ಭಾನುವಾರ, 6 ಜುಲೈ 2025
×
ADVERTISEMENT

sarvagna vachanagalu

ADVERTISEMENT

ಸರ್ವಜ್ಞನ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯ: ಸುಜಾತ ಶಿವಕುಮಾರ್

ಚಿಕ್ಕಮಗಳೂರು:‘ಸಮಾಜದ ಹುಳುಕುಗಳನ್ನು ಜನರ ಆಡು ಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞ’ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 16:04 IST
ಸರ್ವಜ್ಞನ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯ: ಸುಜಾತ ಶಿವಕುಮಾರ್

ಐತಿಹಾಸಿಕ ಗ್ರಾಮದಲ್ಲಿ ವಿಜಯನಗರ ಅರಸರ ಕುರುಹು: ಮನಸೂರೆಗೊಳ್ಳುವ ಮದಗ–ಮಾಸೂರು ಕೆರೆ

ಕುಮದ್ವತಿ ನದಿ ದಂಡೆಯಲ್ಲಿ ಸರ್ವಜ್ಞ ಸಮಾಧಿ
Last Updated 27 ನವೆಂಬರ್ 2021, 19:30 IST
ಐತಿಹಾಸಿಕ ಗ್ರಾಮದಲ್ಲಿ ವಿಜಯನಗರ ಅರಸರ ಕುರುಹು: ಮನಸೂರೆಗೊಳ್ಳುವ ಮದಗ–ಮಾಸೂರು ಕೆರೆ

ಸರ್ವಜ್ಞ ಜಯಂತಿ ಆಚರಣೆ

ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕವು ಶನಿವಾರ 501ನೇ ಸರ್ವಜ್ಞ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು
Last Updated 22 ಫೆಬ್ರುವರಿ 2021, 4:13 IST
ಸರ್ವಜ್ಞ ಜಯಂತಿ ಆಚರಣೆ

ಅನ್ನದೇವರ ಮುಂದೆ...

ಅನ್ನವನ್ನು ಬೆಳೆಯುವ ಭೂಮಿತಾಯಿ ಮತ್ತು ಬಸವಣ್ಣನಿಗೆ ನಮ್ಮ ಜನಪದದಲ್ಲಿ ಮಹತ್ವದ ಸ್ಥಾನ. ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಬೂಮ್ತಾಯ ಎದ್ದೊಂದು ಗಳಿಗೆ ನೆನೆದೇನ’ ಎಂಬ ನೆನಕೆಯಿಂದಲೇ ರೈತರ ದಿನ ಶುರುವಾಗುತ್ತದೆ.
Last Updated 29 ನವೆಂಬರ್ 2019, 19:30 IST
ಅನ್ನದೇವರ ಮುಂದೆ...

ವಿದ್ಯೆಯ ಪರ್ವತವೆ ಆದ ಸರ್ವಜ್ಞ

ತ್ರಿಪದಿಗಳನ್ನು ತನ್ನ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಆಯ್ದುಕೊಂಡು ತ್ರಿಪದಿಯೆಂದರೆ ಸರ್ವಜ್ಞನೇ ಎನ್ನಿಸುವ ಛಾಪನ್ನೊತ್ತಿದಾತ ಸರ್ವಜ್ಞ.
Last Updated 11 ಅಕ್ಟೋಬರ್ 2019, 19:30 IST
ವಿದ್ಯೆಯ ಪರ್ವತವೆ ಆದ ಸರ್ವಜ್ಞ
ADVERTISEMENT
ADVERTISEMENT
ADVERTISEMENT
ADVERTISEMENT