ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sarkari Hiriya Prathamika Shale Kasargodu film

ADVERTISEMENT

ನಿರ್ದೇಶಕರ ಸಂದರ್ಶನ: ‘ಕಾಸರಗೋಡಿನ ಸರ್ಕಾರಿ ಶಾಲೆ’ಯಲ್ಲಿ ಏನೆಲ್ಲಾ ಇದೆ ಗೊತ್ತಾ?

ಡಿ. ಸತ್ಯಪ್ರಕಾಶ್‌ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಮತ್ತು ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಎರಡು ಚಿತ್ರಗಳೂ ಈ ವಾರ ತೆರೆಗೆ ಬಂದಿವೆ. ಈ ಚಿತ್ರಗಳ ಕಥೆಯ ಕೇಂದ್ರದಲ್ಲಿರುವುದು ಮಕ್ಕಳು. ಸ್ಟಾರ್‌ಗಳ ಆರ್ಭಟ, ಹಾರರ್ ಸಿನಿಮಾಗಳ ಬೋರ್ಗರೆತ, ದ್ವಂದ್ವಾರ್ಥಗಳ ಜಲಪಾತದಲ್ಲಿ ಬಸವಳಿಯುತ್ತಿರುವ ಕನ್ನಡ ಚಿತ್ರರಂಗದಲ್ಲಿ ಈ ಚಿತ್ರಗಳು ಮಗು ಮುಗ್ಧತೆಯನ್ನು ಹೊತ್ತು ತರುತ್ತಿರುವುದು ಶುಭಸೂಚನೆಯಂತೂ ಹೌದು. ಈ ಎರಡೂ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವುದು ವಾಸುಕಿ ವೈಭವ್‌ ಎನ್ನುವುದು ಇನ್ನೊಂದು ವಿಶೇಷ. ಈ ಚಿತ್ರಗಳ ನಿರ್ದೇಶಕರ ಜತೆಗಿನ ಮಾತುಕತೆ ಈ ವಾರದ ‘ಚಂದನವನ’ ವಿಶೇಷ.
Last Updated 23 ಆಗಸ್ಟ್ 2018, 19:30 IST
ನಿರ್ದೇಶಕರ ಸಂದರ್ಶನ: ‘ಕಾಸರಗೋಡಿನ ಸರ್ಕಾರಿ ಶಾಲೆ’ಯಲ್ಲಿ ಏನೆಲ್ಲಾ ಇದೆ ಗೊತ್ತಾ?
ADVERTISEMENT
ADVERTISEMENT
ADVERTISEMENT
ADVERTISEMENT