ಬೆಂಗಳೂರು | ಸ್ಯಾಂಕಿ ರಸ್ತೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ
ಸ್ಯಾಂಕಿ ರಸ್ತೆ ವಿಸ್ತರಣೆಯಿಂದ ಮಾವು, ಅಕೇಶಿಯಾ ರೀತಿಯ ದೊಡ್ಡ ಮರಗಳ ಜತೆಗೆ 400ಕ್ಕೂ ಹೆಚ್ಚು ಪೇಪರ್ ಮಲ್ಬೇರಿ ಮರಗಳು ನಾಶವಾಗಲಿವೆ ಎಂದು ಮಲ್ಲೇಶ್ವರ, ಸದಾಶಿವನಗರ ಮತ್ತು ವೈಯಾಲಿಕಾವಲಿನ ನಾಗರಿಕರು ಆರೋಪಿಸಿದ್ದಾರೆLast Updated 4 ಮಾರ್ಚ್ 2023, 23:15 IST