ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Savarkar

ADVERTISEMENT

'ಸಾವರ್ಕರ್‌' ಗಾಯನಕ್ಕೆ ವಿದ್ಯಾರ್ಥಿನಿಯರು: ಪ್ರಾಂಶುಪಾಲರ ವಿರುದ್ಧ ವರದಿ ಸಲ್ಲಿಕೆ

ಇಜಾರಿಲಕಮಾಪುರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರನ್ನು ‘ವೀರ ಸಾವರ್ಕರ್‌ ಸಂಸ್ಮರಣೆ’ ಖಾಸಗಿ ಕಾರ್ಯಕ್ರಮದ ಸಮೂಹಗಾಯನ ತರಬೇತಿಗೆ ಕಳುಹಿಸಿದ್ದ ಪ್ರಾಂಶುಪಾಲ ಕೆ.ಕೃಷ್ಣಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ.
Last Updated 19 ಡಿಸೆಂಬರ್ 2023, 14:06 IST
'ಸಾವರ್ಕರ್‌' ಗಾಯನಕ್ಕೆ ವಿದ್ಯಾರ್ಥಿನಿಯರು: ಪ್ರಾಂಶುಪಾಲರ ವಿರುದ್ಧ ವರದಿ ಸಲ್ಲಿಕೆ

ಸಾವರ್ಕರ್ ವಿವಾದ | ಪ್ರಿಯಾಂಕ್ ಖರ್ಗೆ ಕ್ಷಮೆ ಯಾಚಿಸಬೇಕು: ಎನ್‌. ರವಿಕುಮಾರ್

ಸಾವರ್ಕರ್ ಭಾವಚಿತ್ರವನ್ನು ಉಭಯ ಸದನಗಳ ಗ್ಯಾಲರಿಯಿಂದ ತೆಗೆಯುತ್ತೇನೆ’ ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿಯ ಎನ್‌. ರವಿಕುಮಾರ್ ಒತ್ತಾಯಿಸಿದರು.
Last Updated 11 ಡಿಸೆಂಬರ್ 2023, 14:01 IST
ಸಾವರ್ಕರ್ ವಿವಾದ | ಪ್ರಿಯಾಂಕ್ ಖರ್ಗೆ ಕ್ಷಮೆ ಯಾಚಿಸಬೇಕು: ಎನ್‌. ರವಿಕುಮಾರ್

ಮಹಾರಾಷ್ಟ್ರ: ಪ್ರಿಯಾಂಕ್‌ ಹೇಳಿಕೆಗೆ ವಿರೋಧ– ಬಿಜೆಪಿ ಶಾಸಕರ ಪ್ರತಿಭಟನೆ

ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾವರ್ಕರ್‌ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ಬಿಜೆಪಿ ಶಾಸಕರು ಇಲ್ಲಿನ ವಿಧಾನಸಭೆಯ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು
Last Updated 8 ಡಿಸೆಂಬರ್ 2023, 16:14 IST
ಮಹಾರಾಷ್ಟ್ರ: ಪ್ರಿಯಾಂಕ್‌ ಹೇಳಿಕೆಗೆ ವಿರೋಧ– ಬಿಜೆಪಿ ಶಾಸಕರ ಪ್ರತಿಭಟನೆ

ವರ್ಸೋವಾ -ಬಾಂದ್ರಾ ಸೀ ಲಿಂಕ್‌ಗೆ ಸಾವರ್ಕರ್ ಹೆಸರು ಮರುನಾಮಕರಣ ಮಾಡಿದ ‘ಮಹಾ’ ಸರ್ಕಾರ

ಮಹಾರಾಷ್ಟ್ರದ ವರ್ಸೋವಾ - ಬಾಂದ್ರಾ ಸೀ ಲಿಂಕ್ ಅನ್ನು ವೀರ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
Last Updated 28 ಜೂನ್ 2023, 10:03 IST
ವರ್ಸೋವಾ -ಬಾಂದ್ರಾ ಸೀ ಲಿಂಕ್‌ಗೆ ಸಾವರ್ಕರ್ ಹೆಸರು ಮರುನಾಮಕರಣ ಮಾಡಿದ ‘ಮಹಾ’ ಸರ್ಕಾರ

ಉತ್ತರಪ್ರದೇಶದಲ್ಲಿ ನೆಹರೂ, ಸಾವರ್ಕರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರ್ಪಡೆ

ಉತ್ತರಪ್ರದೇಶದ ಪ್ರೌಢಶಿಕ್ಷಣ ಮಂಡಳಿಯು 9ರಿಂದ 12ನೇ ತರಗತಿಯ ಪಠ್ಯದಲ್ಲಿ ವಿ.ಡಿ. ಸಾವರ್ಕರ್, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಸೇರಿದಂತೆ 11 ನಾಯಕರ ಜೀವನ ಚರಿತ್ರೆಯನ್ನು ಸೇರ್ಪಡೆ ಮಾಡಿದೆ.
Last Updated 23 ಜೂನ್ 2023, 13:43 IST
ಉತ್ತರಪ್ರದೇಶದಲ್ಲಿ ನೆಹರೂ, ಸಾವರ್ಕರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರ್ಪಡೆ

ಸಾವರ್ಕರ್‌ ಪಾಠಕ್ಕೆ ಕೊಕ್‌ | ಕಾಂಗ್ರೆಸ್‌ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮ: ರಂಜಿತ್

ಕರ್ನಾಟಕದಲ್ಲಿ ಶಾಲಾ ಪಠ್ಯದಿಂದ ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ.ಡಿ. ಸಾವರ್ಕರ್‌ ಅವರ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು ಸಾವರ್ಕರ್‌ ಮೊಮ್ಮಗ ರಂಜಿತ್ ಸಾವರ್ಕರ್ ಖಂಡಿಸಿದ್ದಾರೆ.
Last Updated 17 ಜೂನ್ 2023, 9:52 IST
ಸಾವರ್ಕರ್‌ ಪಾಠಕ್ಕೆ ಕೊಕ್‌ | ಕಾಂಗ್ರೆಸ್‌ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮ: ರಂಜಿತ್

ಸಾವರ್ಕರ್‌ ಪಠ್ಯ ಕೈಬಿಟ್ಟ ಕರ್ನಾಟಕ ಸರ್ಕಾರ: ಉದ್ಧವ್‌ ನಿಲುವೇನು ಎಂದ ಬಿಜೆಪಿ

‘ಕರ್ನಾಟಕದಲ್ಲಿ ಶಾಲಾ ಪಠ್ಯದಿಂದ ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ.ಡಿ. ಸಾವರ್ಕರ್‌ ಹಾಗೂ ಆರ್‌ಎಸ್‌ಎಸ್‌ ಸ್ಥಾಪಕ ಹೆಡಗೇವಾರ್ ಅವರ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ಕ್ರಮದ ಬಗ್ಗೆ ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಿಲುವೇನು’
Last Updated 16 ಜೂನ್ 2023, 13:03 IST
ಸಾವರ್ಕರ್‌ ಪಠ್ಯ ಕೈಬಿಟ್ಟ ಕರ್ನಾಟಕ ಸರ್ಕಾರ: ಉದ್ಧವ್‌ ನಿಲುವೇನು ಎಂದ ಬಿಜೆಪಿ
ADVERTISEMENT

Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜೂನ್ 2023

Last Updated 15 ಜೂನ್ 2023, 13:45 IST
Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜೂನ್ 2023

TOP 10 | ಈ ದಿನದ ಪ್ರಮುಖ 10 ಸುದ್ದಿಗಳು: 3 ಜೂನ್‌ 2023

ಒಡಿಶಾ ರೈಲು ಅಪಘಾತ, ರಾ‌ಜ್ಯದಲ್ಲಿ ಸಾವರ್ಕರ್‌ ಜಯಂತಿ ವಿವಾದ, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಸೇರಿದಂತೆ ರಾಜ್ಯ, ರಾಷ್ಟ್ರೀಯ, ವಿದೇಶ, ಬೆಂಗಳೂರು, ಟ್ರೆಂಡಿಂಗ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 3 ಜೂನ್ 2023, 12:27 IST
TOP 10 | ಈ ದಿನದ ಪ್ರಮುಖ 10 ಸುದ್ದಿಗಳು: 3 ಜೂನ್‌ 2023

ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ಅಡ್ಡಿ ಯತ್ನ: ಪ್ರತಾಪ‌ ಸಿಂಹ

ಮೈಸೂರು: ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ಪೊಲೀಸರು ಹಾಗೂ ಅಧಿಕಾರಿಗಳ‌ ಮೇಲೆ ಒತ್ತಡ ಹೇರಿ ಅಡ್ಡಿಪಡಿಸಿದೆ ಎಂದು ಸಂಸದ ಪ್ರತಾಪ‌ ಸಿಂಹ ದೂರಿದರು.
Last Updated 3 ಜೂನ್ 2023, 10:55 IST
ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ಅಡ್ಡಿ ಯತ್ನ: ಪ್ರತಾಪ‌ ಸಿಂಹ
ADVERTISEMENT
ADVERTISEMENT
ADVERTISEMENT