ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sanitizer

ADVERTISEMENT

ಚರಂಡಿ ಸ್ವಚ್ಛತೆ, ವಿದ್ಯುತ್‌ ಸೌಲಭ್ಯಕ್ಕೆ ಆಗ್ರಹ

ಕೊಪ್ಪಳ ನಗರಸಭೆ ವಿಶೇಷ ಸಾಮಾನ್ಯ ಸಭೆ; ಗವಿಸಿದ್ದೇಶ್ವರ ಜಾತ್ರೆ ಯಶಸ್ವಿಗೊಳಿಸಲು ಮನವಿ
Last Updated 25 ನವೆಂಬರ್ 2022, 13:27 IST
ಚರಂಡಿ ಸ್ವಚ್ಛತೆ, ವಿದ್ಯುತ್‌ ಸೌಲಭ್ಯಕ್ಕೆ ಆಗ್ರಹ

ಸ್ಯಾನಿಟೈಸರ್‌ನಿಂದ ಒಣ ಚರ್ಮ ಸಮಸ್ಯೆಯೇ?

ಕೈಗಳಿಗೆ ಅಂಟಿಕೊಳ್ಳಬಹುದಾದ ಕೊರೊನಾ ವೈರಸ್‌ ಅನ್ನು ತೊಲಗಿಸಲು ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ ಸೂಕ್ತ. ಆದರೆ ಇದು ಅಂಗೈ ಚರ್ಮದಲ್ಲಿರುವ ತೇವಾಂಶವನ್ನು ಕೂಡ ಕಡಿಮೆ ಮಾಡಿ ಒಣಗಿಸಿಬಿಡುತ್ತದೆ.
Last Updated 14 ಮೇ 2021, 19:30 IST
ಸ್ಯಾನಿಟೈಸರ್‌ನಿಂದ ಒಣ ಚರ್ಮ ಸಮಸ್ಯೆಯೇ?

ಮಹಾರಾಷ್ಟ್ರ: ಸ್ಯಾನಿಟೈಜರ್‌ ಕುಡಿದು ಏಳು ಜನರು ಸಾವು

ಕೋವಿಡ್‌–19 ಹಿನ್ನೆಲೆಯಲ್ಲಿ ಹೇರಿದ ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದ ಕಾರಣ ಅಲ್ಕೋಹಾಲ್‌ ಆಧಾರಿತ ಸ್ಯಾನಿಟೈಜರ್‌ ಕುಡಿದ ಪರಿಣಾಮ ಏಳು ಜನರು ಮೃತಪಟ್ಟ ಆಘಾತಕಾರಿ ಘಟನೆ ಯವತ್‌ಮಲ್‌ ಜಿಲ್ಲೆಯಲ್ಲಿ ಸಂಭವಿಸಿದೆ.
Last Updated 24 ಏಪ್ರಿಲ್ 2021, 17:01 IST
ಮಹಾರಾಷ್ಟ್ರ: ಸ್ಯಾನಿಟೈಜರ್‌ ಕುಡಿದು ಏಳು ಜನರು ಸಾವು

ಸ್ಯಾನಿಟೈಸರ್ ಕುಡಿದು ವಿಧಾನಸಭೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

ಬಿಜೆಪಿ ಶಾಸಕ ಸುಭಾಶ್‌ ಪನಿಗ್ರಾಹಿ ಅವರು ಒಡಿಶಾ ವಿಧಾನಸಭೆಯಲ್ಲಿ ಸ್ಯಾನಿಟೈಸರ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
Last Updated 13 ಮಾರ್ಚ್ 2021, 9:16 IST
ಸ್ಯಾನಿಟೈಸರ್ ಕುಡಿದು ವಿಧಾನಸಭೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

ನೀರು ಎಂದುಕೊಂಡು ಸ್ಯಾನಿಟೈಸರ್ ಕುಡಿದ ಬಿಎಂಸಿ ಜಂಟಿ ಆಯುಕ್ತ

ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಜಂಟಿ ಆಯುಕ್ತ ರಮೇಶ್‌ ಪವಾರ್‌ ಅವರು ನೀರು ಎಂದು ಭಾವಿಸಿ ಸ್ಯಾನಿಟೈಸರ್ ಕುಡಿದಿರುವ ಘಟನೆ ಬುಧವಾರ ನಡೆದಿದೆ. ಪಾಲಿಕೆಯ ಶಿಕ್ಷಣ ಬಜೆಟ್ ಮಂಡಣೆ ವೇಳೆ ಈ ಘಟನೆ ನಡೆದಿದೆ.
Last Updated 4 ಫೆಬ್ರುವರಿ 2021, 3:36 IST
ನೀರು ಎಂದುಕೊಂಡು ಸ್ಯಾನಿಟೈಸರ್ ಕುಡಿದ ಬಿಎಂಸಿ ಜಂಟಿ ಆಯುಕ್ತ

ಮುಂಬೈ: ನೀರು ಎಂದು ಭಾವಿಸಿ ಸ್ಯಾನಿಟೈಸರ್‌ ಕುಡಿದ ಪಾಲಿಕೆ ಅಧಿಕಾರಿ

ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಗೊತ್ತಾಗದೆ ನೀರೆಂದು ತಪ್ಪಾಗಿ ಭಾವಿಸಿ ಸ್ಯಾನಿಟೈರ್‌ ಕುಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
Last Updated 3 ಫೆಬ್ರುವರಿ 2021, 14:13 IST
ಮುಂಬೈ: ನೀರು ಎಂದು ಭಾವಿಸಿ ಸ್ಯಾನಿಟೈಸರ್‌ ಕುಡಿದ ಪಾಲಿಕೆ ಅಧಿಕಾರಿ

Pv Web Exclusive| ಕೀಟ ನಿಯಂತ್ರಕ ಸ್ಯಾನಿಟೈಸರ್ ಸಿಂಪಡಿಸಿದಾಗ...

ಮಂಗಳೂರಿನ ಮನೋಜ್‌ ಕುಮಾರ್ ಭಂಡಾರಿ ಬದುಕು ಬದಲಿಸಿದ ಕೊರೊನಾ
Last Updated 20 ಅಕ್ಟೋಬರ್ 2020, 6:10 IST
Pv Web Exclusive| ಕೀಟ ನಿಯಂತ್ರಕ ಸ್ಯಾನಿಟೈಸರ್ ಸಿಂಪಡಿಸಿದಾಗ...
ADVERTISEMENT

‌ರಿಲಯನ್ಸ್‌ ವತಿಯಿಂದ ಪೊಲೀಸರಿಗೆ 50 ಸಾವಿರ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ

ರಿಲಯನ್ಸ್‌ ಫೌಂಡೇಷನ್‌ ಹಾಗೂ ರಿಲಯನ್ಸ್‌ ಇನ್ಫೋಕಾಮ್‌ ವತಿಯಿಂದ ಬೆಂಗಳೂರು ಸಂಚಾರಿ ಪೊಲೀಸರಿಗೆ 50 ಸಾವಿರ ಎನ್‌-95 ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು.
Last Updated 28 ಆಗಸ್ಟ್ 2020, 7:41 IST
‌ರಿಲಯನ್ಸ್‌ ವತಿಯಿಂದ ಪೊಲೀಸರಿಗೆ 50 ಸಾವಿರ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ

ಮಾಸ್ಕ್, ಸ್ಯಾನಿಟೈಸರ್ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ

ಹೈಕೋರ್ಟ್‌ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಅಫಿಡವಿಟ್ ಸಲ್ಲಿಕೆ
Last Updated 21 ಆಗಸ್ಟ್ 2020, 16:01 IST
ಮಾಸ್ಕ್, ಸ್ಯಾನಿಟೈಸರ್ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ

ಕಾರನ್ನೂ ಸ್ಯಾನಿಟೈಸ್ ಮಾಡಿ

ಕಾರನ್ನು ಸ್ಯಾನಿಟೈಸ್ ಮಾಡುವಾಗ ಸಣ್ಣ ಪುಟ್ಟ ಜಾಗವನ್ನು ಬಿಡದಂತೆ ಸ್ಯಾನಿಟೈಸ್ ಮಾಡಿ. ಕಾರಿನ ಒಳಗಿನ ಭಾಗಗಳ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸಿ ನಂತರ ಹತ್ತಿ ಬಟ್ಟೆಯಿಂದ ಒರೆಸಿ. ಡಿಸ್‌ಪ್ಲೇ ಸ್ಕ್ರೀನ್‌, ರೇಡಿಯೊ ಕಂಟ್ರೋಲ್, ಗೇರ್‌ ಹಾಗೂ ಪೆಡಲ್‌ಗಳನ್ನು ಸ್ವಚ್ಛ ಮಾಡಿ.
Last Updated 14 ಆಗಸ್ಟ್ 2020, 19:45 IST
ಕಾರನ್ನೂ ಸ್ಯಾನಿಟೈಸ್ ಮಾಡಿ
ADVERTISEMENT
ADVERTISEMENT
ADVERTISEMENT