ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Savanur

ADVERTISEMENT

ಸವಣೂರು: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ– ₹1 ಲಕ್ಷ ಮೌಲ್ಯದ ಮೇವು ಭಸ್ಮ

ಆಕಸ್ಮಿಕವಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದನದ ಕೊಟ್ಟಿಗೆಯಲ್ಲಿದ್ದ ಮೇವು ಸಂಪೂರ್ಣ ಹಾನಿಯಾದ ಘಟನೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಸಂಭವಿಸಿದೆ.
Last Updated 15 ಜನವರಿ 2024, 10:38 IST
ಸವಣೂರು: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ– ₹1 ಲಕ್ಷ ಮೌಲ್ಯದ ಮೇವು ಭಸ್ಮ

ಸವಣೂರು: ಅನೈತಿಕ ಚಟುವಟಿಕೆ ತಾಣವಾದ ಕಾಲೇಜಿನ ಆವರಣ

ಗಲೀಜು, ಕಿಡಿಗೇಡಿಗಳ ದಾಂಧಲೆ ತಪ್ಪಿಸಲು ಸೂಕ್ತ ಭದ್ರತೆ ನೀಡಲು ಪೊಲೀಸರಿಗೆ ಮನವಿ
Last Updated 13 ಆಗಸ್ಟ್ 2023, 4:51 IST
ಸವಣೂರು: ಅನೈತಿಕ ಚಟುವಟಿಕೆ ತಾಣವಾದ ಕಾಲೇಜಿನ ಆವರಣ

ಸವಣೂರು: ಕಾರಡಗಿ ಗ್ರಾಮ ಸಮಸ್ಯೆಗಳ ಆಗರ

ಸುಕ್ಷೇತ್ರ ಎಂದು ರಾಜ್ಯದಾದ್ಯಂತ ಹೆಸರುವಾಸಿಯದ ಕಾರಡಗಿ ಗ್ರಾಮ ಸ್ವಚ್ಛತೆ, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Last Updated 2 ಆಗಸ್ಟ್ 2023, 5:27 IST
ಸವಣೂರು: ಕಾರಡಗಿ ಗ್ರಾಮ ಸಮಸ್ಯೆಗಳ ಆಗರ

ವಿಡಿಯೊ ಸ್ಟೋರಿ: ಸವಣೂರು ದೊಡ್ಡ ಹುಣಸೆ ಮರ– ಐತಿಹಾಸಿಕ ವೃಕ್ಷದ ಪುನರ್ಜನ್ಮ!

ವಿಡಿಯೊ ಸ್ಟೋರಿ: ಸವಣೂರು ದೊಡ್ಡ ಹುಣಸೆ ಮರ– ಐತಿಹಾಸಿಕ ವೃಕ್ಷದ ಪುನರ್ಜನ್ಮ!
Last Updated 24 ಜುಲೈ 2023, 4:54 IST
ವಿಡಿಯೊ ಸ್ಟೋರಿ: ಸವಣೂರು ದೊಡ್ಡ ಹುಣಸೆ ಮರ– ಐತಿಹಾಸಿಕ ವೃಕ್ಷದ ಪುನರ್ಜನ್ಮ!

ಸವಣೂರು: 80 ಶಾಲಾ ಕೊಠಡಿಗಳು ಶಿಥಿಲ

ಕೊಠಡಿ ಕೊರತೆಯಿಂದ ಶಿಕ್ಷಕರು, ಮಕ್ಕಳ ಪರದಾಟ: ದುರಸ್ತಿಗೆ ಪೋಷಕರ ಆಗ್ರಹ
Last Updated 24 ಜೂನ್ 2023, 15:34 IST
ಸವಣೂರು: 80 ಶಾಲಾ ಕೊಠಡಿಗಳು ಶಿಥಿಲ

ಭಾವೈಕ್ಯದ ಬೀಡು, ನವಾಬರ ನಾಡು ಸವಣೂರು

ಸಂತ–ಶರಣರ ನಾಡು ಮತ್ತು ನವಾಬರ ಬೀಡು ಎಂದೇ ಹೆಸರಾದ ಸವಣೂರು ಭಾವೈಕ್ಯತೆಗೆ ಹೆಸರುವಾಸಿ. ಸವಣೂರು ನವಾಬರ ಆಡಳಿತದ ಒಂದು ಸಂಸ್ಥಾನವಾಗಿ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ– ವಿದೇಶಗಳಲ್ಲಿಯೂ ತನ್ನ ಹೆಸರನ್ನು ಪಸರಿಸಿಕೊಂಡಿದೆ.
Last Updated 4 ಜೂನ್ 2023, 3:12 IST
ಭಾವೈಕ್ಯದ ಬೀಡು, ನವಾಬರ ನಾಡು ಸವಣೂರು

ರಾಷ್ಟ್ರಮಟ್ಟದ ಸವಣೂರು ಕಬಡ್ಡಿ ಉತ್ಸವ ಮಾರ್ಚ್‌ 24ರಿಂದ 

ಪುರುಷರ ವಿಭಾಗದಲ್ಲಿ ವಿಜೇತರಾದವರಿಗೆ ₹5 ಲಕ್ಷ (ಪ್ರಥಮ), ₹3 ಲಕ್ಷ (ದ್ವಿತೀಯ), ₹2 ಲಕ್ಷ (ತೃತೀಯ) ಬಹುಮಾನ ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ ₹3 ಲಕ್ಷ (ಪ್ರಥಮ), ₹2 ಲಕ್ಷ (ದ್ವಿತೀಯ), ₹1.50 ಲಕ್ಷ (ತೃತೀಯ) ನಗದು ಬಹುಮಾನ ನೀಡಲಾಗುವುದು.
Last Updated 23 ಮಾರ್ಚ್ 2023, 13:46 IST
ರಾಷ್ಟ್ರಮಟ್ಟದ ಸವಣೂರು ಕಬಡ್ಡಿ ಉತ್ಸವ ಮಾರ್ಚ್‌ 24ರಿಂದ 
ADVERTISEMENT

ಸವಣೂರು ಕ್ರೀಡಾಂಗಣ ಸೌಕರ್ಯಗಳಿಲ್ಲದೆ ಭಣಭಣ

ಒಳಾಂಗಣ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿಯ ಕಿರಿಕಿರಿ: ಶೌಚಾಲಯಗಳು ಬಂದ್‌
Last Updated 21 ಮೇ 2022, 19:30 IST
ಸವಣೂರು ಕ್ರೀಡಾಂಗಣ ಸೌಕರ್ಯಗಳಿಲ್ಲದೆ ಭಣಭಣ

ಶರಣರ ನುಡಿಯಂತೆ ನಡೆಯಿರಿ:

ಶರಣರ ಆದರ್ಶಗಳನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದರು.
Last Updated 17 ಸೆಪ್ಟೆಂಬರ್ 2020, 11:26 IST
ಶರಣರ ನುಡಿಯಂತೆ ನಡೆಯಿರಿ:

ಕಲ್ಯಾಣಿ ಚಾಲುಕ್ಯರ ಕಾಲದ ಚಿಲ್ಲೂರಬಡ್ನಿ

ಕಲ್ಯಾಣಿ ಚಾಲುಕ್ಯರ ಒಂದನೇ ಸೋಮೇಶ್ವರನಿಗೆ ಸೇರಿದ್ದ ಎನ್ನಲಾದ 1067 ಶಾಸನದಲ್ಲಿ ಚಿಲ್ಲೂರಬಡ್ನಿ ಗ್ರಾಮದ ಉಲ್ಲೇಖವಿದ್ದು, ಐತಿಹಾಸಿಕ ಮಹತ್ವವನ್ನು ತಿಳಿಸುತ್ತದೆ.
Last Updated 15 ಫೆಬ್ರುವರಿ 2020, 19:45 IST
ಕಲ್ಯಾಣಿ ಚಾಲುಕ್ಯರ ಕಾಲದ ಚಿಲ್ಲೂರಬಡ್ನಿ
ADVERTISEMENT
ADVERTISEMENT
ADVERTISEMENT