ಶನಿವಾರ, ಜನವರಿ 18, 2020
19 °C

‘ಸರಿಗಮಪ ಲಿಟಲ್‌ ಚಾಂಪ್ಸ್‌’ ಹಿಂದಿ ಆಡಿಷನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಭಾವಂತ ಪುಟ್ಟ ಗಾಯಕರಿಂದ ಗಮನಸೆಳೆದಿದ್ದ ಜೀ ಟಿವಿ ‘ಸರಿಗಮಪ ಲಿಟಲ್‌ ಚಾಂಪ್ಸ್‌’ ಹಿಂದಿ ಅವತರಣಿಕೆ ಸಧ್ಯದಲ್ಲೇ ಆರಂಭಗೊಳ್ಳಲಿದೆ. ಇದಕ್ಕೆ ಭಾಗವಹಿಸಲು ಇಚ್ಛಿಸುವ ಮಕ್ಕಳು, ಜನವರಿ 10, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಆಡಿಷನ್‌ನಲ್ಲಿ ಭಾಗವಹಿಸಬಹುದು.

15ವರ್ಷಕ್ಕಿಂತ ಕಡಿಮೆ ವಯೋಮಾನ ಮಕ್ಕಳು ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಡಿಷನ್‍ಗೆ ನೋಂದಣಿ ಮಾಡಿಕೊಳ್ಳಲು 7304189194/ 8828290291 ಕರೆ ಮಾಡಿ. ನೋಂದಣಿ ಮಾಡಿರುವ ಸ್ಪರ್ಧಿಗಳಿಗೆ ಮಾತ್ರ ಆಡಿಷನ್‌ನಲ್ಲಿ ಭಾಗವಹಿಸಲು ಅವಕಾಶ.

ಮುಂದಿನ ದಿನಗಳಲ್ಲಿ ಆಡಿಷನ್‍ಗಳು ಚಂಡೀಗಡ, ಇಂದೋರ್, ಪಟ್ನಾ, ಜೈಪುರ, ನಾಗಪುರ, ಪುಣೆ, ಅಹಮದಾಬಾದ್, ಕೋಲ್ಕತ್ತ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ನಡೆಯಲಿದೆ.

ಪ್ರತಿಕ್ರಿಯಿಸಿ (+)