯಿಂದ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ₹ 10 ಲಕ್ಷ ಮೌಲ್ಯದ ಎರಡು ಟಿಪ್ಪರ್‌ಗಳನ್ನು ನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
Last Updated 13 ಫೆಬ್ರುವರಿ 2024, 15:13 IST
fallback

ಸರ್ಕಾರದ ವಿರುದ್ದ ಗ್ರಾಮಸ್ಥರ ಪ್ರತಿಭಟನೆ: ಮರಳು ಗಣಿಗಾರಿಗಾರಿಕೆ ತಡೆಗೆ ಆಗ್ರಹ

ಗುತ್ತಲ ಸಮೀಪದ ಹಾವನೂರ ಗ್ರಾಮದ ಕುರಬಗೇರಿ ತುಂಗಭದ್ರ ನದಿ ದಡದಲ್ಲಿ ಸರ್ಕಾರ ಶಿವಮೊಗ್ಗ ಮೂಲದ ವ್ಯಕ್ತಿಗೆ ಮರಳು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದೆ. ಗುತ್ತಿಗೆ ನೀಡಿರುವುದನ್ನು ಕೂಡಲೇ ಸರ್ಕಾರ ರದ್ದು ಪಡಿಸುವಂತೆ ಆಗ್ರಹಿಸಿ ಹಾವನೂರ ಗ್ರಾಮಸ್ಥರು ಶನಿವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
Last Updated 13 ಜನವರಿ 2024, 15:27 IST
ಸರ್ಕಾರದ ವಿರುದ್ದ ಗ್ರಾಮಸ್ಥರ ಪ್ರತಿಭಟನೆ: ಮರಳು ಗಣಿಗಾರಿಗಾರಿಕೆ ತಡೆಗೆ ಆಗ್ರಹ

ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 4:07 IST
ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ದಾವಣಗೆರೆ | ಅಕ್ರಮ ಮರಳು ಗಣಿಗಾರಿಕೆ: ತನಿಖೆಗೆ ಆಗ್ರಹ

ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸಿರುವವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ಪದಾಧಿಕಾರಿಗಳು ಇಲ್ಲಿನ ವಿದ್ಯಾನಗರದ ಭೂ ವಿಜ್ಞಾನ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 15 ಡಿಸೆಂಬರ್ 2023, 15:19 IST
ದಾವಣಗೆರೆ | ಅಕ್ರಮ ಮರಳು ಗಣಿಗಾರಿಕೆ: ತನಿಖೆಗೆ ಆಗ್ರಹ

ಕೆಜಿಎಫ್‌ | ಹೆಚ್ಚಿದ ಮರಳು ದಂಧೆ!

ಕೆಜಿಎಫ್ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ, ಪಂಚಾಯಿತಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಜಾಣ ಕುರುಡುತನ ತೋರಿಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
Last Updated 17 ಜುಲೈ 2023, 7:12 IST
ಕೆಜಿಎಫ್‌ | ಹೆಚ್ಚಿದ ಮರಳು ದಂಧೆ!
ADVERTISEMENT

ಹಾವೇರಿ | ಮರಳು ಗಣಿಗಾರಿಕೆಗೆ ಭಾರಿ ಯಂತ್ರಗಳ ಬಳಕೆ

ಮೇವುಂಡಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಹಟ್ಟಿ ಚಿನ್ನದ ಗಣಿಗೆ ಐದು ವರ್ಷಗಳ ಕಾಲ ಟೆಂಡರ್ ಮೂಲಕ ಪರವಾನಿಗೆ ನೀಡಲಾಗಿದೆ.
Last Updated 9 ಜುಲೈ 2023, 14:42 IST
ಹಾವೇರಿ | ಮರಳು ಗಣಿಗಾರಿಕೆಗೆ ಭಾರಿ ಯಂತ್ರಗಳ ಬಳಕೆ

ಕಲಬುರಗಿ | ಮರಳು ಅಕ್ರಮ ಸಾಗಾಣಿಕೆ: ಪಿಎಸ್‌ಐ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

ಜೇವರ್ಗಿಯ ಹುಲ್ಲೂ‌ರು ಗ್ರಾಮದ ಬಳಿ ಮರಳು ಅಕ್ರಮ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಮಾಲೀಕ, ರೌಡಿ ಶೀಟರ್ ಸಾಯಿಬಣ್ಣ ಕರ್ಜಗಿಯನ್ನು ಕರೆತರುವ ವೇಳೆ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಪೊಲೀಸರು ಶನಿವಾರ ಗುಂಡು ಹಾರಿಸಿ ಬಂಧಿಸಿದ್ದಾರೆ.
Last Updated 17 ಜೂನ್ 2023, 15:24 IST
ಕಲಬುರಗಿ | ಮರಳು ಅಕ್ರಮ ಸಾಗಾಣಿಕೆ: ಪಿಎಸ್‌ಐ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

ಮುಳಬಾಗಿಲು | ಫಿಲ್ಟರ್ ಮರಳು ದಂಧೆಗೆ ನಲುಗಿದ ಚೆಲ್ಲನ ಕೆರೆ

ಆರು ತಿಂಗಳಿಂದ ರಾತ್ರಿ ವೇಳೆ ಮರಳು ಸಾಗಣೆ
Last Updated 25 ಮೇ 2023, 19:41 IST
ಮುಳಬಾಗಿಲು | ಫಿಲ್ಟರ್ ಮರಳು ದಂಧೆಗೆ ನಲುಗಿದ ಚೆಲ್ಲನ ಕೆರೆ
ADVERTISEMENT
ADVERTISEMENT
ADVERTISEMENT