ಬಿಗ್‌ಬಾಸ್ ಮನೆಗೆ ಬಂದ ನಟಿ ಸಂಜನಾ ಗಲ್ರಾನಿ ಪತಿ, ಮಕ್ಕಳು: ಹೇಗಿತ್ತು ಆ ಕ್ಷಣ?
Sanjjanaa Galrani: ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಹೋಗಿರುವ ಕನ್ನಡತಿ ಸಂಜನಾ ಗಲ್ರಾನಿ ಅವರನ್ನು ನೋಡಲು ಅವರ ಕುಟುಂಬ ಆಗಮಿಸಿದೆ. ತೆಲುಗು ಬಿಗ್ ಬಾಸ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಅವರು ತಪ್ಪು ಕಂಡು ಬಂದಲ್ಲಿ ಹಾಗೂ ಅಗತ್ಯವಿದ್ದಾಗ ಮಾತ್ರ ಧ್ವನಿ ಎತ್ತುತ್ತಿದ್ದಾರೆ.Last Updated 20 ನವೆಂಬರ್ 2025, 12:18 IST