ಭಾನುವಾರ, 6 ಜುಲೈ 2025
×
ADVERTISEMENT

Savitri pule

ADVERTISEMENT

‘ಫುಲೆ’ ಚಿತ್ರ ಬಿಡುಗಡೆಗೆ ಅಡ್ಡಿ ಸಲ್ಲದು’: ಅರ್ಜುನ ಭದ್ರೆ

‘ಅನಂತ್ ಮಹಾದೇವನ್ ನಿರ್ದೇಶನದ ‘ಫುಲೆ’ ಚಲನಚಿತ್ರದಲ್ಲಿನ ಕೆಲವು ದೃಶ್ಯ ಹಾಗೂ ಸಂಭಾಷಣೆಗೆ ಕೇಂದ್ರ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು ಖಂಡನೀಯ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
Last Updated 7 ಮೇ 2025, 14:09 IST
‘ಫುಲೆ’ ಚಿತ್ರ ಬಿಡುಗಡೆಗೆ ಅಡ್ಡಿ ಸಲ್ಲದು’: ಅರ್ಜುನ ಭದ್ರೆ

ಪುಲೆ ದಂಪತಿಗೆ ‘ಭಾರತ ರತ್ನ’: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಅಪ್ರತಿಮ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿರಾವ್ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮಹಾರಾಷ್ಟ್ರ ವಿಧಾನಸಭೆ ಸೋಮವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
Last Updated 24 ಮಾರ್ಚ್ 2025, 12:45 IST
ಪುಲೆ ದಂಪತಿಗೆ ‘ಭಾರತ ರತ್ನ’: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಅಂಬೇಡ್ಕರ್‌ಗೆ ಅವಮಾನ: ‘ಮಹಾ’ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲಗೆ ಮಸಿ

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆಪುಣೆ ನಗರದಲ್ಲಿ ಶನಿವಾರ ವ್ಯಕ್ತಿಯೊಬ್ಬರು ಮಸಿ ಬಳಿದಿದ್ದಾರೆ.
Last Updated 10 ಡಿಸೆಂಬರ್ 2022, 16:51 IST
ಅಂಬೇಡ್ಕರ್‌ಗೆ ಅವಮಾನ: ‘ಮಹಾ’ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲಗೆ ಮಸಿ

ಸಂಗತ| ಮಹಿಳಾ ಧೀಮಂತಿಕೆಯ ದ್ಯೋತಕ

ಸಂಪೂರ್ಣ ಸಮಾನತೆ ಸಾಧಿಸುವ ಭಾರತೀಯ ಮಹಿಳೆಯರ ಆಶಯಕ್ಕೆ ಗಟ್ಟಿಯಾದ ತಳಹದಿ ಹಾಕಿದ ಸಾವಿತ್ರಿಬಾಯಿ ಫುಲೆ ಅವರನ್ನು ಕೃತಜ್ಞತೆಯಿಂದ ನೆನೆಯಬೇಕಾದ ಹೊತ್ತು ಇದು
Last Updated 31 ಡಿಸೆಂಬರ್ 2021, 19:31 IST
ಸಂಗತ| ಮಹಿಳಾ ಧೀಮಂತಿಕೆಯ ದ್ಯೋತಕ

ದಮನಿತರ ಪರ ನಿಂತ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ: ಇಮಾಮ್‌ ನಿಯಾಜಿ

‘ದಮನಿತರ ಪರ ನಿಂತ ಮೊದಲ ಮಹಿಳೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ತಿಳಿಸಿದರು.
Last Updated 7 ಮಾರ್ಚ್ 2021, 12:49 IST
ದಮನಿತರ ಪರ ನಿಂತ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ: ಇಮಾಮ್‌ ನಿಯಾಜಿ

ಹನುಮಾನ್‌ ಮನುವಾದಿಗಳ ಗುಲಾಮ: ಬಿಜೆಪಿ ಸಂಸದೆ ಸಾವಿತ್ರಿ ಫುಲೆ

ಹನುಮಾನ್‌ ದಲಿತನಾಗಿದ್ದ ಕಾರಣ ಆಗಲೂ ಅವಮಾನ ಎದುರಿಸಿದ್ದಂತೆ ಕಾಣುತ್ತದೆ. ದಲಿತರನ್ನೂ ಮನುಷ್ಯರಂತೆ ನಾವೇಕೆ ಪರಿಗಣಿಸುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.
Last Updated 4 ಡಿಸೆಂಬರ್ 2018, 10:52 IST
ಹನುಮಾನ್‌ ಮನುವಾದಿಗಳ ಗುಲಾಮ: ಬಿಜೆಪಿ ಸಂಸದೆ ಸಾವಿತ್ರಿ ಫುಲೆ
ADVERTISEMENT
ADVERTISEMENT
ADVERTISEMENT
ADVERTISEMENT