ಗುರುವಾರ, 3 ಜುಲೈ 2025
×
ADVERTISEMENT

Musical Program

ADVERTISEMENT

ಹೊಸ ಟ್ರೆಂಡ್‌ನ ಸ್ವರಪಾನ

ಮೈಸೂರಿನ ಸಂಗೀತಾಸಕ್ತರಲ್ಲಿ ಹಾಡುವ, ಕುಣಿಯುವ, ಅಭಿನಯಿಸುವ ಅಭಿಲಾಷೆಯನ್ನು ‘ಸ್ವರಪಾನ’ ನನಸು ಮಾಡುತ್ತಿದೆ. ಎಂದೋ ಕೇಳಿದ ಇಷ್ಟದ ಹಾಡಿಗೆ ದನಿಗೂಡಿಸಿ ‘ಗೋಷ್ಠಿ’ ನಡೆಸುತ್ತಿದ್ದಾರೆ.‌ ಕಳೆದ ವರ್ಷಾಂತ್ಯದಲ್ಲಿ ಆರಂಭವಾದ ಸ್ವರಪಾನದ‌ ಸಂಗೀತಯಾನಕ್ಕೆ ಐದು ಮಾಸ ತುಂಬಿದೆ.
Last Updated 17 ಮೇ 2025, 23:30 IST
ಹೊಸ ಟ್ರೆಂಡ್‌ನ ಸ್ವರಪಾನ

ಶೋಗೆ ತಡವಾಗಿ ಬಂದ ನೇಹಾ ಕಕ್ಕರ್: ಪ್ರೇಕ್ಷಕರ ಬೊಬ್ಬೆಗೆ ಗಳಗಳನೆ ಅತ್ತ ಗಾಯಕಿ

Neha Kakkar: ಬಾಲಿವುಡ್‌ ಗಾಯಕಿ ನೇಹಾ ಕಕ್ಕರ್‌ ಅವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ 3 ತಾಸು ತಡವಾಗಿ ಬಂದ ಕಾರಣ ಪ್ರೇಕ್ಷಕರು ಆಕ್ರೊಶ ಹೊರಹಾಕಿದ್ದಾರೆ. ಇದರಿಂದ ನೇಹಾ ವೇದಿಕೆ ಮೇಲೆಯೇ ಗಳಗಳನೆ ಅತ್ತಿದ್ದಾರೆ.
Last Updated 25 ಮಾರ್ಚ್ 2025, 13:18 IST
ಶೋಗೆ ತಡವಾಗಿ ಬಂದ ನೇಹಾ ಕಕ್ಕರ್: ಪ್ರೇಕ್ಷಕರ ಬೊಬ್ಬೆಗೆ ಗಳಗಳನೆ ಅತ್ತ ಗಾಯಕಿ

ಮಂಜುನಾಥನ ಮಹಿಮೆಗೆ ಮಂಜು–ನಾದ

ಚತುರ್ದಾನಕ್ಕೆ ಹೆಸರು ಗಳಿಸಿದ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ರಾಗ–ಲಯಕ್ಕೆ ಅಳವಡಿಸಿ ‘ಕೀರ್ತನೆ’ಗಳ ಸ್ವರೂಪ ನೀಡಿ ಹಾಡಲು ಸಜ್ಜುಗೊಳಸಿರುವ ಪ್ರಯೋಗ ಮಂಜುನಾದ.
Last Updated 5 ಆಗಸ್ಟ್ 2023, 23:31 IST
ಮಂಜುನಾಥನ ಮಹಿಮೆಗೆ ಮಂಜು–ನಾದ

ಲಂಡನ್ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಮೊಳಗಿದ ಲತಾ ಮಂಗೇಶ್ಕರ್ ಹಾಡುಗಳು

ಸುಮಾರು 49 ವರ್ಷಗಳ ನಂತರ, ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರ ಕೆಲವು ಜನಪ್ರಿಯ ಹಾಡುಗಳು ಮೊಳಗಿವೆ.
Last Updated 30 ಜುಲೈ 2023, 10:02 IST
ಲಂಡನ್ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಮೊಳಗಿದ ಲತಾ ಮಂಗೇಶ್ಕರ್ ಹಾಡುಗಳು

ಮನಸೂರೆಗೊಂಡ ಪಿಟೀಲು ವಾದನ

ರಾಮನಾಥಪುರ ಹೋಬಳಿ ರುದ್ರಪಟ್ಟಣದಲ್ಲಿ ಐದು ದಿನಗಳಿಂದ ಆಯೋಜಿಸಿದ್ದ 20ನೇ ವಾರ್ಷಿಕ ಸಂಗೀತೋತ್ಸವ ಭಾನುವಾರ ತೆರೆಕಂಡಿತು.
Last Updated 22 ಮೇ 2023, 6:26 IST
ಮನಸೂರೆಗೊಂಡ ಪಿಟೀಲು ವಾದನ

ಆನೇಕಲ್‌: ರಾಗಿಯ ಕಣಜದಲ್ಲಿ ರಾಗಗಳ ಹಬ್ಬ

ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಚಾಲನೆ
Last Updated 11 ಮಾರ್ಚ್ 2023, 19:45 IST
ಆನೇಕಲ್‌: ರಾಗಿಯ ಕಣಜದಲ್ಲಿ ರಾಗಗಳ ಹಬ್ಬ

PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಯುವ ದಸರಾ ಉಪ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕುಣಿದು ಸಂಭ್ರಮಿಸಿದರು. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್‌ ಹಾಡಿ ರಂಜಿಸಿದರು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
Last Updated 30 ಸೆಪ್ಟೆಂಬರ್ 2022, 7:44 IST
PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು
err
ADVERTISEMENT

‘ಭೀಮಪಲಾಸ’ ಸಂಗೀತೋತ್ಸವ ಇಂದು

ವೀರನಾರಾಯಣ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತಾ ಕಟ್ಟಿ ಗಾಯನ
Last Updated 14 ಡಿಸೆಂಬರ್ 2021, 4:22 IST
‘ಭೀಮಪಲಾಸ’ ಸಂಗೀತೋತ್ಸವ ಇಂದು

Prajavani Live | ಸಂತ ಪುರಂದರದಾಸರ ಸಂಗೀತ ಆರಾಧನೆ, ಸಂಗೀತ ಕಾರ್ಯಕ್ರಮ

ಪುರಂದರದಾಸರ ಸಂಗೀತ ಆರಾಧನೆ ಪ್ರಯುಕ್ತ ಪ್ರಜಾವಾಣಿ ನೇರ ಪ್ರಸಾರದಲ್ಲಿಸಂಗೀತ, ನೃತ್ಯ ವಿದ್ವಾಂಸರಿಂದ ಕಾರ್ಯಕ್ರಮ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’.
Last Updated 24 ಅಕ್ಟೋಬರ್ 2021, 5:12 IST
Prajavani Live | ಸಂತ ಪುರಂದರದಾಸರ ಸಂಗೀತ ಆರಾಧನೆ, ಸಂಗೀತ ಕಾರ್ಯಕ್ರಮ

PV Facebook Live: ರಂಗ ಭೀಷ್ಮ ದಿ. ಆರ್. ಪರಮಶಿವನ್ ಸ್ಮರಣಾರ್ಥ ಗಾಯನ ಕಾರ್ಯಕ್ರಮ

ರಂಗ ಭೀಷ್ಮ ದಿ. ಆರ್ ಪರಮಶಿವನ್ ಸ್ಮರಣಾರ್ಥ ವೃತ್ತಿ ರಂಗಭೂಮಿಯ ರಂಗಗೀತೆಗಳ ಗಾಯನ ಕಾರ್ಯಕ್ರಮ
Last Updated 14 ಜುಲೈ 2021, 11:42 IST
PV Facebook Live: ರಂಗ ಭೀಷ್ಮ ದಿ. ಆರ್. ಪರಮಶಿವನ್ ಸ್ಮರಣಾರ್ಥ ಗಾಯನ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT