Maha Kumbh |ಅಸಮರ್ಪಕ ಶೌಚಾಲಯ ಸೌಲಭ್ಯ: UP ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ NGT
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಸಮರ್ಪಕವಾದ ಶೌಚಾಲಯಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೋರಿದೆ. Last Updated 22 ಫೆಬ್ರುವರಿ 2025, 11:37 IST