ಭಾನುವಾರ, 5 ಅಕ್ಟೋಬರ್ 2025
×
ADVERTISEMENT

Sanjjanaa Galrani

ADVERTISEMENT

ಬಿಗ್‌ಬಾಸ್‌ನಲ್ಲಿ ಸಂಜನಾ ಗಲ್ರಾನಿ ಆರ್ಭಟ: ಕನ್ನಡತಿ ಆಟಕ್ಕೆ ದಂಗಾದ ಮನೆಮಂದಿ

Sanjjanaa Galrani Bigg Boss Telugu: ಕನ್ನಡ ನಟಿ ಸಂಜನಾ ಗಲ್ರಾನಿ ತೆಲುಗು ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ರಹಸ್ಯ ಕೊಠಡಿಗೆ ಕಳುಹಿಸಲ್ಪಟ್ಟ ನಂತರ ಮನೆಮಂದಿಯ ಪ್ರತಿಕ್ರಿಯೆಗಳನ್ನು ಕೇಳಿಕೊಂಡಿದ್ದಾರೆ.
Last Updated 27 ಸೆಪ್ಟೆಂಬರ್ 2025, 5:16 IST
ಬಿಗ್‌ಬಾಸ್‌ನಲ್ಲಿ ಸಂಜನಾ ಗಲ್ರಾನಿ ಆರ್ಭಟ: ಕನ್ನಡತಿ ಆಟಕ್ಕೆ ದಂಗಾದ ಮನೆಮಂದಿ

ನಟಿ ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿಗೆ ಜೈಲು

ನಟಿ ಸಂಜನಾ ಗಲ್ರಾನಿ ಅವರಿಗೆ ಹಣ ವಂಚಿಸಿದ ಪ್ರಕರಣದ ಅಪರಾಧಿ ರಾಹುಲ್ ತೋನ್ಸೆಗೆ ₹61.50 ಲಕ್ಷ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.
Last Updated 6 ಏಪ್ರಿಲ್ 2025, 22:50 IST
ನಟಿ ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿಗೆ ಜೈಲು

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
Last Updated 20 ಮೇ 2022, 2:53 IST
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೊ ವೈರಲ್‌, ಅಭಿಮಾನಿಗಳಿಂದ ಮೆಚ್ಚುಗೆ

ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಗರ್ಭಿಣಿ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇತ್ತೀಚೆಗೆ ಅವರ ಸೀಮಂತ ಶಾಸ್ತ್ರ ನೆರವೇರಿದೆ.
Last Updated 6 ಮೇ 2022, 9:29 IST
ನಟಿ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೊ ವೈರಲ್‌, ಅಭಿಮಾನಿಗಳಿಂದ ಮೆಚ್ಚುಗೆ

ದೊಡ್ಡವರ ‘ಡ್ರಗ್ಸ್’ ನಶೆ: ಡ್ರಗ್ಸ್ ದಂಧೆಯೇ ಪ್ರತೀಕ್ ವೃತ್ತಿ, ಗೆಳತಿಯಿಂದ ಸಹಕಾರ

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣ; ಇನ್‌ಸ್ಟಾಗ್ರಾಮ್ ಖಾತೆಯಿಂದ ವ್ಯವಹಾರ
Last Updated 1 ಸೆಪ್ಟೆಂಬರ್ 2021, 19:45 IST
ದೊಡ್ಡವರ ‘ಡ್ರಗ್ಸ್’ ನಶೆ: ಡ್ರಗ್ಸ್ ದಂಧೆಯೇ ಪ್ರತೀಕ್ ವೃತ್ತಿ, ಗೆಳತಿಯಿಂದ ಸಹಕಾರ

ದೊಡ್ಡವರ ‘ಡ್ರಗ್ಸ್‌’ ನಶೆ: ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ ‘ಲೇವಾದೇವಿಗಾರ’

ಪಾರ್ಟಿ ಆಯೋಜಿಸಿ ಮಾದಕ ವಸ್ತು ಮಾರಾಟ
Last Updated 31 ಆಗಸ್ಟ್ 2021, 19:31 IST
ದೊಡ್ಡವರ ‘ಡ್ರಗ್ಸ್‌’ ನಶೆ: ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ ‘ಲೇವಾದೇವಿಗಾರ’

ದೊಡ್ಡವರ ‘ಡ್ರಗ್ಸ್‌’ ನಶೆ: 30 ಬಾರಿ ಡ್ರಗ್ಸ್ ಖರೀದಿಸಿದ್ದ ‘ಆರ್‌ಟಿಒ ಎಫ್‌ಡಿಎ’

ನಟಿ ರಾಗಿಣಿ ದ್ವಿವೇದಿ ಸ್ನೇಹಿತ ಬಿ.ಕೆ. ರವಿಶಂಕರ್
Last Updated 30 ಆಗಸ್ಟ್ 2021, 19:31 IST
ದೊಡ್ಡವರ ‘ಡ್ರಗ್ಸ್‌’ ನಶೆ: 30 ಬಾರಿ ಡ್ರಗ್ಸ್ ಖರೀದಿಸಿದ್ದ ‘ಆರ್‌ಟಿಒ ಎಫ್‌ಡಿಎ’
ADVERTISEMENT

‘ರಾಕಿ ಭಾಯಿ’ ಜೊತೆ ಮನೆಯಲ್ಲೇ ‘ಆಫ್ಟರ್ ಪಾರ್ಟಿ’ ಮಾಡುತ್ತಿದ್ದ ಸಂಜನಾ!

ಮದುವೆ ನೆಪದಲ್ಲಿ ಯುವತಿಯರ ಸೆಳೆದು ಡ್ರಗ್ಸ್ ಮಾರುತ್ತಿದ್ದ * ಸಿಗರೇಟ್‌ ಪಾಕೆಟ್‌ನಲ್ಲಿ ಕೊಕೇನ್‌
Last Updated 30 ಆಗಸ್ಟ್ 2021, 3:15 IST
‘ರಾಕಿ ಭಾಯಿ’ ಜೊತೆ ಮನೆಯಲ್ಲೇ ‘ಆಫ್ಟರ್ ಪಾರ್ಟಿ’ ಮಾಡುತ್ತಿದ್ದ ಸಂಜನಾ!

ಸೆಲೆಬ್ರಿಟಿಗಳ ಮಾದಕ ದ್ರವ್ಯ ಸೇವನೆ ದೃಢ; ಕರುಣೆ ತೋರದೆ ಕ್ರಮ- ಆರಗ ಜ್ಞಾನೇಂದ್ರ

ಸಿನಿಮಾ ನಟಿಯರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಮಾದಕ ದ್ರವ್ಯ ಸೇವಿಸಿದನ್ನು ಹೈದರಾಬಾದ್‌ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ. ವರದಿಯನ್ನು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.
Last Updated 24 ಆಗಸ್ಟ್ 2021, 13:33 IST
ಸೆಲೆಬ್ರಿಟಿಗಳ ಮಾದಕ ದ್ರವ್ಯ ಸೇವನೆ ದೃಢ; ಕರುಣೆ ತೋರದೆ ಕ್ರಮ- ಆರಗ ಜ್ಞಾನೇಂದ್ರ

ಕೂದಲು ಪರೀಕ್ಷೆ ವರದಿ ಸಿಸಿಬಿಗೆ: ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರ ಕೂದಲು ಮಾದರಿ ವರದಿ ಸಿಸಿಬಿ ಅಧಿಕಾರಿಗಳ ಕೈ ಸೇರಿದೆ.
Last Updated 24 ಆಗಸ್ಟ್ 2021, 8:49 IST
ಕೂದಲು ಪರೀಕ್ಷೆ ವರದಿ ಸಿಸಿಬಿಗೆ: ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ
ADVERTISEMENT
ADVERTISEMENT
ADVERTISEMENT