ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

SC ST ACT

ADVERTISEMENT

ಸಂಗತ: ಸಾಮಾಜಿಕ ನ್ಯಾಯ ಮಾತಿಗೆ ಸೀಮಿತವೆ?

ಅಲೆಮಾರಿಗಳಿಗೆ ಪ್ರತ್ಯೇಕ ಒಳಮೀಸಲು ಕಲ್ಪಿಸದಿದ್ದರೆ, ಚಾರಿತ್ರಿಕ ಪ್ರಮಾದವು ಜರುಗಲಿಕ್ಕೆ ಸಿದ್ದರಾಮಯ್ಯ ಅವರು ಅವಕಾಶ ಮಾಡಿಕೊಟ್ಟಂತಾಗುತ್ತದೆ.
Last Updated 26 ಆಗಸ್ಟ್ 2025, 2:07 IST
ಸಂಗತ: ಸಾಮಾಜಿಕ ನ್ಯಾಯ ಮಾತಿಗೆ ಸೀಮಿತವೆ?

ವಡಗೇರಾ: ಅಟ್ರಾಸಿಟಿ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ; ಹೃದಯಾಘಾತದಿಂದ ತಂದೆ ಸಾವು

Vadagera Suicide Case: ಜಮೀನು ದಾರಿ ವಿಚಾರವಾಗಿ ಎಸ್‌ಸಿ ಸಮುದಾಯದವರು ಅಟ್ರಾಸಿಟಿ ಕೇಸ್ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಪಟ್ಟಣದ ಯುವಕ ಭಯಗೊಂಡು ಬೇವಿನ ಗಿಡಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 10 ಜುಲೈ 2025, 8:23 IST
ವಡಗೇರಾ: ಅಟ್ರಾಸಿಟಿ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ; ಹೃದಯಾಘಾತದಿಂದ ತಂದೆ ಸಾವು

ದುರ್ಬಳಕೆ ಸಲ್ಲ: ಗುರಾಣಿ ಕತ್ತಿಯಾದೀತು; ಹೈಕೋರ್ಟ್‌ ಎಚ್ಚರಿಕೆ

ಎಸ್‌ಸಿ–ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ
Last Updated 6 ಜೂನ್ 2025, 23:30 IST
ದುರ್ಬಳಕೆ ಸಲ್ಲ: ಗುರಾಣಿ ಕತ್ತಿಯಾದೀತು; ಹೈಕೋರ್ಟ್‌ ಎಚ್ಚರಿಕೆ

ಸಾರ್ವಜನಿಕರು ಇರುವ ಸ್ಥಳದಲ್ಲಿ ನಿಂದಿಸಿದರಷ್ಟೇ ಅಪರಾಧ: ಸುಪ್ರೀಂ ಕೋರ್ಟ್

ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ವಜಾ
Last Updated 31 ಜನವರಿ 2025, 15:22 IST
ಸಾರ್ವಜನಿಕರು ಇರುವ ಸ್ಥಳದಲ್ಲಿ ನಿಂದಿಸಿದರಷ್ಟೇ ಅಪರಾಧ: ಸುಪ್ರೀಂ ಕೋರ್ಟ್

ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಸಲ್ಲ; ಹೈಕೋರ್ಟ್

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ–ಎಸ್ಟಿ) ಮೇಲಿನ ದೌರ್ಜನ್ಯ ತಡೆ ವಿಶೇಷ ಕಾಯ್ದೆಯ ದುರುಪಯೋಗ ಆಗಬಾರದು‘ ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಈ ಕಾಯ್ದೆಯಡಿ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿದೆ.
Last Updated 24 ಜನವರಿ 2025, 15:53 IST
ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಸಲ್ಲ; ಹೈಕೋರ್ಟ್

ಜಾತಿ ನಿಂದನೆ ಆರೋಪ: ಪ್ರಕರಣ ಕೈಬಿಡಲು ಕೋರಿದ ಮುನಿರತ್ನ ಅರ್ಜಿ

ತಕರಾರು ಸಲ್ಲಿಕೆಗೆ ಆದೇಶ
Last Updated 17 ಜನವರಿ 2025, 0:18 IST
ಜಾತಿ ನಿಂದನೆ ಆರೋಪ: ಪ್ರಕರಣ ಕೈಬಿಡಲು ಕೋರಿದ ಮುನಿರತ್ನ ಅರ್ಜಿ

ಆಳ–ಅಗಲ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ: ‘ಡಿಸಿಆರ್‌ಇ’ಗೆ ಹೆಚ್ಚು ಬಲ

ಪೊಲೀಸ್‌ ಠಾಣೆ ಸ್ಥಾನಮಾನ; ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸುವ ಅಧಿಕಾರ
Last Updated 18 ಡಿಸೆಂಬರ್ 2024, 22:07 IST
ಆಳ–ಅಗಲ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ: ‘ಡಿಸಿಆರ್‌ಇ’ಗೆ ಹೆಚ್ಚು ಬಲ
ADVERTISEMENT

ನಿಂದನೆಯು ಸಾರ್ವಜನಿಕವಾಗಿ ನಡೆದಿರಬೇಕು: SC, ST ಕಾಯ್ದೆ ಬಗ್ಗೆ ಕೋರ್ಟ್ ವಿವರಣೆ

ಉದ್ದೇಶಪೂರ್ವಕ ನಿಂದನೆ ಹಾಗೂ ಅವಮಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಅಪರಾಧ ಅನ್ನಿಸಿಕೊಳ್ಳಬೇಕಿದ್ದರೆ, ಆ ಕೃತ್ಯವು ಇತರರಿಗೆ ಕಾಣಿಸುವಂತಹ ಸ್ಥಳದಲ್ಲಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 18 ಮೇ 2024, 15:37 IST
ನಿಂದನೆಯು ಸಾರ್ವಜನಿಕವಾಗಿ ನಡೆದಿರಬೇಕು: SC, ST ಕಾಯ್ದೆ ಬಗ್ಗೆ ಕೋರ್ಟ್ ವಿವರಣೆ

ಮೈಸೂರು | ನಿರ್ಲಕ್ಷ್ಯ ವಹಿಸಿದರೆ ಡಿಸಿ, ಎಸ್ಪಿಗಳೇ ಹೊಣೆ: ಮಹದೇವಪ್ಪ ಎಚ್ಚರಿಕೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ
Last Updated 24 ನವೆಂಬರ್ 2023, 13:01 IST
ಮೈಸೂರು | ನಿರ್ಲಕ್ಷ್ಯ ವಹಿಸಿದರೆ ಡಿಸಿ, ಎಸ್ಪಿಗಳೇ ಹೊಣೆ: ಮಹದೇವಪ್ಪ ಎಚ್ಚರಿಕೆ

ದುರುದ್ದೇಶದಿಂದ ಕಲ್ಯಾಣ ಮಂಟಪ ನಿರಾಕರಣೆ: ಪ್ರಕರಣ ದಾಖಲು

ದೇಗುಲ ಸಮಿತಿ ವ್ಯವಸ್ಥಾಪಕರ ವಿರುದ್ಧ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ
Last Updated 7 ನವೆಂಬರ್ 2022, 5:28 IST
ದುರುದ್ದೇಶದಿಂದ ಕಲ್ಯಾಣ ಮಂಟಪ ನಿರಾಕರಣೆ: ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT