ಗುರುವಾರ, 3 ಜುಲೈ 2025
×
ADVERTISEMENT

saurashtra

ADVERTISEMENT

Ranji Trophy 2025: ರಣಜಿ ಪಂದ್ಯದಲ್ಲಿ ಆಡಲಿರುವ ರವೀಂದ್ರ ಜಡೇಜ

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಇದೇ 23ರಿಂದ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೌರಾಷ್ಟ್ರ ತಂಡದಲ್ಲಿ ಆಡುವರು.
Last Updated 19 ಜನವರಿ 2025, 13:57 IST
Ranji Trophy 2025: ರಣಜಿ ಪಂದ್ಯದಲ್ಲಿ ಆಡಲಿರುವ ರವೀಂದ್ರ ಜಡೇಜ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು ಇಂದು

ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಛಲದಲ್ಲಿರುವ ಕರ್ನಾಟಕ ತಂಡವು ಶುಕ್ರವಾರ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.
Last Updated 2 ಜನವರಿ 2025, 23:30 IST
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು ಇಂದು

Ranji Trophy: ತಮಿಳುನಾಡು ವಿರುದ್ಧ 183 ರನ್‌ಗೆ ಉರುಳಿದ ಸೌರಾಷ್ಟ್ರ

ತಮಿಳುನಾಡು ನಾಯಕ ಸಾಯಿ ಕಿಶೋರ್ ಅವರ ಐದು ವಿಕೆಟ್‌ ಗೊಂಚಲು ಪಡೆದು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶುಕ್ರವಾರ ಸೌರಾಷ್ಟ್ರ ತಂಡವನ್ನು 183 ರನ್ನಿಗೆ ಉರುಳಿಸಲು ನೆರವಾದರು. ದಿನದ ಕೊನೆಗೆ ಆತಿಥೇಯರು ಒಂದು ವಿಕೆಟ್‌ಗೆ 23 ರನ್ ಗಳಿಸಿದ್ದರು.
Last Updated 23 ಫೆಬ್ರುವರಿ 2024, 14:20 IST
Ranji Trophy: ತಮಿಳುನಾಡು ವಿರುದ್ಧ 183 ರನ್‌ಗೆ ಉರುಳಿದ ಸೌರಾಷ್ಟ್ರ

ಬಿಪೊರ್‌ಜಾಯ್ ಚಂಡಮಾರುತ ಮತ್ತಷ್ಟು ತೀವ್ರತೆ: ಸೌರಾಷ್ಟ್ರ –ಕಛ್‌ನಲ್ಲಿ ಭಾರಿ ಮಳೆ

ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ 50 ಸಾವಿರ ಜನರ ಸ್ಥಳಾಂತರ
Last Updated 14 ಜೂನ್ 2023, 15:30 IST
ಬಿಪೊರ್‌ಜಾಯ್ ಚಂಡಮಾರುತ ಮತ್ತಷ್ಟು ತೀವ್ರತೆ: ಸೌರಾಷ್ಟ್ರ –ಕಛ್‌ನಲ್ಲಿ ಭಾರಿ ಮಳೆ

Ranji Trophy Final: ಸೌರಾಷ್ಟ್ರ ತಂಡದ ಮುಡಿಗೆ ರಣಜಿ ಕಿರೀಟ

ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬಂಗಾಳದ ವಿರುದ್ಧ 9 ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿರುವ ಸೌರಾಷ್ಟ್ರ, ಚಾಂಪಿಯನ್ ಆಗಿ ಹೊರಹೊಮ್ಮಿದೆ.
Last Updated 19 ಫೆಬ್ರುವರಿ 2023, 20:11 IST
Ranji Trophy Final: ಸೌರಾಷ್ಟ್ರ ತಂಡದ ಮುಡಿಗೆ ರಣಜಿ ಕಿರೀಟ

ರಣಜಿ ಫೈನಲ್‌: ಬಂಗಾಳವನ್ನು ಕಾಡಿದ ಅರ್ಪಿತ್, ಸೌರಾಷ್ಟ್ರಕ್ಕೆ ಇನಿಂಗ್ಸ್‌ ಮುನ್ನಡೆ

ಮೂರು ವರ್ಷಗಳ ಹಿಂದೆ ರಣಜಿ ಟ್ರೋಫಿ ಜಯಿಸುವ ಬಂಗಾಳ ತಂಡದ ಕನಸಿಗೆ ಅಡ್ಡಿಯಾಗಿದ್ದ ಸೌರಾಷ್ಟ್ರದ ಅರ್ಪಿತ್‌ ವಾಸವಡ, ಮತ್ತೊಮ್ಮೆ ಕಾಡಿದ್ದಾರೆ.
Last Updated 17 ಫೆಬ್ರುವರಿ 2023, 13:34 IST
ರಣಜಿ ಫೈನಲ್‌: ಬಂಗಾಳವನ್ನು ಕಾಡಿದ ಅರ್ಪಿತ್, ಸೌರಾಷ್ಟ್ರಕ್ಕೆ ಇನಿಂಗ್ಸ್‌ ಮುನ್ನಡೆ

ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ: ಪ್ರಧಾನಿ ಮೋದಿ

ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವು ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಲ್ಲೇಖ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 13:13 IST
ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ: ಪ್ರಧಾನಿ ಮೋದಿ
ADVERTISEMENT

ಕೋವಿಡ್‌: ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾಪ್ರಥಾಸಿಂಗ್‌ ಜಡೇಜ ಸಾವು

ಕೋವಿಡ್–19ರಿಂದ ಬಳಲುತ್ತಿದ್ದ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾಪ್ರಥಾಸಿಂಗ್ ಜಡೇಜ (69) ಮಂಗಳವಾರ ಮೃತಪಟ್ಟಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಈ ವಿಷಯ ತಿಳಿಸಿದೆ.
Last Updated 4 ಜನವರಿ 2022, 13:52 IST
ಕೋವಿಡ್‌: ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾಪ್ರಥಾಸಿಂಗ್‌ ಜಡೇಜ ಸಾವು

ಸೌರಾಷ್ಟ್ರದ ರಣಜಿ ಟ್ರೋಫಿ ವಿಜೇತ ಆಟಗಾರ ಅವಿ ಬಾರೋಟ್ ಹೃದಯಾಘಾತದಿಂದ ನಿಧನ

ರಣಜಿ ಟ್ರೋಫಿ ವಿಜೇತ, ಸೌರಷ್ಟ್ರದ ಯುವ ಕ್ರಿಕೆಟಿಗ ಅವಿ ಬರೋಟ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 29 ವರ್ಷ ವಯಸ್ಸಾಗಿತ್ತು.
Last Updated 16 ಅಕ್ಟೋಬರ್ 2021, 9:11 IST
ಸೌರಾಷ್ಟ್ರದ ರಣಜಿ ಟ್ರೋಫಿ ವಿಜೇತ ಆಟಗಾರ ಅವಿ ಬಾರೋಟ್ ಹೃದಯಾಘಾತದಿಂದ ನಿಧನ

ರಣಜಿ ಫೈನಲ್‌ ನಿರೀಕ್ಷಿತ ಡ್ರಾ: ಸೌರಾಷ್ಟ್ರಕ್ಕೆ ಚೊಚ್ಚಲ ಟ್ರೋಫಿ

ಕೊನೆಯ ದಿನ ಮಿಂಚಿದ ಉನದ್ಕತ್‌
Last Updated 13 ಮಾರ್ಚ್ 2020, 19:45 IST
ರಣಜಿ ಫೈನಲ್‌ ನಿರೀಕ್ಷಿತ ಡ್ರಾ: ಸೌರಾಷ್ಟ್ರಕ್ಕೆ ಚೊಚ್ಚಲ ಟ್ರೋಫಿ
ADVERTISEMENT
ADVERTISEMENT
ADVERTISEMENT