ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Saregamapa

ADVERTISEMENT

ಮೂರೇ ದಿನದಲ್ಲಿ ಸನ್ನಿ ಲಿಯೋನ್ ಮಧುಬನ್ ಹಾಡಿನ ಸಾಹಿತ್ಯ ಬದಲಾವಣೆ: ಸರಿಗಮ ಹೇಳಿಕೆ

ನಟಿ ಸನ್ನಿ ಲಿಯೋನ್ ಅವರ ಮಧುಬನ್ ಹಾಡು ವಿವಾದಕ್ಕೆ ಕಾರಣವಾಗಿತ್ತು..!
Last Updated 28 ಡಿಸೆಂಬರ್ 2021, 2:10 IST
ಮೂರೇ ದಿನದಲ್ಲಿ ಸನ್ನಿ ಲಿಯೋನ್ ಮಧುಬನ್ ಹಾಡಿನ ಸಾಹಿತ್ಯ ಬದಲಾವಣೆ: ಸರಿಗಮ ಹೇಳಿಕೆ

‘ಸರಿಗಮಪ’ ಶೋ ಸಂಘಟಕರ ವಿರುದ್ಧ ಎಫ್ಐಆರ್

ಕೊರೊನಾ‌ ಸೋಂಕು ತಡೆಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಖಾಸಗಿ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
Last Updated 21 ಡಿಸೆಂಬರ್ 2020, 20:49 IST
fallback

ಕೊರೊನಾ ನಿಯಮ ಉಲ್ಲಂಘನೆ: ‘ಸರಿಗಮಪ’ ಶೋ ಸಂಘಟಕರ ವಿರುದ್ಧ ಎಫ್ಐಆರ್

ಕೊರೊನಾ‌ ಸೋಂಕು ತಡೆಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆದಿತ್ತು. 100 ಮಂದಿ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಅದಕ್ಕಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಸೇರಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.
Last Updated 21 ಡಿಸೆಂಬರ್ 2020, 6:54 IST
ಕೊರೊನಾ ನಿಯಮ ಉಲ್ಲಂಘನೆ: ‘ಸರಿಗಮಪ’ ಶೋ ಸಂಘಟಕರ ವಿರುದ್ಧ ಎಫ್ಐಆರ್

‘ಸರಿಗಮಪ ಲಿಟಲ್‌ ಚಾಂಪ್ಸ್‌’ ಹಿಂದಿ ಆಡಿಷನ್‌

ಪ್ರತಿಭಾವಂತ ಪುಟ್ಟ ಗಾಯಕರಿಂದ ಗಮನಸೆಳೆದಿದ್ದ ಜೀ ಟಿವಿ ‘ಸರಿಗಮಪ ಲಿಟಲ್‌ ಚಾಂಪ್ಸ್‌’ ಹಿಂದಿ ಅವತರಣಿಕೆ ಸಧ್ಯದಲ್ಲೇ ಆರಂಭಗೊಳ್ಳಲಿದೆ.
Last Updated 7 ಜನವರಿ 2020, 19:45 IST
‘ಸರಿಗಮಪ ಲಿಟಲ್‌ ಚಾಂಪ್ಸ್‌’ ಹಿಂದಿ ಆಡಿಷನ್‌

ಜಿ ಸರಿಗಮಪದಲ್ಲಿ ಶಾಲಾನೆನಪು

ಸ್ಪರ್ಧಿ ರುಬಿನಾ ಅಚಾನಕ್ಕಾಗಿ ಹಾಡಿದ ಸರ್ಕಾರಿ ಶಾಲೆಯ ಹಾಡು ಎಲ್ಲ ಕಡೆ ಪ್ರಚಲಿತವಾಗಿತ್ತು. ಆಗ ಸರಿಗಮಪ ತೀರ್ಪುಗಾರರು ಆಸೆಪಟ್ಟಂತೆ ಇದೇ ಶನಿವಾರ, ಭಾನುವಾರ ಪ್ರಸಾರವಾಗುವಸರಿಗಮಪದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ದಿನ ಆಚರಿಸಲಿದ್ದಾರೆ.
Last Updated 10 ಏಪ್ರಿಲ್ 2019, 13:12 IST
ಜಿ ಸರಿಗಮಪದಲ್ಲಿ ಶಾಲಾನೆನಪು
ADVERTISEMENT
ADVERTISEMENT
ADVERTISEMENT
ADVERTISEMENT