ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sanskrit scholars

ADVERTISEMENT

ಸಂಸ್ಕೃತ ವಿದ್ವಾಂಸರಾದ ಡಾ.ಎಂ.ಎ. ಲಕ್ಷ್ಮೀತಾತಾಚಾರ್ ಕೋವಿಡ್‌ನಿಂದ ನಿಧನ

ಸಂಸ್ಕೃತ ವಿದ್ವಾಂಸರು, ಮೇಲುಕೋಟೆ ಸಂಸ್ಕೃತ ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾಗಿದ್ದ ಡಾ.ಎಂ.ಎ. ಲಕ್ಷ್ಮೀತಾತಾಚಾರ್ (84) ಅವರು ಕೋವಿಡ್ ನಿಂದ ನಿಧನರಾಗಿದ್ದಾರೆ.
Last Updated 15 ಮೇ 2021, 8:51 IST
ಸಂಸ್ಕೃತ ವಿದ್ವಾಂಸರಾದ ಡಾ.ಎಂ.ಎ. ಲಕ್ಷ್ಮೀತಾತಾಚಾರ್ ಕೋವಿಡ್‌ನಿಂದ ನಿಧನ

ಸಂಸ್ಕೃತ ವಿದ್ವಾಂಸ ಸದಾಶಿವ ಭಟ್ಟ ನಿಧನ

ಹೆಸರಾಂತ ಸಂಸ್ಕೃತ ವಿದ್ವಾಂಸ ಸಿದ್ದಾಪುರ ತಾಲ್ಲೂಕಿನ ನೆಲೆಮಾವಿನ ಸದಾಶಿವ ಭಟ್ಟ (ಶಾಸ್ತ್ರಿ) (93) ಕುಮಟಾ ತಾಲ್ಲೂಕಿನ ಹೊಸಳ್ಳಿಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
Last Updated 12 ಫೆಬ್ರುವರಿ 2021, 17:41 IST
ಸಂಸ್ಕೃತ ವಿದ್ವಾಂಸ ಸದಾಶಿವ ಭಟ್ಟ ನಿಧನ

ಹಂಪನಾ, ಜನಾರ್ದನಗೆ ರಾಷ್ಟ್ರಪತಿ ಪುರಸ್ಕಾರ

ಶಾಸ್ತ್ರೀಯ ಭಾಷೆಗಳ ಪ್ರಗತಿ ಗಾಗಿ ಸಲ್ಲಿಸಿದ ಗಣನೀಯ ಸೇವೆಗಾಗಿ ಸಂಸ್ಕೃತ ವಿದ್ವಾಂಸ ಜನಾರ್ದನ ಹೆಗಡೆ ಮತ್ತು ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ರಾಷ್ಟ್ರಪತಿಗಳ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
Last Updated 16 ಆಗಸ್ಟ್ 2019, 1:03 IST
ಹಂಪನಾ, ಜನಾರ್ದನಗೆ ರಾಷ್ಟ್ರಪತಿ ಪುರಸ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT