ಭಾನುವಾರ, 31 ಆಗಸ್ಟ್ 2025
×
ADVERTISEMENT

Sasikanth Senthil

ADVERTISEMENT

ತಮಿಳುನಾಡಿಗೆ ಅನುದಾನ ಬಿಡುಗಡೆ ಆಗ್ರಹಿಸಿ ಉಪವಾಸ : ಆಸ್ಪತ್ರೆಗೆ ಸಸಿಕಾಂತ್‌

Congress MP Protest: ಸಮಗ್ರ ಶಿಕ್ಷಣ ಯೋಜನೆಯಡಿ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಬರಬೇಕಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 31 ಆಗಸ್ಟ್ 2025, 14:35 IST
ತಮಿಳುನಾಡಿಗೆ ಅನುದಾನ ಬಿಡುಗಡೆ ಆಗ್ರಹಿಸಿ ಉಪವಾಸ : ಆಸ್ಪತ್ರೆಗೆ ಸಸಿಕಾಂತ್‌

ಕರ್ನಾಟಕದ ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ತ. ನಾಡು ಕಾಂಗ್ರೆಸ್ ಅಭ್ಯರ್ಥಿ

ರಾಜಸ್ಥಾನದಲ್ಲಿ 2, ಕೇರಳದಲ್ಲಿ 4, ಗುಜರಾತ್‌ನಲ್ಲಿ 2, ಅಸ್ಸಾಂ ಹಾಗೂ ಹರಿಯಾಣದಲ್ಲಿ ತಲಾ 1 ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ.
Last Updated 24 ಮಾರ್ಚ್ 2024, 2:11 IST
ಕರ್ನಾಟಕದ ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ತ. ನಾಡು ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್‌ ಐತಿಹಾಸಿಕ ಗೆಲುವಿನ ಹಿಂದೆ ಇದೆ ದ.ಕ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಪಾತ್ರ!

ಶಶಿಕಾಂತ್ ಸೆಂಥಿಲ್ ಸಿಎಎ ಹಾಗೂ ಎನ್‌ಆರ್‌ಸಿ ಹೋರಾಟದ ವೇಳೆಯಲ್ಲಿ ಪ್ರತಿಭಟನಾರ್ಥವಾಗಿ 2019ರಲ್ಲಿ ಐಎಎಸ್‌ಗೆ ರಾಜೀನಾಮೆ ನೀಡಿದ್ದರು. ಬಳಿಕ 2020ರಲ್ಲಿ ಕಾಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
Last Updated 14 ಮೇ 2023, 10:50 IST
ಕಾಂಗ್ರೆಸ್‌ ಐತಿಹಾಸಿಕ ಗೆಲುವಿನ ಹಿಂದೆ ಇದೆ ದ.ಕ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಪಾತ್ರ!

ಪ್ರಚಲಿತ Podcast: ಅಧಿಕಾರಿಗಳ ರಾಜಕೀಯ ದಾಹ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ
Last Updated 10 ನವೆಂಬರ್ 2020, 11:53 IST
ಪ್ರಚಲಿತ Podcast: ಅಧಿಕಾರಿಗಳ ರಾಜಕೀಯ ದಾಹ

ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್
Last Updated 8 ನವೆಂಬರ್ 2020, 6:49 IST
ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್

‘ಹಾಥರಸ್: ಪ್ರಕರಣ ಮುಚ್ಚಿಹಾಕುವ ತಂತ್ರ’

ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಆರೋಪ
Last Updated 11 ಅಕ್ಟೋಬರ್ 2020, 21:20 IST
‘ಹಾಥರಸ್: ಪ್ರಕರಣ ಮುಚ್ಚಿಹಾಕುವ ತಂತ್ರ’

ರಾಯಚೂರು| ಸಿಎಎ ವಿರುದ್ಧ ಸಂಘಟಿತ ಹೋರಾಟ: ಸೆಂಥಿಲ್‌

ದೇಶದಲ್ಲಿ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದಾಗಿ ಅಲ್ಪಸಂಖ್ಯಾತರಿಗೆ ಮಾತ್ರ ತೊಂದರೆ ಆಗುವುದಿಲ್ಲ. ದೇಶದ 130 ಕೋಟಿ ಜನರಿಗೂ ಸಮಸ್ಯೆಯಾಗಿದೆ.
Last Updated 23 ಜನವರಿ 2020, 13:00 IST
ರಾಯಚೂರು| ಸಿಎಎ ವಿರುದ್ಧ ಸಂಘಟಿತ ಹೋರಾಟ: ಸೆಂಥಿಲ್‌
ADVERTISEMENT

ಜನಗಣತಿಗೆ ಮಾಹಿತಿ ಕೊಡಿ, ಎನ್ ಪಿಆರ್‌‌ಗೆ ಅಸಹಕಾರ ತೋರಿ: ಸಸಿಕಾಂತ್ ಸೆಂಥಿಲ್

ದೇಶದಲ್ಲಿ ಇಂದು ಸಂವಿಧಾನ ವಿರೋಧಿ ಬೆಳವಣಿಗೆಗಳು ನಡೆಯುತ್ತಿದ್ದು, ಎನ್‌ಪಿ‌ಆರ್ ಮಾಹಿತಿ ಕೇಳಲು ಬಂದರೆ ಅದನ್ನು ಜನ ತಿರಸ್ಕರಿಸಬೇಕು, ಕೇವಲ ಜನಗಣತಿಗಷ್ಟೇ ಸಹಕಾರ ನೀಡಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿ ಕಾಂತ್ ಸೆಂಥಿಲ್ ಸಲಹೆ ನೀಡಿದರು.
Last Updated 8 ಜನವರಿ 2020, 10:03 IST
ಜನಗಣತಿಗೆ ಮಾಹಿತಿ ಕೊಡಿ, ಎನ್ ಪಿಆರ್‌‌ಗೆ ಅಸಹಕಾರ ತೋರಿ: ಸಸಿಕಾಂತ್ ಸೆಂಥಿಲ್

ನೆರೆ ಬಂದು ಸಾಯುವಾಗ ಜನ ದಾಖಲೆ ಕೊಡಬೇಕೇ?

ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಟೀಕೆ
Last Updated 7 ಜನವರಿ 2020, 13:00 IST
ನೆರೆ ಬಂದು ಸಾಯುವಾಗ ಜನ ದಾಖಲೆ ಕೊಡಬೇಕೇ?

1 ಜೆಎನ್‌ಯು ಹತ್ತಿಕ್ಕಿದರೆ ನೂರು ಜೆಎನ್‌ಯು ಸಿಡಿದೇಳುತ್ತವೆ: ಸಸಿಕಾಂತ್ ಸೆಂಥಿಲ್

ಕೇಂದ್ರ ತನ್ನ ಮೊಂಡುತನ ಬಿಟ್ಟು ಜನಗಳ, ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು. ಮುಂದಿನ ದಿನಗಳಲ್ಲಿ ರಾಜಕೀಯ ‌ಸೇರುವ ಯಾವುದೇ ಉದ್ದೇಶ ಇಲ್ಲ.
Last Updated 7 ಜನವರಿ 2020, 6:59 IST
1 ಜೆಎನ್‌ಯು ಹತ್ತಿಕ್ಕಿದರೆ ನೂರು ಜೆಎನ್‌ಯು ಸಿಡಿದೇಳುತ್ತವೆ: ಸಸಿಕಾಂತ್ ಸೆಂಥಿಲ್
ADVERTISEMENT
ADVERTISEMENT
ADVERTISEMENT