ಪೊಲೀಸ್ ಹಲ್ಲೆ: ವ್ಯಕ್ತಿ ಸಾವು; SP ಕಚೇರಿ ಎದುರು ಶಾಸಕ ಶಿವರಾಜ ಪಾಟೀಲ ಪ್ರತಿಭಟನೆ
'ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಗೆ ದೂರು ಕೊಡಲು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಹೊಡೆದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಎಸ್‌ಪಿ ಕಚೇರಿ ಎದುರು ಶಾಸಕ ಶಿವರಾಜ ಪಾಟೀಲ ಪ್ರತಿಭಟನೆ ನಡೆಸಿದರು.Last Updated 1 ಏಪ್ರಿಲ್ 2025, 16:14 IST