ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sanehalli Math

ADVERTISEMENT

ರಂಗಭೂಮಿ: ದ ಚೆರ್ರಿ ಆರ್ಕಾರ್ಡ್– ರಷ್ಯಾದ ಆ ತೋಟ ನಮ್ಮದೂ ಹೌದು..

19ನೇ ಶತಮಾನದ ಈ ಕಥೆ ರಂಗದ ಮೇಲೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ.
Last Updated 13 ಏಪ್ರಿಲ್ 2024, 20:35 IST
ರಂಗಭೂಮಿ: ದ ಚೆರ್ರಿ ಆರ್ಕಾರ್ಡ್– ರಷ್ಯಾದ ಆ ತೋಟ ನಮ್ಮದೂ ಹೌದು..

ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ PM ಮೋದಿ ಮೆಚ್ಚುಗೆ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರದರ್ಶನ ನೀಡುತ್ತಿರುವ ‘ತುಮ್ಹಾರೆ ಸಿವಾ, ಔರ್ ಕೋಯಿ ನಹಿ’ (ನೀನಲ್ಲದೇ ಮತ್ತಾರೂ ಇಲ್ಲವಯ್ಯ) ಹಿಂದಿ ವಚನ ನೃತ್ಯರೂಪಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
Last Updated 8 ಆಗಸ್ಟ್ 2023, 10:15 IST
ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ  PM ಮೋದಿ ಮೆಚ್ಚುಗೆ

ಸಾಣೇಹಳ್ಳಿ ಶ್ರೀ, ನಾಗತಿಹಳ್ಳಿ ಸೇರಿ 11 ಮಂದಿಗೆ ಡಿಎಸ್‌ಮ್ಯಾಕ್ಸ್‌ ಪ್ರಶಸ್ತಿ

‘ಡಿಎಸ್‌ಮ್ಯಾಕ್ಸ್‌ ಪ್ರಾಪರ್ಟೀಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆ’ಯು ಸಾಣೇಹಳ್ಳಿಯ ಸಿರಿಗೆರೆ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಹನ್ನೊಂದು ಮಂದಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.
Last Updated 16 ಜೂನ್ 2022, 4:18 IST
ಸಾಣೇಹಳ್ಳಿ ಶ್ರೀ, ನಾಗತಿಹಳ್ಳಿ ಸೇರಿ 11 ಮಂದಿಗೆ ಡಿಎಸ್‌ಮ್ಯಾಕ್ಸ್‌ ಪ್ರಶಸ್ತಿ

ಸೌಹಾರ್ದ ಸಮಾವೇಶ: ಹೊತ್ತು ಬಂದಂತೆ ಕೊಡೆ ಹಿಡಿಯುತ್ತಿದ್ದಾರೆ- ಸಾಣೆಹಳ್ಳಿ ಶ್ರೀ

ಧರ್ಮಗುರು–ರಾಜಕಾರಣಿಗಳಿಗೆ ಸಾಣೇಹಳ್ಳಿ ಶ್ರೀ ಚಾಟಿ
Last Updated 6 ಮೇ 2022, 3:52 IST
ಸೌಹಾರ್ದ ಸಮಾವೇಶ: ಹೊತ್ತು ಬಂದಂತೆ ಕೊಡೆ ಹಿಡಿಯುತ್ತಿದ್ದಾರೆ- ಸಾಣೆಹಳ್ಳಿ ಶ್ರೀ

ಬಟ್ಟೆಗಳಿಗಿಂತ ಬದುಕು ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 18 ಫೆಬ್ರುವರಿ 2022, 6:29 IST
ಬಟ್ಟೆಗಳಿಗಿಂತ ಬದುಕು ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಮನ ಸೆಳೆದ ವಚನ ಗಾಯನ

ಅಲ್ಲಮ ಪ್ರಭುವಿನ ‘ಹಾದಿಯಲ್ಲಿ ನೀನೇ ಗುರುವಾದ ಕಾರಣ...’ ವಚನದ ಮೂಲಕ ಆರಂಭವಾದ ಗಾಯನ ಕಾರ್ಯಕ್ರಮ ಕೇಳುಗರ ಮನ ರಂಜಿಸಿತು. ಕಲಾವಿದರಾದ ದಾಕ್ಷಾಯಿಣಿ ಕೆ., ಜ್ಯೋತಿ ಕೆ., ನಾಗರಾಜ್ ಹೆಚ್.ಎಸ್. ಮತ್ತು ಶರಣ್ ಕುಮಾರ್ ಎನ್.ಪಿ. ವಚನಗಳ ಗಾನ ಸುಧೆ ಹರಿಸಿದರು.
Last Updated 1 ಜುಲೈ 2020, 14:14 IST
ಮನ ಸೆಳೆದ ವಚನ ಗಾಯನ

ರಾಜ್ಯದಾದ್ಯಂತ ‘ಮತ್ತೆ ಕಲ್ಯಾಣ’ ಚಳವಳಿ

12ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಪುನರ್‌ ಸ್ಥಾಪಿಸಲು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಚಳವಳಿ ಆಗಸ್ಟ್ 1ರಿಂದ ಆರಂಭವಾಗಲಿದ್ದು, ಈ ಸಂಬಂಧ ರೂಪುರೇಷೆ ಸಿದ್ಧಪಡಿಸಲು ಸ್ವತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಗತಿಪರ ಚಿಂತಕರು ಮತ್ತು ಸಂಘಟಕರ ರಾಜ್ಯ ಮಟ್ಟದ ಸಭೆ ನಗರದಲ್ಲಿ ಭಾನುವಾರ ನಡೆಯಿತು.
Last Updated 20 ಮೇ 2019, 6:20 IST
ರಾಜ್ಯದಾದ್ಯಂತ ‘ಮತ್ತೆ ಕಲ್ಯಾಣ’ ಚಳವಳಿ
ADVERTISEMENT
ADVERTISEMENT
ADVERTISEMENT
ADVERTISEMENT